Kaatera

ಕಾಟೇರ ಚಿತ್ರದ ಲಿರಿಕಲ್ ಥೀಮ್ ಸಾಂಗ್
ಮನರಂಜನೆ

ಕಾಟೇರ ಚಿತ್ರದ ಲಿರಿಕಲ್ ಥೀಮ್ ಸಾಂಗ್

ನಟ ದರ್ಶನ್ ಅಭಿನಯದ ಕಾಟೇರ ಚಿತ್ರದ ಲಿರಿಕಲ್ ಥೀಮ್ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ್ದಾರೆ.

ಕಾಟೇರ ನಂತರ, ತರುಣ್ ಕಿಶೋರ್ ಮತ್ತಷ್ಟು ಎತ್ತರಕ್ಕೆ ಏರಲಿದ್ದಾರೆ: ಜಗಪತಿ ಬಾಬು
ಸಿನಿಮಾ ಸುದ್ದಿ

ಕಾಟೇರ ನಂತರ, ತರುಣ್ ಕಿಶೋರ್ ಮತ್ತಷ್ಟು ಎತ್ತರಕ್ಕೆ ಏರಲಿದ್ದಾರೆ: ಜಗಪತಿ ಬಾಬು

ಬಹುಭಾಷಾ ನಟ ಜಗಪತಿ ಬಾಬು ಪ್ರಸ್ತುತ ವಿವಿಧ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಗಪತಿ ಬಾಬು ನಟನೆಯ ಸಲಾರ್ ಈ ವಾರ ಬಿಡುಗಡೆಯಾಗಲಿದೆ ಮತ್ತು ಜನವರಿಯಲ್ಲಿ ಮಹೇಶ್ ಬಾಬು ಜೊತೆಗೆ ಗುಂಟೂರು ಖಾರಂ ರಿಲೀಸ್ ಆಗಲಿದೆ.

ನಮ್ಮ ಬೇರುಗಳನ್ನು ಹಿಡಿದಿಡುವ ಸಿನಿಮಾಗಳನ್ನು ಗೌರವಿಸುತ್ತೇನೆ: ಕಾಟೇರಾ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಶ್ರುತಿ
ಸಿನಿಮಾ ಸುದ್ದಿ

ನಮ್ಮ ಬೇರುಗಳನ್ನು ಹಿಡಿದಿಡುವ ಸಿನಿಮಾಗಳನ್ನು ಗೌರವಿಸುತ್ತೇನೆ: ಕಾಟೇರಾ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಶ್ರುತಿ

ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಶ್ರುತಿ ಈಗ ಪ್ರಮುಖ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ರಾಕ್‌ಲೈನ್ ಪ್ರೊಡಕ್ಷನ್ಸ್ ನಿರ್ಮಾಣದ ಕಾಟೇರಾ ಚಿತ್ರದಲ್ಲಿ ದರ್ಶನ್ ಅವರ ಸಹೋದರಿ ಪಾತ್ರದಲ್ಲಿ ಶ್ರುತಿ ನಟಿಸಿದ್ದಾರೆ.

ಕಾಟೇರ ಚಿತ್ರದ ಟ್ರೈಲರ್
ಮನರಂಜನೆ

ಕಾಟೇರ ಚಿತ್ರದ ಟ್ರೈಲರ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ್ದಾರೆ.

ಇದು ನಮ್‌ ಜಾಗ, ನಮ್ಮ ಕನ್ನಡ ಸಿನಿಮಾ, ಹೆದರಿಕೆ ಯಾಕೆ? ಸಲಾರ್‌ಗೆ ದರ್ಶನ್‌ ಸವಾಲು!
ಸಿನಿಮಾ ಸುದ್ದಿ

ಇದು ನಮ್‌ ಜಾಗ, ನಮ್ಮ ಕನ್ನಡ ಸಿನಿಮಾ, ಹೆದರಿಕೆ ಯಾಕೆ? ಸಲಾರ್‌ಗೆ ದರ್ಶನ್‌ ಸವಾಲು!

ನಮ್ಮ ನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕು? ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ. ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಯಾವಾಗಲೂ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ .

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಟ್ರೈಲರ್ ರಿಲೀಸ್ ಗೆ ದಿನಾಂಕ ಫಿಕ್ಸ್!
ಸಿನಿಮಾ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಟ್ರೈಲರ್ ರಿಲೀಸ್ ಗೆ ದಿನಾಂಕ ಫಿಕ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕಾಟೇರ' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ಸಿನಿಮಾ ಬಗ್ಗೆ ಸಕತ್ ಹೈಪ್ ಕ್ರಿಯೆಟ್ ಆಗಿದ್ದು, ದಾಸನ ಅಭಿಮಾನಿಗಳು 'ಕಾಟೇರ'ನ ಆಗಮನಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.

ರೈತರ ಕಥೆ ಬಿಂಬಿಸುವ ಸಿನಿಮಾಗಳು ನಿರಂತರ ಗಮನಾರ್ಹ: ನಟ ವೈಜನಾಥ ಬಿರಾದಾರ್
ಸಿನಿಮಾ ಸುದ್ದಿ

ರೈತರ ಕಥೆ ಬಿಂಬಿಸುವ ಸಿನಿಮಾಗಳು ನಿರಂತರ ಗಮನಾರ್ಹ: ನಟ ವೈಜನಾಥ ಬಿರಾದಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಕಿಶೋರ್ ಸುಧೀರ್ ನಿರ್ದೇಶನದ 'ಕಾಟೇರ'' ಮಾಲಾಶ್ರೀ ಅವರ ಪುತ್ರಿ ಆರಾಧನಾ ಅವರ ಲಾಂಚಿಂಗ್ ಚಿತ್ರ ಮಾತ್ರವಲ್ಲದೇ, ಖ್ಯಾತ ನಟ ವೈಜನಾಥ್ ಬಿರಾದಾರ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಬಾಲ ನಟ ರೋಹಿತ್ ಪಾಂಡವಪುರ ಅವರನ್ನು ಒಳಗೊಂಡಿದೆ.

'ಯಾವ ಜನ್ಮದ ಗೆಳತಿ' ಕಾಟೇರ ಚಿತ್ರದ ಮತ್ತೊಂದು ಹಾಡು ಬಿಡುಗಡೆ
ಮನರಂಜನೆ

'ಯಾವ ಜನ್ಮದ ಗೆಳತಿ' ಕಾಟೇರ ಚಿತ್ರದ ಮತ್ತೊಂದು ಹಾಡು ಬಿಡುಗಡೆ

ನಟ ದರ್ಶನ್ ಮತ್ತು ಆರಾಧನ ರಾಮ್ ಅಭಿನಯದ ಕಾಟೇರ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿದ್ದಾರೆ.

ಕಾಟೇರ' ಚಿತ್ರದ ಮೊದಲ ಲಿರೀಕಲ್ ಸಾಂಗ್ 'ಪಸಂದಗವನೆ' ಬಿಡುಗಡೆ
ಸಿನಿಮಾ ಸುದ್ದಿ

ಕಾಟೇರ' ಚಿತ್ರದ ಮೊದಲ ಲಿರೀಕಲ್ ಸಾಂಗ್ 'ಪಸಂದಗವನೆ' ಬಿಡುಗಡೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಅಭಿನಯದ ಬಹುನಿರೀಕ್ಷಿತ 'ಕಾಟೇರ' ಚಿತ್ರದ ಮೊದಲ ಲಿರೀಕಲ್ ಸಾಂಗ್ ಬಿಡುಗಡೆಯಾಗಿದೆ.