ಸಿನಿಮಾ ಸುದ್ದಿತಮಿಳುನಾಡಿನಲ್ಲಿ ನಾಗರಹಾವು ಚಿತ್ರ ಸಮಸ್ಯೆ ಎದುರಿಸಿದ್ದಾಗ ಪ್ರಕಾಶ್ ರೈ ಎಲ್ಲಿದ್ದರು?: ಸಾರಾ ಗೋವಿಂದು ಆಕ್ರೋಶ
ಕಾವೇರಿ ವಿವಾದ ಸಂಬಂಧ ಕಾಳಾ ಚಿತ್ರ ಬಿಡುಗಡೆಗೆ ನಿಷೇಧ ಹೇರುವುದು ಸರಿಯಲ್ಲ ಎಂದು ಹೇಳಿದ್ದ ನಟ ಪ್ರಕಾಶ್ ರೈ ಟ್ವೀಟ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಖಾರವಾಗಿ ತಿರುಗೇಟು ನೀಡಿದ್ದಾರೆ.