judge

ಕೇರಳ ಸಿಎಂ ಚಾಂಡಿ ವಿರುದ್ಧ ಎಫ್‌ಐಆರ್‌ಗೆ ಆದೇಶ: ಸ್ವಯಂ ನಿವೃತ್ತಿ ಕೋರಿದ ನ್ಯಾಯಾಧೀಶ
ಸೋಲಾರ ಹಗರಣ ಸಂಬಂಧ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಹಾಗೂ ಅವರ ಸಂಪುಟದ ಸಚಿವರ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಿದ್ದ ತ್ರಿಶ್ಯೂರ್ ...

ಜಲ್ಲಿಕಟ್ಟು ಸ್ಪರ್ಧೆ: ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್
ಜಲ್ಲಿಕಟ್ಟು ನಿಷೇಧ ನಿರ್ಬಂಧ ಸಡಿಲಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಮೇಲ್ಮನವಿ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಹಿಂದೆ ಸರಿದಿದ್ದಾರೆ....

ನ್ಯಾಯಾಂಗದ ಕೋಟೆಯನ್ನು ಒಡೆಯುತ್ತಿರುವ ಪಟ್ಟಭದ್ರರು
ಜಾತಿ, ಹಣ, ರಾಜಕೀಯ ಮತ್ತು ತೋಳ್ಬಲಗಳಂಥ ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಂಗದ ಕೋಟೆ ಒಡೆಯುವುದಕ್ಕೆ ಯತ್ನಿಸುತ್ತಿವೆ ಎಂದು ಹಿರಿಯ ನ್ಯಾಯಮೂರ್ತಿ ಡಾ.ಎನ್.ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ...

ರಾಷ್ಟ್ರೀಯ ವ್ಯಾಜ್ಯ ನೀತಿ ಜಾರಿ
ಸರ್ಕಾರದ ವಿವಿಧ ಇಲಾಖೆಗಳ ನಡುವಿ ನ ಗೊಂದಲಗಳನ್ನು ನಿವಾರಿಸುವುದಕ್ಕಾಗಿ ರಾಷ್ಟ್ರೀಯ ವ್ಯಾಜ್ಯ ನೀತಿ ಜಾರಿ ಮಾಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ...

ಐಂದ್ರಿತಾ ರೇ ಈಗ ಜಡ್ಜ್!
ಜಡ್ಜ್‍ಗಳ ಸಂಖ್ಯೆ ಜಾಸ್ತಿ ಆಗ್ತಿದೆ! ಪ್ರಿಯಾಮಣಿ, ರಕ್ಷಿತಾ ಬಳಿಕ ಈಗಿನ ಸೇರ್ಪಡೆ ಐಂದ್ರಿತಾ ರೇ...

ಮದ್ರಾಸ್ ಹೈಕೋರ್ಟಲ್ಲಿ ಜಡ್ಜ್ ಗಳಿಗೆ ಭೀತಿ: ಸಿಜೆಐ
ಹೈಕೋರ್ಟ್‍ನ ಕೆಲ ಗುಂಪಿನ ವಕೀಲರ ದುಂಡಾವರ್ತನೆಯಿಂದ ನ್ಯಾಯ ಮೂರ್ತಿಗಳು ಭಯಭಿೀತಿಯಲ್ಲಿ ಕಲಾಪ ನಡೆಸುವಂತಹ ಸ್ಥಿತಿ ನಿರ್ಮಿಸಿದೆ...

ಭಾರತೀಯ-ಅಮೆರಿಕನ್ ಜಡ್ಜ್
ಅಮೆರಿಕ ಅಧ್ಯಕ್ಷ ಒಬಾಮ ಅವರು ನೇಮಕ ಮಾಡಿರುವ 11 ಮಂದಿ ಪೂರ್ಣ- ಕಾಲಿಕ ನ್ಯಾಯಾಧೀಶರ...

ಲಂಚ ಸ್ವೀಕಾರ ಜಡ್ಜ್ ಬಂಧನ
ಕಳೆದ 2014ರ ಡಿಸೆಂಬರ್ ತಿಂಗಳಲ್ಲಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಹೈಕೋರ್ಟ್ ವಿಚಕ್ಷಣಾ ದಳಕ್ಕೆ ಸಿಕ್ಕಿ ಬಿದ್ದಿದ್ದ ಬಸವಕಲ್ಯಾಣದ ಅಂದಿನ...

ಅಂಧನಿಗೆ ನ್ಯಾಯಾಧೀಶ ಹುದ್ದೆ ಪರೀಕ್ಷೆ ಬರೆಯಲು ಹೈ ಅಸ್ತು
ಸಿವಿಲ್ ಜಡ್ಜ್ ಹುದ್ದೆಗಳ ನೇರ ನೇಮಕಕ್ಕೆ ಸಂಬಂಧಿಸಿದಂತೆ ಜು.25 ರಂದು ನಡೆಯುವ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಅಂಧ ಅಭ್ಯರ್ಥಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪೃಥ್ವಿರಾಜ್ ಐತಾಳ್...

