Kannada Cinema

ಪಥ ಬದಲಿಸಿದ ಮಂಸೋರೆ: 'ದೂರ ತೀರ ಯಾನ' ಮೂಲಕ ಆಧುನಿಕ ಪ್ರೇಮಕತೆ ಹೇಳಲು ಹೊರಟ ನಿರ್ದೇಶಕ
ನಿರ್ದೇಶಕನಾಗಿ ಇದು ನನ್ನ ಐದನೇ ಚಿತ್ರ. ನಾನು ದೂರ ತೀರಾ ಯಾನದೊಂದಿಗೆ ನನ್ನ ಕಥೆ ಹೇಳುವ ವಿಧಾನವನ್ನು ಬದಲಾಯಿಸಿದ್ದೇನೆ. ಕಥೆಯ ತಿರುಳು ತೀವ್ರವಾಗಿ ಉಳಿದಿದ್ದರೂ, ಆಧುನಿಕ ಪ್ರೇಮ ಥೀಮ್‌ಗೆ ಸರಿಹೊಂದುವಂತೆ ನಾನು ಹೊಂದಾಣಿಕೆಗಳನ್ನು ಮಾಡಿದ್ದೇನೆ.

'ಕ್ರೆಡಿಟ್ ಕುಮಾರ'ನಾಗಿ ಸಿನಿಮಾ ಪತ್ರಕರ್ತ ಹರೀಶ್ ಸೀನಪ್ಪ: ಗಣ್ಯರ ಶುಭ ಹಾರೈಕೆ
ಸಿನಿಮಾ ಪತ್ರಕರ್ತರಾಗಿ ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ಹರೀಶ್ ಸೀನಪ್ಪ ಬೆಳ್ಳಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ಕ್ರೆಡಿಟ್ ಕುಮಾರ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ.

'ಭೀಮ' ಸಿನಿಮಾ ವಿಮರ್ಶೆ: ಲೋಕಲ್ 'ಭೀಮ'ನಿಗೆ ಬೈಗುಳವೇ ಜೀವಾಳ: ಎಣ್ಣೆ ಏಟು- ಗಾಂಜಾ ಘಾಟು, ಯಥೇಚ್ಛ ರಕ್ತಪಾತ; ಪ್ರೇಕ್ಷಕ ಮಹಾಪ್ರಭು ಸೈಕ್- ಸೈಕ್!

'ರೂಪಾಂತರ' ಸಿನಿಮಾ ವಿಮರ್ಶೆ: ನಾಲ್ಕು ಕಥೆಗಳ ಸಮ್ಮಿಲನ; ಮನೋಜ್ಞ ನಿರೂಪಣೆಯಿಂದ ಪ್ರೇಕ್ಷಕರ ಮನ ಗೆದ್ದ ಮಿಥಿಲೇಶ್

'ಹೆಜ್ಜಾರು' ಸಿನಿಮಾ ವಿಮರ್ಶೆ: ಕೌತುಕ ಲೋಕದಲ್ಲೊಂದು ಪಯಣ; ಸಸ್ಪೆನ್ಸ್-ಥ್ರಿಲ್ಲರ್ ಮನರಂಜನೆಯ ರಸದೌತಣ!

'ಹೆಜ್ಜಾರು' ಮೂಲಕ ಕಥೆ ಹೇಳುವ ಶೈಲಿಯಲ್ಲಿ ಬದಲಾವಣೆ: ನಿರ್ದೇಶಕ ಹರ್ಷಪ್ರಿಯಾ
ಚಲನಚಿತ್ರವು ಇಬ್ಬರು ವ್ಯಕ್ತಿಗಳ ಸುತ್ತ ಕೇಂದ್ರೀಕೃತವಾಗಿದೆ 1965 ರಲ್ಲಿ ಜನಿಸಿದ ರಾಜಾರಾಮ್ ಜೀವನದಲ್ಲಿ ಅಮೂಲ್ಯವಾದವುಗಳನ್ನು ಕಳೆದುಕೊಳ್ಳುತ್ತಾನೆ ಮತ್ತು ನ್ಯಾಯಕ್ಕಾಗಿ ಏಕಾಂಗಿ ಹೋರಾಟ ಪ್ರಾರಂಭಿಸುತ್ತಾನೆ.

ಶಿವಣ್ಣ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ: 'ಶಿವಗಣ' ಚಿತ್ರಕ್ಕೆ ನಂದ ಕಿಶೋರ್ ಆ್ಯಕ್ಷನ್ ಕಟ್!
ಕೋಟಿಗೊಬ್ಬ 2 ಹಾಗೂ ಕೋಟಿಗೊಬ್ಬ 3 ನಂತಹ ಹಿಟ್‌ಗಳಿಗೆ ಹೆಸರುವಾಸಿಯಾದ ನಿರ್ಮಾಪಕ ಸೂರಪ್ಪ ಬಾಬು ಹೊಸ ಪ್ರಾಜೆಕ್ಟ್ ಘೋಷಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಶಿವಣ್ಣ ಮತ್ತು ಗಣೇಶ್ ತೆರೆಯ ಮೇಲೆ ಒಂದಾಗಿದ್ದಾರೆ.

ಫಸ್ಟ್ ಹಾಫ್ ಫ್ರೀ, ಸೆಕೆಂಡ್ ಹಾಫ್‌ಗೆ ಟಿಕೆಟ್: 'ನಾಟ್ ಔಟ್' ಚಿತ್ರತಂಡದಿಂದ ವಿನೂತನ ಪ್ರಚಾರ ತಂತ್ರ!
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಚಿತ್ರತಂಡ ಪ್ರೇಕ್ಷಕರಿಗೆ ಸಿನಿಮಾದ ಗುಣಮಟ್ಟವನ್ನು ತಿಳಿಸುವ ಉದ್ದೇಶದಿಂದ ಫಸ್ಟ್ ಆಫ್ ಸಿನಿಮಾವನ್ನು ಉಚಿತವಾಗಿ ಪ್ರೇಕ್ಷಕರಿಗೆ ನೋಡಲು ಅವಕಾಶ ನೀಡಿದೆ.


