Jaydev Unadkat

3ನೇ ಏಕದಿನ ಪಂದ್ಯ: ಸುದೀರ್ಘ ಕಾಲದ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್: ದಾಖಲೆ ಬರೆದ ಉನಾದ್ಕತ್
ವಿಂಡೀಸ್ ಪ್ರವಾಸದಲ್ಲಿ ವೇಗಿ ಉಮ್ರಾನ್ ಮಲಿಕ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಜಯದೇವ್ ಉನಾದ್ಕತ್ ತನ್ಮ ಕಮ್ ಬ್ಯಾಕ್ ಮೂಲಕವೇ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ವೇಗಿ ಜಯದೇವ್ ಉನದ್ಕತ್ ರನ್ನು ಟೆಸ್ಟ್ ತಂಡದಿಂದ ಬಿಡುಗಡೆ ಮಾಡಿದ ಬಿಸಿಸಿಐ!
ಭಾರತದ ಹಿರಿಯ ವೇಗಿ ಜಯದೇವ್ ಉನದ್ಕತ್ ಅವರನ್ನು ಬಿಸಿಸಿಐ ತಂಡದಿಂದ ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅವರು ತಂಡದ ಭಾಗವಾಗಿದ್ದರು.

'ಅಸಾಮಾನ್ಯ ದಾಖಲೆ' ಆಟಗಾರನಾಗಿ ಉನದ್ಕತ್ ಕೊಹ್ಲಿಗೆ ಹಿರಿಯ: ಆದರೆ 2ನೇ ಟೆಸ್ಟ್ ಪಂದ್ಯವಾಡಿದ್ದು 12 ವರ್ಷಗಳ ಬಳಿಕ!
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕಾಗಿ ಜಯದೇವ್ ಉನದ್ಕತ್ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. 12 ವರ್ಷಗಳ ನಂತರ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.

ಬಾಂಗ್ಲಾದೇಶ ಟೆಸ್ಟ್ ಸರಣಿ: 12 ವರ್ಷಗಳ ಬಳಿಕ ಕಮ್ ಬ್ಯಾಕ್, ಕಿರಿಯರಿಗೂ ಸ್ಪೂರ್ತಿಯಾದ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ ಸಾಧನೆ!
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ ಅವರನ್ನು ಆಯ್ಕೆ ಮಾಡಲಾಗಿದ್ದು, ಆ ಮೂಲಕ ಬರೊಬ್ಬರಿ 12 ವರ್ಷಗಳ ಬಳಿಕ ಉನಾದ್ಕತ್ ಮತ್ತೆ ಟೀಂ ಇಂಡಿಯಾ ಪರ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಭಾರತ vs ಬಾಂಗ್ಲಾದೇಶ ಟೆಸ್ಟ್ ಸರಣಿ; ಗಾಯಾಳು ಶಮಿ ಬದಲಿಗೆ ಜಯದೇವ್ ಉನಾದ್ಕತ್ ಗೆ ಸ್ಥಾನ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ ಅವರನ್ನು ಆಯ್ಕೆ ಮಾಡಲಾಗಿದೆ.

ಪಿಚ್ ಕ್ಲೀನ್ ಮಾಡಲು ಹೋಗಿ ರನೌಟ್, ಭಾರತ ಎ ತಂಡದ ದಾಂಡಿಗ ಕಂಗಾಲು; ವಿಡಿಯೋ ವೈರಲ್!
ಬ್ಯಾಟ್ಸ್ ಮನ್ ಗಳು ಕೆಲವೊಮ್ಮೆ ವಿಚಿತ್ರವಾಗಿ ರನೌಟ್ ಆಗಿ ಪೆವಿಲಿಯನ್ ಸೇರುತ್ತಾರೆ. ಅಂತೆ ಭಾರತ ಎ ತಂಡದ ದಾಂಡಿಗ ಜಯದೇವ್ ಉನದ್ಕಟ್ ಪಿಚ್ ಕ್ಲೀನ್ ಮಾಡಲು ಹೋಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ: ಖಲೀಲ್, ಜಯದೇವ್ ನಡುವೆ ಯಾರಿಗೆ ಸ್ಥಾನ?
ಮುಂದಿನ ವಿಶ್ವಕಪ್ ಗೆ ತಾಲೀಮು ಎಂದೇ ಬಿಬಿತವಾಗಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಫೆಬ್ರವರಿ 24ರಿಂದ ಪ್ರಾರಂಬವಾಗಲಿದೆ. ಇದೇ ವೇಳೆ ಏಕದಿನ ಸರಣಿಗೆ ಆಟಗಾರರ ಆಯ್ಕೆ ನಡೆಯುತ್ತಿದ್ದು....

ಐಪಿಎಲ್: 8.4 ಕೋಟಿ ರೂ. ಗೆ ಜಯದೇವ್ ಉನದ್ಕಟ್ ರಾಜಸ್ಥಾನ ರಾಯಲ್ಸ್ ಪಾಲು, ನಿರೀಕ್ಷೆಯಲ್ಲಿ ಯುವರಾಜ್ ಸಿಂಗ್
ಬಹುನಿರೀಕ್ಷಿತ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಜೈಪುರದಲ್ಲಿ ನಡೆಯುತ್ತಿದ್ದು, ಎಡಗೈ ವೇಗಿ ಜಯದೇವ್ ಉನದ್ಕಟ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ 8.4 ಕೋಟಿ ರೂ. ಗೆ ಮಾರಾಟವಾಗಿದ್ದಾರೆ

ಐಪಿಎಲ್ ಹರಾಜು 2018: ಭಾರತದ ಉದಯೋನ್ಮುಖ ಆಟಗಾರ ಉನಾದ್ಕತ್ ಅತ್ಯಂತ ದುಬಾರಿ ಆಟಗಾರ!
2018ನೇ ಸಾಲಿನ ಐಪಿಎಲ್ ನ 2ನೇ ದಿನದ ಹರಾಜು ಪ್ರಕ್ರಿಯೆ ಭರದಿಂದ ಸಾಗಿದ್ದು, ಭಾರತದ ಉದಯೋನ್ಮುಖ ಆಟಗಾರ ಜೈದೇವ್ ಉನಾದ್ಕತ್ ಈ ಬಾರಿಯ ಅತ್ಯಂತ ದುಬಾರಿ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

