Joe Biden

ಆಗಸ್ಟ್ 31 ರಂದು ಸೇನೆ ಹಿಂಪಡೆಯುವ ನಿರ್ಧಾರಕ್ಕೆ ಬದ್ಧ: ಜೋ ಬೈಡನ್
ಅಫ್ಘಾನಿಸ್ತಾನದಿಂದ ಇದೇ 31 ರಂದು ಎಲ್ಲಾ ಅಮೆರಿಕನ್ ಸೈನಿಕರನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧನಾಗಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಪುನರುಚ್ಚರಿಸಿದ್ದಾರೆ.

ಐಸಿಸ್ ಮೇಲೆ ಹಿಡಿತ ಸಾಧಿಸುವಂತೆ ತಾಲಿಬಾನ್ ಗೆ ಅಮೆರಿಕ ಅಧ್ಯಕ್ಷ ಬೈಡನ್ ಕೋರಿಕೆ: ತ್ವರಿತ ಸ್ಥಳಾಂತರಕ್ಕೆ ಯುಎಸ್, ಯುಕೆ ಮುಂದು
ತಾಲಿಬಾನ್ ಹಿತದೃಷ್ಟಿಯಿಂದ ಐಸಿಸ್-ಕೆ ಉಗ್ರಗಾಮಿ ಸಂಘಟನೆ ಹೊಂದಾಣಿಕೆ ಮಾಡಿಕೊಂಡು ಸಂಚು ರೂಪಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.

ಸದ್ಯಕ್ಕೆ ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ಇಲ್ಲ, ಅವರ ವರ್ತನೆಯನ್ನಾಧರಿಸಿ ಮುಂದಿನ ನಿರ್ಧಾರ: ಜೋ ಬೈಡನ್
ಸದ್ಯಕ್ಕೆ ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ಸಾಧ್ಯವಿಲ್ಲ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಮುಂದಿನ ನಿರ್ಧಾರ ಅವರ ವರ್ತನೆಯನ್ನಾಧರಿಸಿದೆ ಎಂದು ಹೇಳಿದ್ದಾರೆ.

ಜೋ ಬೈಡನ್ ಅಸಮರ್ಥ; ಒಸಾಮಾ ಬಿನ್ ಲಾಡೆನ್ 2010ರಲ್ಲೇ ನುಡಿದಿದ್ದ ಭವಿಷ್ಯ ಈಗ ನಿಜವಾಯ್ತಾ?
ಒಸಾಮಾ ಬಿನ್ ಲಾಡೆನ್ ಈ ಹೆಸರನ್ನು ಬಹುಶಃ ಜಗತ್ತು ಎಂದಿಗೂ ಮರೆಯುವುದಿಲ್ಲ. ಪ್ರಪಂಚದ ಉಳಿದ ದೇಶಗಳು ಅವನನ್ನು ಬದಿಗಿರಿಸಿದರೂ ಅಮೆರಿಕಾ ಮಾತ್ರ ಈ ಅಂತಾರಾಷ್ಟ್ರೀಯ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯ ನಾಯಕನ ಹೆಸರನ್ನು ಖಂಡಿತವಾಗಿ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಇದಕ್ಕೆ ಕಾರಣ 9/11 ದಾಳಿ.

ಆಫ್ಘಾನಿಸ್ತಾನದಲ್ಲಿ ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್
ಆಫ್ಘಾನಿಸ್ತಾನದಲ್ಲಿ ಹಾಲಿ ಪರಿಸ್ಥಿತಿ ಕುರಿತಂತೆ ಜಗತ್ತಿನಾದ್ಯಂತ ವ್ಯಾಪಕ ಟೀಕೆಗಳು ಎದುರಾಗುತ್ತಿರುವ ಬೆನ್ನಲ್ಲೇ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್ ಅಮೆರಿಕ ಸೇನೆ ಆಫ್ಘಾನಿಸ್ತಾನದಲ್ಲಿ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಣೆ: ಎಸ್ ಜೈಶಂಕರ್
ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಯುದ್ಧ ಮಾಡುವುದು ಅರ್ಥಹೀನ: 2/3ರಷ್ಟು ಅಮೆರಿಕನ್ನರ ಅಭಿಮತ
ಆಫ್ಘಾನಿಸ್ತಾನದಲ್ಲಿನ ಯುದ್ಧದಲ್ಲಿ ಅಮೆರಿಕ ಸೇನೆ ಪಾಲ್ಗೊಳ್ಳುವಿಕೆ ಅರ್ಥಹೀನ ಅಥವಾ ಮೌಲ್ಯ ರಹಿತವಾದದ್ದು ಎಂದು 2/3ರಷ್ಟು ಅಮೆರಿಕನ್ನರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಆಫ್ಘಾನಿಸ್ತಾನಕ್ಕೆ ತಾಲಿಬಾನ್ ಗಿಂತಲೂ ಇದ್ದ ಅತಿದೊಡ್ಡ ಬೆದರಿಕೆಯನ್ನು ನಿಯಂತ್ರಿಸಿದ್ದೇವೆ: ಅಮೆರಿಕ ಅಧ್ಯಕ್ಷ ಜೋ ಬೈಡನ್
ತಾಲಿಬಾನ್ ಗಿಂತ ಆಫ್ಘಾನಿಸ್ತಾನದ ಅತೀದೊಡ್ಡ ಬೆದರಿಕೆಯನ್ನು ನಿಯಂತ್ರಿಸಿದ್ದೇವೆ ನಾವು ಈಗಾಗಲೇ ನಿಯಂತ್ರಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಫ್ಘಾನಿಸ್ತಾನ ವಿಚಾರದಲ್ಲಿ ಬೈಡನ್ ವಿದೇಶಾಂಗ ನೀತಿ ಒಪ್ಪಲಾಗದು: ಒಮರ್ ಅಬ್ದುಲ್ಲಾ
ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ನಂತರ ಅಲ್ಲಿನ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದ್ದು, ಸೇನೆ ವಾಪಸ್ ಕರೆಸಿಕೊಂಡ ಅಮೆರಿಕದ ಬಗ್ಗೆ ಹಲವು ನಾಯಕರಿಂದ ಟೀಕೆ ವ್ಯಕ್ತವಾಗಿದೆ.

