ರಾಜ್ಯನಲಪಾಡ್ ಆರತಕ್ಷತೆಯಲ್ಲಿ ಕಿಚ್ಚ ಸುದೀಪ್ ಮಧುರ ಗಾಯನ: 'ಕಾಂತಾ' ಹಾಡಿಗೆ ಅಭಿಮಾನಿಗಳು ಫಿದಾ..! Video
ಮಲಯಾಳಂನ ಜನಪ್ರಿಯ ‘ಕಾಂತಾ ನಾನಂವರಾ’ ಹಾಡನ್ನು ಸುದೀಪ್ ಈ ಹಿಂದೆಯೂ ರಿಯಾಲಿಟಿ ಶೋವೊಂದರ ವೇದಿಕೆಯಲ್ಲಿ ಹಾಡಿದ್ದರು. ಮಲಯಾಳಂನ ಫೋಕ್-ಫ್ಯೂಷನ್ ಶೈಲಿಯ ಈ ಹಾಡು ಬಳಿಕ ಕನ್ನಡದಲ್ಲೂ ಜನಪ್ರಿಯತೆ ಗಳಿಸಿತ್ತು.