ವಿದೇಶಹಾರುತ್ತಿದ್ದ ವಿಮಾನದಿಂದ ಜಿಗಿದು ಪೈಲಟ್ ಸಾವು; ತರಬೇತಿನಿರತ ವಿದ್ಯಾರ್ಥಿನಿಯಿಂದ ಸುರಕ್ಷಿತ ಲ್ಯಾಂಡಿಂಗ್!
ಬೆರ್ಟಾಝೊ ತನ್ನ ಹೆಡ್ಸೆಟ್ ಮತ್ತು ಸೀಟ್ಬೆಲ್ಟ್ ತೆಗೆದು, ಬಾಗಿಲು ತೆರೆದು ವಿಮಾನದಿಂದ ಜಿಗಿಯುವ ಮೊದಲು, "ನೀನು ಏನು ಮಾಡಬೇಕೆಂದು ನಿನಗೆ ತಿಳಿದಿದೆ, ಮುಂದುವರಿಸು" ಎಂದು ಹೇಳಿರುವುದಾಗಿ ಅವರ ವಿದ್ಯಾರ್ಥಿನಿ ತಿಳಿಸಿದ್ದಾಳೆ.