judgement

ನಿರಾಣಿ ಶುಗರ್ಸ್: ತಡೆ ತೆರವು ಕೋರಿದ್ದ ಅರ್ಜಿ ತೀರ್ಪು ಇಂದು
ಜಿಲ್ಲಾ ಸುದ್ದಿ

ನಿರಾಣಿ ಶುಗರ್ಸ್: ತಡೆ ತೆರವು ಕೋರಿದ್ದ ಅರ್ಜಿ ತೀರ್ಪು ಇಂದು

ಜಪ್ತಿಮಾಡಿರುವ ಎಲ್ಲ ಸಕ್ಕರೆ ಕಾರ್ಖಾನೆಗಳ ಸಕ್ಕರೆ ಹರಾಜಿಗೆ ತಡೆ ಇರುವ ಸಂದರ್ಭದಲ್ಲಿ ಕೇವಲ ನಿರಾಣಿ ಶುಗರ್ಸ್ ಕಂಪನಿಗೆ ನೀಡಿರುವ ತಡೆ ತೆರವುಗೊಳಿಸುವಂತೆ...

ಸಲಿಂಗ ಸೆಕ್ಸ್ ತೀರ್ಪು ಮರುಪರಿಶೀಲಿಸಿ
ದೇಶ

ಸಲಿಂಗ ಸೆಕ್ಸ್ ತೀರ್ಪು ಮರುಪರಿಶೀಲಿಸಿ

ಸಲಿಂಗ ಸೆಕ್ಸ್‍ಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿಶೀಲನೆ ನಡೆಸಬೇಕು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ...

ಕೆಲಸಕ್ಕೆ ಭಂಗವಿಲ್ಲ? ವಯಸ್ಸಾದರೆ ಪರ್ವಾಗಿಲ್ಲವೆಂದ ಸುಪ್ರೀಂ
ದೇಶ

ಕೆಲಸಕ್ಕೆ ಭಂಗವಿಲ್ಲ? ವಯಸ್ಸಾದರೆ ಪರ್ವಾಗಿಲ್ಲವೆಂದ ಸುಪ್ರೀಂ

1347 ಕಿರಿಯ ಸಹಾಯಕ ಎಂಜಿನಿಯರ್ ಗಳ ನೇಮಕವನ್ನು ರದ್ದು ಮಾಡಿರುವ ಕರ್ನಾಟಕ ಹೈಕೋರ್ಟ್ತೀರ್ಪನ್ನು ಎತ್ತಿಹಿಡಿದಿರುವ...

ರಾಘವೇಶ್ವರ ಶ್ರೀಗೆ ಜಾಮೀನು ರದ್ದತಿ ಅರ್ಜಿ: ನಾಳೆ ತೀರ್ಪು
ಜಿಲ್ಲಾ ಸುದ್ದಿ

ರಾಘವೇಶ್ವರ ಶ್ರೀಗೆ ಜಾಮೀನು ರದ್ದತಿ ಅರ್ಜಿ: ನಾಳೆ ತೀರ್ಪು

ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದ ಸಂಬಂಧ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗೆ...

ಅರಣ್ಯ ಅಭಿವೃದ್ಧಿ ತೆರಿಗೆ ಕುರಿತು ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಜಿಲ್ಲಾ ಸುದ್ದಿ

ಅರಣ್ಯ ಅಭಿವೃದ್ಧಿ ತೆರಿಗೆ ಕುರಿತು ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ರಾಜ್ಯದಲ್ಲಿನ ಗಣಿ ಕಂಪನಿಗಳಿಂದ ಪತ್ಯೇಕ ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸುವಂತೆ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಕಾಯ್ದಿಸಿರಿದೆ.

ಜಯಾ ವಿರುದ್ಧ ಮೇಲ್ಮನವಿ; ಸೋನಿಯಾ ಸೂಚನೆಯ ಅಗತ್ಯ ಇಲ್ಲ: ಸಿಎಂ
ಪ್ರಧಾನ ಸುದ್ದಿ

ಜಯಾ ವಿರುದ್ಧ ಮೇಲ್ಮನವಿ; ಸೋನಿಯಾ ಸೂಚನೆಯ ಅಗತ್ಯ ಇಲ್ಲ: ಸಿಎಂ

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಕ್ಲೀನ್‌ಚಿಟ್ ಪಡೆದಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧ ಸುಪ್ರೀಂ....

ಜಯಾ ನಿರ್ದೋಷಿ ಎಂದು ಘೋಷಿಸಿದ್ದೇಕೆ?
ದೇಶ

ಜಯಾ ನಿರ್ದೋಷಿ ಎಂದು ಘೋಷಿಸಿದ್ದೇಕೆ?

ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬುದು ಸರಿಯಲ್ಲ, ಅವರಲ್ಲಿ ಇರುವ ಅಕ್ರಮ ಆಸ್ತಿ ಶೇ. 10ಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ ಇದು ಅಕ್ರಮ ಗಳಿಕೆ ಎಂದು ಹೇಳಲಾಗುವುದಿಲ್ಲ...

ಶಿಕ್ಷೆ ಸಲ್ಲುಗೆ, ತಲೆಬಿಸಿ ಬಾಲಿವುಡ್‍ಗೆ!
ದೇಶ

ಶಿಕ್ಷೆ ಸಲ್ಲುಗೆ, ತಲೆಬಿಸಿ ಬಾಲಿವುಡ್‍ಗೆ!

ಬಾಲಿವುಡ್ ನಟ ಸಲ್ಮಾನ್ ಖಾನ್‍ರ ಗುದ್ದೋಡು ಪ್ರಕರಣದ ಅಂತಿಮ ತೀರ್ಪು ಮಾ.6ರಂದು ಪ್ರಕಟವಾಗಲಿದೆ...

ಗುದ್ದೋಡು ಪ್ರಕರಣ: ಮೇ 6ರಂದು ಸಲ್ಮಾನ್ ಖಾನ್ ಭವಿಷ್ಯ ನಿರ್ಧಾರ
ದೇಶ

ಗುದ್ದೋಡು ಪ್ರಕರಣ: ಮೇ 6ರಂದು ಸಲ್ಮಾನ್ ಖಾನ್ ಭವಿಷ್ಯ ನಿರ್ಧಾರ

2002ರ ಗುದ್ದೋಡು ಪ್ರಕರಣದ ವಾದಗಳು ಮತ್ತು ವಿಚಾರಣೆ ಮುಕ್ತಾಯಗೊಂಡಿದ್ದು, ಮೇ 6ಕ್ಕೆ ತೀರ್ಪು ಪ್ರಕಟಿಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಮಂಗಳವಾರ ಹೇಳಿದೆ.