K-Rera

7 ವರ್ಷ ಕಳೆದರೂ ಪೂರ್ಣಗೊಳ್ಳದ ಅಪಾರ್ಟ್‌ಮೆಂಟ್: ಕ್ರಿಯಾ ಯೋಜನೆ ಸಲ್ಲಿಸುವಂತೆ ಖರೀದಿದಾರರಿಗೆ ರೇರಾ ಸೂಚನೆ
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ಕೆ-ರೇರಾ) ಬಾಗಲೂರು ರಸ್ತೆ ಕ್ರಾಸ್‌ನಲ್ಲಿರುವ ಕೃಷ್ಣ ಶೆಲ್ಟನ್ ಅಪಾರ್ಟ್‌ಮೆಂಟ್‌ನ ಮನೆ ಖರೀದಿದಾರರಿಗೆ ಮನೆ ಪಡೆಯಲು ತಮ್ಮದೇ ಆದ ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಸೂಚಿಸಿದೆ.

ಅಕ್ರಮ ಬಿಲ್ಡರ್‌ಗಳು ಮನೆ ಖರೀದಿದಾರರಿಗೆ ಪರಿಹಾರವಾಗಿ 268 ಕೋಟಿ ರೂ. ಪೈಕಿ ಕೊಟ್ಟಿದ್ದು ಕೇವಲ 16 ಕೋಟಿ ರೂ. ಮಾತ್ರ!
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ಕೆ-ರೇರಾ) ನಿನ್ನೆಗೆ ಆರನೇ ವರ್ಷಕ್ಕೆ ಕಾಲಿಟ್ಟಿದ್ದು ರಾಜ್ಯದಲ್ಲಿ ಅದರ ಪ್ರಭಾವದ ವಿಮರ್ಶಾತ್ಮಕ ಮೌಲ್ಯಮಾಪನವು ಶಕ್ತಿಯುತವಾಗಿ ಬದಲಾಗಲು ಬಹಳ ದೂರ ಪ್ರಯಾಣಿಸಬೇಕಾಗಿದೆ.

ಬೆಂಗಳೂರು: ಅಸಮಾಧಾನ, ಕೆ- ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ ಮನೆ ಖರೀದಿದಾರರು
ಪ್ರತಿಕ್ರಿಯೆ ನೀಡದೆ ಇದುದ್ದರಿಂದ ಬೇಸತ್ತ ಮನೆ ಖರೀದಿದಾರರು ತಮ್ಮ ವಿವಿಧ ಕುಂದಕೊರತೆಗಳನ್ನು ಬಗೆಹರಿಸುವಂತೆ ಕೆ. ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬಿಲ್ಡರ್ ಗಳು ನೀರು ಪೂರೈಕೆಯ ಮೂಲವನ್ನು ಸೂಚಿಸಬೇಕು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮಂಡಳಿ
ಒಂದು ವೇಳೆ ಆಸ್ತಿ ಇರುವ ಪ್ರದೇಶದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಕೊಳಚೆ ಮಂಡಳಿ ಅಥವಾ ಪಂಚಾಯತ್ ನಿಂದ ನೀರಿನ ಸಂಪರ್ಕ ಇರದೇ ಇದ್ದಲ್ಲಿ ಸ್ವಂತ ಖರ್ಚಿನಿಂದ ಟ್ಯಾಂಕರ್ ಗಳಿಂದ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬಿಲ್ಡರ್ ಗಳು ಖಾತರಿ ನೀಡಬೇಕು.

ಗೃಹ ಖರೀದಿದಾರರಿಗೆ ಆನ್ ಲೈನ್ ನಲ್ಲಿ ಮಾಹಿತಿ ನೀಡಲಿರುವ ರೇರಾ
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಮತ್ತಷ್ಟು ಪಾರದರ್ಶಕತೆಯನ್ನು ಅಳವಡಿಸಿಕೊಂಡಿದೆ.

ಮೂರು ತಿಂಗಳ ಕಾಲ ಯೋಜನೆ ಗಡುವು ವಿಸ್ತರಿಸಿದ ಕೆ-ರೇರಾ!
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ನಿಗದಿತ ಗಡುವು ಅಥವಾ ಮಾರ್ಚ್ 15 ರ ನಂತರ ಪೂರ್ಣಗೊಂಡ ಯೋಜನೆಗಳ ನೋಂದಣಿಗೆ ನೀಡಲಾಗಿದ್ದ ಗಡುವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಿದೆ.

ಇದೇ ಮೊದಲು: ಸೇಲ್ ಡೀಡ್ ವಿತರಿಸದಂತೆ ಬಿಲ್ಡರ್ ಗೆ ಕೆ-ರೇರಾ ನಿರ್ದೇಶನ
ಜೈನ್ ಹೈಟ್ಸ್ ಈಸ್ಟ್ ಪೆರೇಡ್‌ನಲ್ಲಿನ ಎಲ್ಲಾ ಸೌಲಭ್ಯಗಳು ಕಾರ್ಯಗತಗೊಳ್ಳುವವರೆಗೆ ಮತ್ತು ಅಗತ್ಯವಾದ ಅನುಮತಿಗಳನ್ನು ಪಡೆಯುವವರೆಗೆ ಸೇಲ್ ಡೀಡ್ ವಿತರಿಸದಂತೆ ಅಥವಾ ನೋಂದಾಯಿಸದಂತೆ ಕರ್ನಾಟಕ-ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಬಿಲ್ಡರ್ ಜೈನ್ ಹೈಟ್ಸ್‌ಗೆ ನಿರ್ದೇಶನ ನೀಡಿದೆ.

