ಕ್ರೀಡೆವಿಂಬಲ್ಡನ್ 2018: ದಾಖಲೆಯ ಮ್ಯಾರಥಾನ್ ಸೆಮಿಫೈನಲ್ ಕೊನೆಗೂ ಅಂತ್ಯ, ಕೆವಿನ್ ಆ್ಯಂಡರ್ಸನ್ ಫೈನಲ್ ಗೆ
ವಿಂಬಲ್ಡನ್ 2018ರ ಟೆನ್ನಿಸ್ ಟೂರ್ನಿಯಲ್ಲಿ ಕೆವಿನ್ ಆ್ಯಂಡರ್ಸನ್ ಮತ್ತು ಜಾನ್ ಇಸ್ನರ್ ನಡುವೆ ನಡೆದ ಪುರುಷರ ಸೆಮಿಫೈನಲ್ಸ್ ಪಂದ್ಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಬರೊಬ್ಬರಿ ಆರೂವರೆ ಗಂಟೆ ಕಾಲ ನಡೆದಿದೆ.