ದೇಶಜೆಟ್-ಎತಿಹಾದ್ ಒಪ್ಪಂದ: 10 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ನಿಂದ ಅರ್ಜಿ ಹಿಂಪಡೆದ ಸುಬ್ರಮಣಿಯನ್ ಸ್ವಾಮಿ
ಜೆಟ್ ಏರ್ವೇಸ್ ಮತ್ತು ಅಬುಧಾಬಿ ಮೂಲದ ಎತಿಹಾದ್ ಏರ್ವೇಸ್ ನಡುವಿನ ಒಪ್ಪಂದವನ್ನು ಕೊನೆಗೊಳಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ 2013 ರ ಅರ್ಜಿಯನ್ನು ಶುಕ್ರವಾರ ಹಿಂಪಡೆದಿದ್ದಾರೆ.