ಜಿಲ್ಲಾ ಸುದ್ದಿಅಕ್ರಮ ನಿವೇಶನ ಖರೀದಿ: ನ್ಯಾಯಮೂರ್ತಿ ಮಂಜುನಾಥ ವಿರುದ್ಧ ಹಿರೇಮಠ ಆರೋಪ
ರಾಜ್ಯ ಸರ್ಕಾರ ಉಪಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿರುವ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ತಮ್ಮ ಪ್ರಭಾವ ಬಳಸಿ ಪತ್ನಿ, ಮಗಳ ಹೆಸರಲ್ಲಿ ಅಕ್ರಮವಾಗಿ ನಿವೇಶನ ಖರೀದಿಸಿದ್ದಾರೆ ಎಂದು ಆರೋಪಿಸಿರುವ ಸಮಾಜ ಪರಿವರ್ತನಾ...