Jio Phone

ಜಿಯೋ ಕೊಡುಗೆ ಮತ್ತೆ ಒಂದು ತಿಂಗಳು ವಿಸ್ತರಣೆ
ಜಿಯೋಫೋನ್ ಕಳೆದ 3 ವಾರಗಳಲ್ಲಿ ಅಭೂತಪೂರ್ವ ದಾಖಲೆಯ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಹಾಗಾಗಿ ಜಿಯೋ ಫೋನ್ ಆಫರ್ ಅನ್ನು ಹೆಚ್ಚುವರಿ ಒಂದು ತಿಂಗಳು (ನವೆಂಬರ್) ಮುಂದುವರಿಸಲು ಜಿಯೋ ನಿರ್ಧರಿಸಿದೆ.

ಜಿಯೋ ಫೋನ್ ಮುಂಗಡ ಬುಕ್ಕಿಂಗ್ ಇಂದು ಆರಂಭ
ಬಹು ನಿರೀಕ್ಷಿತ ಜಿಯೊ ಫೋನ್ ನ ಪ್ರಿ ಬುಕಿಂಗ್ ಇಂದು ಸಂಜೆ 5 ಗಂಟೆಯಿಂದ ಆರಂಭವಾಗಲಿದೆ.

