Judwaa 2

"ಜುದ್ವಾ -2" ದಾಖಲೆ, ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಕೆ
ನಟರು ವರುಣ್ ಧವನ್, ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ತಾಪ್ಸೆ ಪನ್ನೂ ಅಭಿನಯದ "ಜುದ್ವಾ -2" 16 ದಿನಗಳಲ್ಲಿ ರೂ 200 ಕೋಟಿ ದಾಟಿದೆ.

ಜುಡ್ವಾ-2 ಚಿತ್ರದಲ್ಲಿ ಸಲ್ಮಾನ್ ಜೊತೆ ನಟನೆಗೆ ತಾಪ್ಸಿ ಪನ್ನು ಹರ್ಷ
ಜುಡ್ವಾ-2 ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವುದಕ್ಕೆ ನಟಿ ತಾಪ್ಸಿ ಪನ್ನು ಹರ್ಷ ವ್ಯಕ್ತಪಡಿಸಿದ್ದಾರೆ.

