Justin Greaves

2ನೇ ಏಕದಿನ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್‌ಗೆ ದೊಡ್ಡ ಹಿನ್ನಡೆ; ಶತಕ ಗಳಿಸಿ ಮಿಂಚಿದ್ದ ಜಸ್ಟಿನ್ ಗ್ರೀವ್ಸ್ ಹೊರಕ್ಕೆ!
ಕ್ರಿಕೆಟ್

2ನೇ ಏಕದಿನ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್‌ಗೆ ದೊಡ್ಡ ಹಿನ್ನಡೆ; ಶತಕ ಗಳಿಸಿ ಮಿಂಚಿದ್ದ ಜಸ್ಟಿನ್ ಗ್ರೀವ್ಸ್ ಹೊರಕ್ಕೆ!

32 ವರ್ಷದ ಗ್ರೀವ್ಸ್ ಬ್ರಾಂಡನ್ ಕಿಂಗ್ ಅವರೊಂದಿಗೆ ಸೇರಿ ಮೊದಲ ವಿಕೆಟ್‌ಗೆ 135 ರನ್‌ಗಳ ಜೊತೆಯಾಟವಾಡುವ ಮೂಲಕ ವೆಸ್ಟ್ ಇಂಡೀಸ್‌ಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದ್ದರು.

5 ವಿಕೆಟ್‌, 0 ರನ್‌: ಜಸ್ಟಿನ್ ಗ್ರೀವ್ಸ್ ಮಾರಕ ದಾಳಿಗೆ ಪಾಕಿಸ್ತಾನ ತತ್ತರ; ಹೊಸ ವಿಶ್ವದಾಖಲೆ ಬರೆದ ವಿಂಡೀಸ್ ವೇಗಿ! Video
ಕ್ರಿಕೆಟ್

5 ವಿಕೆಟ್‌, 0 ರನ್‌: ಜಸ್ಟಿನ್ ಗ್ರೀವ್ಸ್ ಮಾರಕ ದಾಳಿಗೆ ಪಾಕಿಸ್ತಾನ ತತ್ತರ; ಹೊಸ ವಿಶ್ವದಾಖಲೆ ಬರೆದ ವಿಂಡೀಸ್ ವೇಗಿ! Video

ಜಸ್ಟಿನ್ ಗ್ರೀವ್ಸ್ ಅವರು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಒಂದೂ ರನ್ ನೀಡದೆ ಸತತ 5 ವಿಕೆಟ್ ಕಬಳಿಸುವ ಮೂಲಕ ಯಾವುದೇ ಕ್ರಿಕೆಟಿಗ ಇದುವರೆಗೆ ಮಾಡದ ಸಾಧನೆ ಮಾಡಿದರು.

Ind vs Wi Test: ಮೊಹಮ್ಮದ್ ಸಿರಾಜ್ ಎಚ್ಚರಿಕೆ ನಡುವೆಯೂ ಅರ್ಧಶತಕ ಗಳಿಸಿದ ವೆಸ್ಟ್ ಇಂಡೀಸ್ ಸ್ಟಾರ್!
ಕ್ರಿಕೆಟ್

Ind vs Wi Test: ಮೊಹಮ್ಮದ್ ಸಿರಾಜ್ ಎಚ್ಚರಿಕೆ ನಡುವೆಯೂ ಅರ್ಧಶತಕ ಗಳಿಸಿದ ವೆಸ್ಟ್ ಇಂಡೀಸ್ ಸ್ಟಾರ್!

ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದ ತಮ್ಮ ತಂಡಕ್ಕೆ ಈ ಜೋಡಿ ಗಮನಾರ್ಹ ನೆರವಾಯಿತು. ಒತ್ತಡದ ನಡುವೆಯೂ ಶಾಂತವಾಗಿದ್ದ ಗ್ರೀವ್ಸ್, ಅರ್ಧಶತಕ ಗಳಿಸಿದರು. 85 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗುಳಿದರು.