ದೇಶOracle ಬೆನ್ನಲ್ಲೇ 3ನೇ ಅತಿ ದೊಡ್ಡ layoffs ಗೆ Amazon ಸಿದ್ಧತೆ: 14000 ಉದ್ಯೋಗಗಳಿಗೆ ಕತ್ತರಿ; 3 ವರ್ಷದಲ್ಲಿ 57 ಸಾವಿರ ನೌಕರಿ ಕಡಿತ!
ನೌಕರಿ ವೇದಿಕೆ ಬ್ಲಿಂಡ್ ಹಾಗೂ ಚೀನಾದ ಟೆಕ್ ಪೋರ್ಟಲ್ ಒಂದು ಪ್ರಕಟಿಸಿರುವ ವರದಿಯ ಪ್ರಕಾರ, 2026 ರ ಮೇ ತಿಂಗಳಲ್ಲಿ ಅಮೇಜಾನ್ ಸಂಸ್ಥೆ ತನ್ನ 3 ನೇ ಅತಿ ದೊಡ್ಡ ಉದ್ಯೋಗ ಕಡಿತ ಪ್ರಕ್ರಿಯೆಗೆ ಸಜ್ಜಾಗುತ್ತಿದೆ.