ರಾಜ್ಯಕೃಷ್ಣಾ ನೀರು ಬಿಡುಗಡೆಗೆ ಕರ್ನಾಟಕ ಸಮ್ಮತಿ: ಜುರಾಲಾ ಗೇಟ್ಸ್ ತೆರೆದ ತೆಲಂಗಾಣ; ಒಣಗುತ್ತಿದ್ದ 5.5 ಲಕ್ಷ ಎಕರೆ ಬೆಳೆಗೆ ಜೀವದಾನ..!
ಜುರಾಲಾ, ಭೀಮಾ, ನೆಟ್ಟಂಪಾಡು ಹಾಗೂ ಕೊಯಿಲ್ಸಾಗರ್ ಯೋಜನೆಗಳ ಅಡಿಯಲ್ಲಿ 5.5 ಲಕ್ಷ ಎಕರೆ ಪ್ರದೇಶದಲ್ಲಿರುವ ಬೆಳೆಗಳನ್ನು ರಕ್ಷಿಸಲು 30 ದಿನಗಳ ಕಾಲ ಪ್ರತಿದಿನ ನಿರಂತರವಾಗಿ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ತೆಲಂಗಾಣ ನಿಯೋಗ ಕರ್ನಾಟಕವನ್ನು ಕೋರಿತ್ತು.