Kabir Duhan Singh

ದಾಂಪತ್ಯ ಜೀವನಕ್ಕೆ ಕಾಲಿಡಲು ಹೆಬ್ಬುಲಿ, ಪೈಲ್ವಾನ್, ಕಬ್ಜ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ಸಜ್ಜು!
ಸಿನಿಮಾ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಡಲು ಹೆಬ್ಬುಲಿ, ಪೈಲ್ವಾನ್, ಕಬ್ಜ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ಸಜ್ಜು!

ವೇದಾಲಂ ಮತ್ತು ಡಿಕ್ಟೇಟರ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟ ಕಬೀರ್ ದುಹಾನ್ ಸಿಂಗ್ ಅವರು ಜೂನ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕಬೀರ್ ಸಿಂಗ್ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸೀಮಾ ಚಹಾಲ್ ಅವರನ್ನು ವರಿಸಲಿದ್ದಾರೆ.

ಕಬ್ಜಾದಲ್ಲಿ ಉಪೇಂದ್ರ ಜೊತೆಗೆ ಕಬೀರ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ್ ರಾವ್
ಸಿನಿಮಾ ಸುದ್ದಿ

ಕಬ್ಜಾದಲ್ಲಿ ಉಪೇಂದ್ರ ಜೊತೆಗೆ ಕಬೀರ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ್ ರಾವ್

ಆರ್ ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸೂಪರ್‌ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ‘ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.

ಧರ್ಮ ಕೀರ್ತಿರಾಜ್ ಗೆ ಕಬೀರ್ ದುಹಾನ್ ಸಿಂಗ್ ವಿಲನ್!
ಸಿನಿಮಾ ಸುದ್ದಿ

ಧರ್ಮ ಕೀರ್ತಿರಾಜ್ ಗೆ ಕಬೀರ್ ದುಹಾನ್ ಸಿಂಗ್ ವಿಲನ್!

ಕಳೆದ ವಾರವಷ್ಟೇ ಧರ್ಮ ಕೀರ್ತಿರಾಜ್ ಅಭಿನಯದ ಚಾಣಾಕ್ಷ ಚಿತ್ರ ಬಿಡುಗಡೆಯಾಗಿದ್ದು ನಟ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದು ಚಿತ್ರಕ್ಕೆ ಖಡಕ್ ಎಂದು ಶೀರ್ಷಿಕೆ ಇಡಲಾಗಿದೆ.