JNU Row

ಜೈಲಿನಲ್ಲಿ ನನ್ನ ಮಗ ಸತ್ತರೆ ಅದಕ್ಕೆ ಯಾರು ಜವಾಬ್ದಾರರು?
ದೇಶ

ಜೈಲಿನಲ್ಲಿ ನನ್ನ ಮಗ ಸತ್ತರೆ ಅದಕ್ಕೆ ಯಾರು ಜವಾಬ್ದಾರರು?

ಅವನು ಜೈಲಿನಲ್ಲಿ ಸತ್ತ ನಂತರ, ಆತ ಅಮಾಯಕ ಎಂದು ಸಾಬೀತಾದರೆ ಏನು ಬಂತು? ನನಗೆ ನನ್ನ ಮಗನನ್ನು ವಾಪಸ್ ಕೊಡಲು ಸರ್ಕಾರದಿಂದ ಸಾಧ್ಯವೆ?.

ನನ್ನ ಹಿಂದಿನ ಜೀವನವನ್ನು ಮಗನ ಭವಿಷ್ಯದೊಂದಿಗೆ ತಾಳೆ ಮಾಡಬೇಡಿ
ದೇಶ

ನನ್ನ ಹಿಂದಿನ ಜೀವನವನ್ನು ಮಗನ ಭವಿಷ್ಯದೊಂದಿಗೆ ತಾಳೆ ಮಾಡಬೇಡಿ

ನನ್ನ ಹಿಂದಿನ ಜೀವನವನ್ನು ನನ್ನ ಮಗ ಉಮರ್ ಖಲೀದ್ ಭವಿಷ್ಯದೊಂದಿಗೆ ತಾಳೆ ಹಾಕಬೇಡಿ ಎಂದು ಜೆಎನ್ ಯು ವಿವಾದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉಮರ್ ಖಲೀದ್ ತಂದೆ ಸೈಯದ್ ಖಾಸಿಂ...

ಪಾಟಿಯಾಲ ಕೋರ್ಟ್ ನಲ್ಲಿ ಭಯ ಮತ್ತು ಭಯೋತ್ಪಾದಕ ವಾತಾವರಣ: "ಸುಪ್ರೀಂ" ಸಮಿತಿ
ದೇಶ

ಪಾಟಿಯಾಲ ಕೋರ್ಟ್ ನಲ್ಲಿ ಭಯ ಮತ್ತು ಭಯೋತ್ಪಾದಕ ವಾತಾವರಣ: "ಸುಪ್ರೀಂ" ಸಮಿತಿ

ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ನಡೆದ ಗಲಭೆ ಮತ್ತು ಆ ಬಳಿಕ ಪಾಟಿಯಾಲ ಕೋರ್ಟ್ ಆವರಣದಲ್ಲಿ ನಡೆದ ಘರ್ಷಣೆ ಸಂಬಂಧ ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿಂದ ರಚನೆಯಾಗಿದ್ದ ತನಿಖಾ ಸಮಿತಿ ಗುರುವಾರ ತನ್ನ ವರದಿಯನ್ನು ಸಿದ್ಧಪಡಿಸಿದೆ...

ಜೆಎನ್ ಯು ವಿವಾದ: ರಾಷ್ಟ್ರಪತಿ ಭೇಟಿ ಮಾಡಿದ ರಾಹುಲ್ ಗಾಂಧಿ
ದೇಶ

ಜೆಎನ್ ಯು ವಿವಾದ: ರಾಷ್ಟ್ರಪತಿ ಭೇಟಿ ಮಾಡಿದ ರಾಹುಲ್ ಗಾಂಧಿ

ವಿವಾದಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಪ್ರಕರಣ ಸಂಬಂಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿದ್ದಾರೆಂದು ತಿಳಿದುಬಂದಿದೆ...

ಜೆಎನ್ ಯು ವಿವಾದ: ಪತ್ರಕರ್ತರ ಮೇಲೆ ದಾಳಿ ಮಾಡಿದ್ದ ವಕೀಲರ ವಿರುದ್ಧ ಎಫ್ ಐಆರ್
ದೇಶ

ಜೆಎನ್ ಯು ವಿವಾದ: ಪತ್ರಕರ್ತರ ಮೇಲೆ ದಾಳಿ ಮಾಡಿದ್ದ ವಕೀಲರ ವಿರುದ್ಧ ಎಫ್ ಐಆರ್

ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಮಂಗಳವಾರ ಪೊಲೀಸರು ಹಲವು ವಕೀಲರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ...

ಜೆಎನ್ ಯು ಪ್ರಕರಣ ತನಿಖೆ ಮಾಡುವಂತೆ ಎನ್ಐಎಯನ್ನು ಕೇಳಿಲ್ಲ: ಬಿಎಸ್ ಬಸ್ಸಿ
ದೇಶ

ಜೆಎನ್ ಯು ಪ್ರಕರಣ ತನಿಖೆ ಮಾಡುವಂತೆ ಎನ್ಐಎಯನ್ನು ಕೇಳಿಲ್ಲ: ಬಿಎಸ್ ಬಸ್ಸಿ

ದೆಹಲಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುವಂತೆ ರಾಷ್ಟ್ರೀಯ ತನಿಖಾ ದಳವನ್ನು ಕೇಳಿಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಹೇಳಿದ್ದಾರೆ...

ಜೆಎನ್ ಯು ವಿವಾದ: ಉಗ್ರರ ನಂಟು ಬಗ್ಗೆ ಶಂಕೆ ವ್ಯಕ್ತಪಡಿಸಿದ ಅಧಿಕಾರಿಗಳು
ದೇಶ

ಜೆಎನ್ ಯು ವಿವಾದ: ಉಗ್ರರ ನಂಟು ಬಗ್ಗೆ ಶಂಕೆ ವ್ಯಕ್ತಪಡಿಸಿದ ಅಧಿಕಾರಿಗಳು

ಜೆಎನ್ ಯು ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ವಿದ್ಯಾರ್ಥಿಗಳ ಪ್ರತಿಭಟನೆ ಹಿಂದ ಉಗ್ರರ ನಂಟಿರುವುದಾಗಿ ಅಧಿಕಾರಿಗಲು ಶಂಕೆ ವ್ಯಕ್ತಪಡಿಸಿದ್ದಾರೆ...

ಜೆಎನ್‍ಯು ವಿವಾದ: ರಾಹುಲ್ ಉಗ್ರ ಹಫೀಸ್ ಸಯ್ಯೀದ್ ನಂತೆ ಮಾತನಾಡುತ್ತಿದ್ದಾರೆ; ಬಿಜೆಪಿ
ದೇಶ

ಜೆಎನ್‍ಯು ವಿವಾದ: ರಾಹುಲ್ ಉಗ್ರ ಹಫೀಸ್ ಸಯ್ಯೀದ್ ನಂತೆ ಮಾತನಾಡುತ್ತಿದ್ದಾರೆ; ಬಿಜೆಪಿ

ಜೆಎನ್‍ಯು ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಪ್ರಕರಣವೀಗ ರಾಜಕೀಯ ಬಣ್ಣಕ್ಕೆ ತಿರುಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಎಲ್ಇಟಿ ಉಗ್ರ ಹಫೀಜ್ ಸಯ್ಯೀದ್ ನಂತೆ ಮಾತನಾಡುತ್ತಿದ್ದಾರೆಂದು ಬಿಜೆಪಿ ಶನಿವಾರ ಹೇಳಿದೆ...