Kailash Satyarthi

ಕಳ್ಳತನವಾಗಿದ್ದ ಕೈಲಾಶ್ ಸತ್ಯಾರ್ಥಿ ನೊಬೆಲ್ ಸಮ್ಮಾನ ಪತ್ರ ಅರಣ್ಯದಲ್ಲಿ ಪತ್ತೆ!
ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿಯವರ ಕಳವಾಗಿದ್ದ ನೊಬೆಲ್ ಸಮ್ಮಾನ ಪತ್ರ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದ ಅರಣ್ಯದಲ್ಲಿ ಪತ್ತೆಯಾಗಿದೆ.

30 ದಿನಗಳಲ್ಲಿ ಮಕ್ಕಳ ಕಳ್ಳಸಾಗಣೆ ಕೇಸುಗಳ ವಿಚಾರಣೆ ಮುಗಿಯಬೇಕು: ಕೈಲಾಶ್ ಸತ್ಯರ್ಥಿ
ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಮತ್ತು ಮಕ್ಕಳ ಜೀತ ಪದ್ಧತಿ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ 30 ದಿನಗಳಲ್ಲಿ...

ದುರ್ಬಲ ಬಾಲಕಾರ್ಮಿಕ ಕಾನೂನು ಮೇಕ್ ಇನ್ ಇಂಡಿಯಾಗೆ ಅಡ್ಡಿ: ಮೋದಿಗೆ ಕೈಲಾಶ್ ಸತ್ಯಾರ್ಥಿ ಎಚ್ಚರಿಕೆ
ಬಾಲಕಾರ್ಮಿಕ ಕಾನೂನು ಮತ್ತಷ್ಟು ಬಲಿಷ್ಠಗೊಳ್ಳದೇ ಇದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆ ದುರಂತವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೆಣ್ಣು ಮಕ್ಕಳಿಗೆ ಭಾರತ ದೇಶ ಸುರಕ್ಷಿತ ತಾಣವಲ್ಲ: ಕೈಲಾಶ್ ಸತ್ಯಾರ್ಥಿ
ದೇಶದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತೆಯರ ಮೇಲಿನ ಅತ್ಯಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನೋಬೆಲ್ ಪುರಸ್ಕೃತ ಹಾಗೂ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರು, ಭಾರತ ಹೆಣ್ಣುಮಕ್ಕಳಿಗೆ ಸುರಕ್ಷಿತ ತಾಣವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ...

ಕೈಲಾಶ್ ಸತ್ಯಾರ್ಥಿಗೆ ಮಾನವಾತಾವಾದಿ ಪ್ರಶಸ್ತಿ
ಖ್ಯಾತ ಮಕ್ಕಳು ಹಕ್ಕು ಹೋರಾಟಗಾರ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿಯವರಿಗೆ ಪ್ರತಿಷ್ಟಿತ ಹಾರ್ವರ್ಡ್ ವಿಶ್ವವಿದ್ಯಾಲಯವು 2015ರ ಮಾನವತಾವಾದಿ (ಹ್ಯುಮ್ಯಾನಿಟೇರಿಯನ್) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ...

ಬಾಲಕಾರ್ಮಿಕ ಪದ್ಧತಿ ಜಾಮೀನು ರಹಿತ ಅಪರಾಧವಾಗಬೇಕು: ಕೈಲಾಶ್ ಸತ್ಯಾರ್ಥಿ
ಬಾಲಕಾರ್ಮಿಕ ಪದ್ಧತಿಯನ್ನು ಜಾಮೀನು ರಹಿತ ಅಪರಾಧವಾಗಬೇಕು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಆಗ್ರಹಿಸಿದ್ದಾರೆ.

21 ಲಕ್ಷ ಕೋಟಿಗೇರಿದ ವೇಶ್ಯಾವಾಟಿಕೆ ವಹಿವಾಟು..!
ಸಾಮಾಜಿಕವಾಗಿ ನಿಷೇಧಿಸಲ್ಪಟ್ಟಿರುವ ಮಾಸದಂಧೆ (ವೇಶ್ಯಾವಾಟಿಕೆ) ವಹಿವಾಟು ಭಾರತದಲ್ಲಿ ಎಗ್ಗಿಲ್ಲದೇ ಸಾಗುತ್ತಿದ್ದು, ಅದರ ವಹಿವಾಟು ಬರೊಬ್ಬರಿ 21 ಲಕ್ಷ ಕೋಟಿಗಳಿಗೇರಿರುವ ಆಘಾತಕಾರಿ ಅಂಶ....

ವಿಶ್ವದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮೋದಿ, ಕೈಲಾಶ್ ಸತ್ಯಾರ್ಥಿ
ಫಾರ್ಚೂನ್ ಮ್ಯಾಗಜಿನ್‌ನ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನೋಬೆಲ್ ಪುರಸ್ಕೃತ ಕೈಲಾಶ್ ...


