Jio network

ರಿಲಯನ್ಸ್ ಜಿಯೋ "ಡಾಟಾಗಿರಿ"; ಕೇವಲ 2 ದಿನದಲ್ಲಿ ಐಡಿಯಾಗೆ 4, 500 ಕೋಟಿ ರು. ನಷ್ಟ!
ರಿಲಯನ್ಸ್ ಜಿಯೋ ಸಿಮ್ ಯೋಜನೆಯಿಂದಾಗಿ ಐಡಿಯಾ ಸಂಸ್ಥೆ ಬರೊಬ್ಬರಿ 4, 500 ಕೋಟಿ ನಷ್ಟ ಅನುಭವಿಸಿದೆ.

ರಿಲಯನ್ಸ್ ಜಿಯೋ: ಉಚಿತ ವಾಯ್ಸ್ ಕಾಲಿಂಗ್; ಝೀರೊ ರೋಮಿಂಗ್ ಚಾರ್ಜಸ್; ಇದು ಡಾಟಾ-ಗಿರಿ!
ರಿಲಯನ್ಸ್ ಸಂಸ್ಥೆ ಈಗ ತನ್ನ ಜಿಯೋ ನೆಟ್ ವರ್ಕ್ ನಿಂದ ಮಾಡುವ ಎಲ್ಲಾ ಕರೆಗಳೂ ಉಚಿತವಾಗಿರಲಿದೆ ಎಂದು ಘೋಷಿಸಿದೆ.

