Johnson & Johnson

ಬೇಬಿ ಪೌಡರ್ ತಯಾರಿ-ಮಾರಾಟಕ್ಕೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ ಬಾಂಬೇ ಹೈಕೋರ್ಟ್ ಅನುಮತಿ
ಈ ಹಿಂದೆ ಮಹಾರಾಷ್ಟ್ರ ಸರ್ಕಾರದಿಂದ ನಿವಷೇಧಕ್ಕೊಳಗಾಗಿದ್ದ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಬೇಬಿ ಪೌಡರ್ ತಯಾರಿಕೆ ಮತ್ತು ಮಾರಾಟಕ್ಕೆ ಬಾಂಬೇ ಹೈಕೋರ್ಟ್ ಅನುಮತಿ ನೀಡಿದೆ.

ಜಾನ್ಸನ್ಸ್ ಬೇಬಿ ಪೌಡರ್ ಹೊಸ ಪರೀಕ್ಷೆಗೆ ಬಾಂಬೆ ಹೈಕೋರ್ಟ್ ನಿರ್ದೇಶನ: ತಯಾರಿಕೆಗೆ ಸಮ್ಮತಿ, ಆದರೆ ಮಾರಾಟಕ್ಕಿಲ್ಲ ಅನುಮತಿ!
ಜಾನ್ಸನ್ಸ್ ಬೇಬಿ ಪೌಡರ್ ಹೊಸ ಪರೀಕ್ಷೆಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ಪೌಡರ್ ತಯಾರಿಕೆಗೆ ಸಂಸ್ಥೆಗೆ ಸಮ್ಮತಿ ನೀಡಿದೆಯಾದರೂ ಮಾರಾಟಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದಲ್ಲಿ ಜಾನ್ಸನ್ ಬೇಬಿ ಪೌಡರ್ ಉತ್ಪಾದನಾ ಪರವಾನಗಿ ರದ್ದು!
ಪ್ರಮುಖ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಖ್ಯಾತ ಔಷಧ ತಯಾರಿಕಾ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಪೌಡರ್ ಪರವಾನಗಿ ರದ್ದು ಮಾಡಲಾಗಿದೆ.

2023 ರಿಂದ ಟಾಲ್ಕ್ ಬೇಬಿ ಪೌಡರ್ ಬಂದ್; ಜೋಳದ ಹಿಟ್ಟು ಆಧಾರಿತ ಪೌಡರ್ ಮಾರಾಟ: ಜಾನ್ಸನ್ & ಜಾನ್ಸನ್ ಸಂಸ್ಥೆ
ಜಾನ್ಸನ್& ಜಾನ್ಸನ್ ಬೇಬಿ ಪೌಡರ್ ಮಾರಾಟ 2023 ರಿಂದ ಜಾಗತಿಕವಾಗಿ ಬಂದ್ ಆಗಲಿದೆ. ಸ್ವತಃ ಸಂಸ್ಥೆ ಈ ವಿಷಯವನ್ನು ಸ್ಪಷ್ಟಪಡಿಸಿದೆ.

ಜಾನ್ಸನ್ ಅಂಡ್ ಜಾನ್ಸನ್ ಸಿಂಗಲ್-ಡೋಸ್ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ
ಅಮೆರಿಕ ಮೂಲದ ಖ್ಯಾತ ಔಷದ ತಯಾರಿಕಾ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ತನ್ನ ಸಿಂಗಲ್ ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿದೆ.

ಜಾನ್ಸನ್ ಅಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ಡೆಲ್ಟಾ ರೂಪಾಂತರಿ ವಿರುದ್ಧ ಪರಿಣಾಮಕಾರಿ, 8 ತಿಂಗಳ ಕಾಲ ಪ್ರಬಲ ರಕ್ಷಣೆ!
ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಕೋವಿಡ್ ಲಸಿಕೆ ಡೆಲ್ಟಾ ರೂಪಾಂತರಗಳ ವಿರುದ್ಧ ಪ್ರಬಲ ಪರಿಣಾಮಕಾರಿಯಾಗಿದ್ದು, ಕನಿಷ್ಠ 8 ತಿಂಗಳ ಕಾಲ ವೈರಸ್ ಪ್ರಭಾವದಿಂದ ರಕ್ಷಣೆ ನೀಡುತ್ತದೆ ಎಂದು ಹೇಳಲಾಗಿದೆ.

ಮುಂದಿನ ತಿಂಗಳು ಜಾನ್ಸನ್ ಅಂಡ್ ಜಾನ್ಸನ್ ಕೋವಿಡ್ ಲಸಿಕೆ ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ
ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ನ ಅಂಗಸಂಸ್ಥೆ ಜಾನ್ಸೆನ್ ಉತ್ಪಾದಿಸಿರುವ ಕೋವಿಡ್ -19 ಲಸಿಕೆ ಮುಂದಿನ ತಿಂಗಳು ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಸಿಗಲಿದೆ.

ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಹಿನ್ನಲೆ: ದಕ್ಷಿಣ ಆಫ್ರಿಕಾ ಸರ್ಕಾರದಿಂದಲೂ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ನಿಷೇಧ
ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಹಿನ್ನಲೆ ಅಮೆರಿಕ ಸರ್ಕಾರ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಕೋವಿಡ್ ಲಸಿಕೆಯನ್ನು ನಿಷೇಧಿಸಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಸರ್ಕಾರ ಕೂಡ ಈ ಲಸಿಕೆ ಬಳಕೆ ಮೇಲೆ ನಿರ್ಬಂಧ ಹೇರಿದೆ.

ಕೊವಿಡ್-19 ಲಸಿಕೆ ಪ್ರಯೋಗ ಸ್ಥಗಿತಗೊಳಿಸಿದ 'ಜಾನ್ಸನ್ ಮತ್ತು ಜಾನ್ಸನ್' ಕಂಪನಿ
ಅಮೆರಿಕಾ ಮೂಲದ ಜಾನ್ಸನ್ ಮತ್ತು ಜಾನ್ಸನ್ ಕಂಪನಿಯು ತಾನು ಸಿದ್ಧಪಡಿಸಿರುವ ಕೊರೋನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

