Kaanadante Maayavadanu

'ಕಾಣದಂತೆ ಮಾಯವಾದನು' ಎರಡನೇ ಟೀಸರ್ ಬಿಡುಗಡೆ
ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ನಾಯಕ ನಟನಾಗಿ ಅಭಿನಯಿಸಿರುವ ಕಾಣದಂತೆ ಮಾಯವಾದನು ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ.ಚಿತ್ರದಲ್ಲಿ ಸಿಂಧು ಲೋಕನಾಥ್ ನಾಯಕಿಯಾಗಿ ಕಾಣಿಸಿಕೊಂದಿದ್ದಾರೆ.

ಹೀರೋ ಆದ ಡೈರಕ್ಟರ್: ಕಾಣದಂತೆ ಮಾಯವಾದನು ಚಿತ್ರದಲ್ಲಿ ರವಿಕಿರಣ್ ವಿಕಾಸ್ ಅಭಿನಯ
ದುನಿಯಾ ವಿಜಯ್ ಅಭಿನಯದ "ಜಯಮ್ಮನ ಮಗ" ಚಿತ್ರದ ನಿರ್ದೇಶಕ ರವಿ ಕಿರಣ್ ವಿಕಾಸ್, ಈಗ ಹೀರೋ ಆಗಿ ತೆರೆ ಮೇಲೆ ಬರಲು ಸಿದ್ದವಾಗಿದ್ದಾರೆ.

