Kagiso Rabada

WTC 2025 Final: Australia ಕೈ ಹಿಡಿದ Mitchell Starc; ಆಫ್ರಿಕಾದ Rabada ಹಲವು ದಾಖಲೆ ಧೂಳಿಪಟ
2ನೇ ಇನ್ನಿಂಗ್ಸ್ ನಲ್ಲಿ ಒಂದು ಹಂತದಲ್ಲಿ ಕೇವಲ 73 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಸ್ ಸ್ಟಾರ್ಕ್ ನೆರವಾದರು.

WTC 2025 Final: Air India ವಿಮಾನ ದುರಂತ ಸಂತ್ರಸ್ಥರಿಗೆ Australia, South Africa ಆಟಗಾರರ ಸಂತಾಪ; Bavuma ಪಡೆಗೆ 281 ಸವಾಲಿನ ಗುರಿ!
ನಿನ್ನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರ ಸಹಿತ 241 ಮಂದಿ ಸಾವಿಗೀಡಾಗಿದ್ದರು.

WTC 2025 Final: Allan Donald ದಾಖಲೆ ಮುರಿದ Kagiso Rabada; ದಕ್ಷಿಣ ಆಫ್ರಿಕಾದ 4ನೇ ಗರಿಷ್ಠ ಟೆಸ್ಟ್ ವಿಕೆಟ್ ಟೇಕರ್!
2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಗಿಸೋ ರಬಾಡ ಇನ್ನಿಲ್ಲದಂತೆ ಕಾಡಿದ್ದು, 4 ವಿಕೆಟ್ ಕಬಳಿಸಿದ್ದಾರೆ.

WTC Final 2025: ರಬಾಡ ಆಕ್ರಮಣಕಾರಿ ದಾಳಿ: ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೇವಲ 212 ರನ್‌ಗೆ ಆಲೌಟ್!
ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯಾ ಲಾರ್ಡ್ಸ್‌ನಲ್ಲಿ ಕಗಿಸೊ ರಬಾಡ ಮತ್ತು ಮಾರ್ಕೊ ಜಾನ್ಸೆನ್ ಅವರ ಮಾರಕ ಬೌಲಿಂಗ್‌ನ ಮುಂದೆ ಕೇವಲ 212 ರನ್‌ಗಳಿಗೆ ಪತನಗೊಂಡಿತು.

IPL 2025: ಮಾದಕ ವಸ್ತು ಸೇವನೆ ಮಾಡಿ ಸಿಕ್ಕಿಬಿದ್ದ ಗುಜರಾತ್ ಟೈಟಾನ್ಸ್ ವೇಗಿ; ಕ್ರಿಕೆಟ್‌ನಿಂದ ಅಮಾನತು
ವೇಗಿ ಕಗಿಸೊ ರಬಾಡ ನಿಷೇಧಿತ ಮಾದಕ ವಸ್ತು ಸೇವನೆ ದೃಢಪಟ್ಟಿದೆ. ಈ ಘಟನೆ ವಿಷಾದನೀಯ.

ಮೊದಲ ಟೆಸ್ಟ್: ಭಾರತ ಕಳಪೆ ಬ್ಯಾಟಿಂಗ್; ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಮತ್ತು 32 ರನ್ ಹೀನಾಯ ಸೋಲು
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲೂ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಪರಿಣಾಮ ಹರಿಣಗಳ ವಿರುದ್ಧ ಇನ್ನಿಂಗ್ಸ್ ಮತ್ತು 32 ರನ್ ಗಳ ಹೀನಾಯ ಸೋಲು ಕಂಡಿದೆ.

ಮೊದಲ ಟೆಸ್ಟ್; ಕಾಗಿಸೋ ರಬಾಡ ಮಾರಕ ಬೌಲಿಂಗ್, ಮೊದಲ ದಿನದಾಟ ಅಂತ್ಯಕ್ಕೆ ಭಾರತ 208/8
ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 8 ವಿಕೆಟ್ ಗಳ ನಷ್ಟಕ್ಕೆ 208 ರನ್ ಗಳಿಸಿದೆ.

ಪೂಜಾರ ಕಿಚಾಯಿಸಿದ ರಬಾಡಗೆ ಮೈದಾನದಲ್ಲೇ ತಿರುಗೇಟು ನೀಡಿದ ಕೊಹ್ಲಿ, ವಿಡಿಯೋ ವೈರಲ್!
ದಕ್ಷಿಣ ಆಫ್ರಿಕಾದ ಯುವ ವೇಗಿ ಕಾಗಿಸೋ ರಬಾಡ ನಿನ್ನೆ ತಮ್ಮ ಟೆಂಪರ್ ಕಳೆದುಕೊಂಡು ಹುಚ್ಚಾಟವಾಡಿದ್ದರು. ವಿಕೆಟ್ ಬೀಳದ ಹಿನ್ನೆಲೆಯಲ್ಲಿ ಹತಾಶೆಗೊಂಡಿದ್ದ ರಬಾಡ ಪೂಜಾರ ಔಟ್ ಆಗಿದ್ದೆ ತಡ ಅವರನ್ನು ಸ್ಲೇಡ್ಜ್ ಮಾಡಿದ್ದರು. ಇದಕ್ಕೆ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿರುವ ವಿಡಿಯೋ ವೈರಲ್ ಆಗಿದೆ.

ಮೈದಾನದಲ್ಲಿ ಕೆಟ್ಟದಾಗಿ ಬೈದಾಡಿಕೊಂಡ ರಬಾಡ ಮತ್ತು ಡಿ ಕಾಕ್, ವಿಡಿಯೋ ವೈರಲ್!
ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಕಾಗಿಸೋ ರಬಾಡ ಮತ್ತು ಕ್ವಿಂಟನ್ ಡಿಕಾಕ್ ಮೈದಾನದಲ್ಲೇ ಕೆಟ್ಟದಾಗಿ ಬೈದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

