ವಾರ್ಷಿಕ ಕೈಲಾಸ-ಮಾನಸ ಸರೋವರ ಯಾತ್ರೆಗೆ ಸೋಮವಾರ ಅಧಿಕೃತವಾಗಿ ಚಾಲನೆ ದೊರೆತಿದೆ. ಪ್ರಸ್ತುತ ಹಳೆಯ ಮಾರ್ಗವಾದ ಲಿಪುಲೇಖ್ನಲ್ಲಿ ಇಂದು ಯಾತ್ರೆಗೆ ಚಾಲನೆ ದೊರೆತಿದೆ.