JDS

ದೇವಾಲಯಗಳು, ಹಿಂದೂ ಧರ್ಮ BJP ಆಸ್ತಿಯಲ್ಲ; ಕಾಂಗ್ರೆಸ್'ನಿಂದಲೂ ಧರ್ಮಸ್ಥಳ ಚಲೋ ಶುರು
ರಾಜ್ಯ

ದೇವಾಲಯಗಳು, ಹಿಂದೂ ಧರ್ಮ BJP ಆಸ್ತಿಯಲ್ಲ; ಕಾಂಗ್ರೆಸ್'ನಿಂದಲೂ ಧರ್ಮಸ್ಥಳ ಚಲೋ ಶುರು

ಹಿಂದೂ ಧರ್ಮ, ಹಿಂದೂ ದೇವಾಲಯಗಳು ಬಿಜೆಪಿಯ ಆಸ್ತಿಯಲ್ಲ. ಶ್ರೀ ಮಂಜುನಾಥೇಶ್ವರನ ಆಶೀರ್ವಾದ ಪಡೆಯಲು ಭಕ್ತನಾಗಿ ನಾನು ಈ ಯಾತ್ರೆ ಕೈಗೊಳ್ಳುತ್ತಿದ್ದೇನೆ.

ಅಮೆರಿಕ ಸುಂಕ ಸಮರದ ನಡುವೆ ಪ್ರಧಾನಿ ಮೋದಿ 'ಬಹು-ಜೋಡಣೆ' ನೀತಿಗೆ ಮಾಜಿ ಪ್ರಧಾನಿ HD Devegowda ಮೆಚ್ಚುಗೆ
ದೇಶ

ಅಮೆರಿಕ ಸುಂಕ ಸಮರದ ನಡುವೆ ಪ್ರಧಾನಿ ಮೋದಿ 'ಬಹು-ಜೋಡಣೆ' ನೀತಿಗೆ ಮಾಜಿ ಪ್ರಧಾನಿ HD Devegowda ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿಯವರ "ಬಹು-ಜೋಡಣೆ" ನೀತಿಯು ಮುಂದಿನ ದಿನಗಳಲ್ಲಿ ದೇಶಕ್ಕೆ ಸಮೃದ್ಧ ಲಾಭಾಂಶವನ್ನು ನೀಡಲಿದೆ...

ನಿರಂತರ ಮಳೆಗೆ ಬೆಳೆ ಹಾನಿ: ರೈತರ ಸಾಲ ಮನ್ನಾಗೆ JDS ಆಗ್ರಹ; ರಾಜ್ಯ ಪ್ರವಾಸಕ್ಕೆ ನಿಖಿಲ್ ಕುಮಾರಸ್ವಾಮಿ ಮುಂದು
ರಾಜ್ಯ

ನಿರಂತರ ಮಳೆಗೆ ಬೆಳೆ ಹಾನಿ: ರೈತರ ಸಾಲ ಮನ್ನಾಗೆ JDS ಆಗ್ರಹ; ರಾಜ್ಯ ಪ್ರವಾಸಕ್ಕೆ ನಿಖಿಲ್ ಕುಮಾರಸ್ವಾಮಿ ಮುಂದು

ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ರಾಜ್ಯ ಪ್ರವಾಸ ಕೈಗೊಳ್ಳಲಾಗಿದ್ದು, ಬೆಳೆ ಹಾನಿ, ಮನೆ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದ್ದೇವೆ.

ಧರ್ಮಸ್ಥಳ ಪ್ರಕರಣ: BJP-JDS ಯಾತ್ರೆಗೆ ಕಾಂಗ್ರೆಸ್‌ನಿಂದಲೂ ಕೌಂಟರ್‌ ಯಾತ್ರೆಗೆ ಪ್ಲ್ಯಾನ್‌..!
ರಾಜಕೀಯ

ಧರ್ಮಸ್ಥಳ ಪ್ರಕರಣ: BJP-JDS ಯಾತ್ರೆಗೆ ಕಾಂಗ್ರೆಸ್‌ನಿಂದಲೂ ಕೌಂಟರ್‌ ಯಾತ್ರೆಗೆ ಪ್ಲ್ಯಾನ್‌..!

ಯೋಜನೆಯ ಭಾಗವಾಗಿ, ಶಾಸಕ ಕೆ. ಹರೀಶ್ ಗೌಡ ನೇತೃತ್ವದಲ್ಲಿ 2,000 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸೆಪ್ಟೆಂಬರ್ 3 ರಂದು 'ಶಾಂತಿ ಯಾತ್ರೆ' ಅಡಿಯಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

Watch | ಸೌಜನ್ಯ ಕೇಸ್ ನಲ್ಲಿ ಸಾಕ್ಷಿ ಹೇಳಲು ಸಿದ್ಧ- SITಗೆ ಮಹಿಳೆ ಪತ್ರ; ಇಂದಿನಿಂದ ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟು; ಗಣೇಶ ಮೂರ್ತಿ ವಿಸರ್ಜನೆ ವೇಳೆ ಪಟಾಕಿ ಬಳಕೆಗೆ ನಿಷೇಧ!
ವಿಡಿಯೋ

Watch | ಸೌಜನ್ಯ ಕೇಸ್ ನಲ್ಲಿ ಸಾಕ್ಷಿ ಹೇಳಲು ಸಿದ್ಧ- SITಗೆ ಮಹಿಳೆ ಪತ್ರ; ಇಂದಿನಿಂದ ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟು; ಗಣೇಶ ಮೂರ್ತಿ ವಿಸರ್ಜನೆ ವೇಳೆ ಪಟಾಕಿ ಬಳಕೆಗೆ ನಿಷೇಧ!

'ಧರ್ಮಸ್ಥಳ ಸತ್ಯ ಯಾತ್ರೆ'ಗೆ ಚಾಲನೆ: NIA ತನಿಖೆಗೆ ಜೆಡಿಎಸ್ ಆಗ್ರಹ
ರಾಜ್ಯ

'ಧರ್ಮಸ್ಥಳ ಸತ್ಯ ಯಾತ್ರೆ'ಗೆ ಚಾಲನೆ: NIA ತನಿಖೆಗೆ ಜೆಡಿಎಸ್ ಆಗ್ರಹ

ಭಾನುವಾರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ಧರ್ಮಸ್ಥಳ ಸತ್ಯ ಯಾತ್ರೆ'ಯು ಹಾಸನದಿಂದ ಪ್ರಾರಂಭವಾಯಿತು.

ನಕಲಿ ಸುದ್ದಿ ಹರಡಿದ ಆರೋಪ: ಜೆಡಿಎಸ್ 'X' ಖಾತೆ ವಿರುದ್ಧ FIR
ರಾಜ್ಯ

ನಕಲಿ ಸುದ್ದಿ ಹರಡಿದ ಆರೋಪ: ಜೆಡಿಎಸ್ 'X' ಖಾತೆ ವಿರುದ್ಧ FIR

ಶಿಸ್ತು ಕ್ರಿಯಾ ಸಮಿತಿಯ ಶಿಫಾರಸಿನ ಮೇರೆಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕಾಂಗ್ರೆಸ್ ಪಕ್ಷದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹೊರಹಾಕಲಾಗಿದೆ.

'ಅಹಿಂದ, ಅಹಿಂದ ಎನ್ನುತ್ತಲೇ ಅಧಿಕಾರ ದುರಾಸೆಗೆ ಜೊತೆಗಿದ್ದವರನ್ನೇ ಮುಗಿಸಿದ ಢೋಂಗಿ ಸಿದ್ಧ'!
ರಾಜಕೀಯ

'ಅಹಿಂದ, ಅಹಿಂದ ಎನ್ನುತ್ತಲೇ ಅಧಿಕಾರ ದುರಾಸೆಗೆ ಜೊತೆಗಿದ್ದವರನ್ನೇ ಮುಗಿಸಿದ ಢೋಂಗಿ ಸಿದ್ಧ'!

ದಿ.ದೇವರಾಜ್‌ ಅರಸು ಅವರ ದಾಖಲೆಯನ್ನು ಮುರಿಯಬೇಕು ಎಂಬ ಹಪಾಹಪಿಯಲ್ಲಿರುವ ಸಿದ್ದರಾಮಯ್ಯ, ದಲಿತ ನಾಯಕರಿಗೆ ಚೂರಿ ಹಾಕಲು ಹಿಂಜರಿಯುವುದಿಲ್ಲ ಎಂಬುದಕ್ಕೆ ರಾಜಣ್ಣಗೆ ಆಗಿರುವ ಈ ಘೋರ ಅನ್ಯಾಯವೇ ಸಾಕ್ಷಿ.

News Headlines 11-08-25 | ಸಂಪುಟದಿಂದ ಕೆಎನ್ ರಾಜಣ್ಣನ ಕಿತ್ತೆಸೆದ ಸಿದ್ದರಾಮಯ್ಯ; 18 BJP ಶಾಸಕರ ಅಮಾನತು ರದ್ದತಿ ನಿರ್ಧಾರ ಅಂಗೀಕಾರ; ಮತಗಳ್ಳತನ ಆರೋಪ: Rahul Gandhi ವಿರುದ್ಧ ECಗೆ JDS ದೂರು!
ರಾಜ್ಯ

News Headlines 11-08-25 | ಸಂಪುಟದಿಂದ ಕೆಎನ್ ರಾಜಣ್ಣನ ಕಿತ್ತೆಸೆದ ಸಿದ್ದರಾಮಯ್ಯ; 18 BJP ಶಾಸಕರ ಅಮಾನತು ರದ್ದತಿ ನಿರ್ಧಾರ ಅಂಗೀಕಾರ; ಮತಗಳ್ಳತನ ಆರೋಪ: Rahul Gandhi ವಿರುದ್ಧ ECಗೆ JDS ದೂರು!