Jay Shah

ICC ನೂತನ CEO ಆಗಿ ಭಾರತೀಯ ಸಂಜೋಗ್ ಗುಪ್ತಾ ನೇಮಕ!
ಕ್ರಿಕೆಟ್

ICC ನೂತನ CEO ಆಗಿ ಭಾರತೀಯ ಸಂಜೋಗ್ ಗುಪ್ತಾ ನೇಮಕ!

ಭಾರತೀಯ ಮಾಧ್ಯಮದ ಅನುಭವಿ ಸಂಜೋಗ್ ಗುಪ್ತಾ ಅವರನ್ನು ಜಯ್ ಶಾ ನೇತೃತ್ವದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಿಸಲಾಗಿದೆ.

ಅಸಾಧ್ಯವಾದ ಕ್ಯಾಚ್ ಹಿಡಿದ Siraj: ಭಾರತ ಪಂದ್ಯ ಗೆದ್ದರೂ ಸಿರಾಜ್ ನನ್ನು ಹೊಗಳದ ಜಯ್ ಶಾ; ವಿವಾದ ಸೃಷ್ಟಿ!
ಕ್ರಿಕೆಟ್

ಅಸಾಧ್ಯವಾದ ಕ್ಯಾಚ್ ಹಿಡಿದ Siraj: ಭಾರತ ಪಂದ್ಯ ಗೆದ್ದರೂ ಸಿರಾಜ್ ನನ್ನು ಹೊಗಳದ ಜಯ್ ಶಾ; ವಿವಾದ ಸೃಷ್ಟಿ!

ಟೀಮ್ ಇಂಡಿಯಾ ಅಂತಿಮವಾಗಿ ಎಡ್ಜ್‌ಬಾಸ್ಟನ್ ಕೋಟೆಯನ್ನು ಗೆದ್ದು ಬೀಗಿದೆ. ಐತಿಹಾಸಿಕ ಗೆಲುವಿನಲ್ಲಿ ಹಲವು ಆಟಗಾರರ ಶ್ರಮ ಇದೆ. ಆ ಸೇನಾನಿಗಳಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹೆಸರೂ ಒಂದು.

ICC Cricket ಇತಿಹಾಸದಲ್ಲೇ ಅತೀ ಹೆಚ್ಚು Viewership: ದಾಖಲೆ ಬರೆದ 2025 Champions Trophy
ಕ್ರಿಕೆಟ್

ICC Cricket ಇತಿಹಾಸದಲ್ಲೇ ಅತೀ ಹೆಚ್ಚು Viewership: ದಾಖಲೆ ಬರೆದ 2025 Champions Trophy

2025 ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರಿಕೆಟ್ ಇತಿಹಾಸದ ಅಪರೂಪದ ದಾಖಲೆಗೆ ಪಾತ್ರವಾಗಿದೆ.

BCCI: ಜಯ್ ಶಾ ಬದಲಿಗೆ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ!
ಕ್ರಿಕೆಟ್

BCCI: ಜಯ್ ಶಾ ಬದಲಿಗೆ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ!

ಡಿಸೆಂಬರ್ 1ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡಾಗಿನಿಂದ ಸೈಕಿಯಾ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಯ್ ಶಾ ಸ್ಥಾನಕ್ಕೆ ಸೈಕಿಯಾ: ಯಾರು ಗೊತ್ತ ಈ ದೇವ್‌ಜಿತ್?
ಕ್ರಿಕೆಟ್

ಜಯ್ ಶಾ ಸ್ಥಾನಕ್ಕೆ ಸೈಕಿಯಾ: ಯಾರು ಗೊತ್ತ ಈ ದೇವ್‌ಜಿತ್?

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು ದೇವಜಿತ್ ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.

ಇಂದಿನಿಂದ ICC ಗೆ ಜಯ್ ಶಾ ಬಾಸ್: ಕೈ ಕೈ ಹಿಸುಕಿಕೊಳ್ಳುತ್ತಿರುವ ಪಾಕ್; Champions Trophy ಕುರಿತಂತೆ PCB ಷರತ್ತು ಠುಸ್!
ಕ್ರಿಕೆಟ್

ಇಂದಿನಿಂದ ICC ಗೆ ಜಯ್ ಶಾ ಬಾಸ್: ಕೈ ಕೈ ಹಿಸುಕಿಕೊಳ್ಳುತ್ತಿರುವ ಪಾಕ್; Champions Trophy ಕುರಿತಂತೆ PCB ಷರತ್ತು ಠುಸ್!

ಐಸಿಸಿ ಅಧ್ಯಕ್ಷರ ಹುದ್ದೆಗೆ ಶಾ ಅವಿರೋಧವಾಗಿ ಆಯ್ಕೆಯಾಗಿದ್ದು ಇಂದೇ ಅಧಿಕಾರ ವಹಿಸಿಕೊಂಡರು. ಇದರ ಬೆನ್ನಲ್ಲೇ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ತಯಾರಿ ನಡೆಸುವುದಾಗಿ ಹೇಳಿದ್ದು ಮಹಿಳಾ ಕ್ರಿಕೆಟ್‌ಗೂ ಉತ್ತೇಜನ ನೀಡಲಾಗುವುದು ಎಂದರು.

ಕ್ರಿಕೆಟಿಗರ ಕನಸಿನ ತಾಣ: 'ಸೆಂಟರ್‌ ಆಫ್ ಎಕ್ಸಲೆನ್ಸ್‌ ಕ್ರಿಕೆಟ್‌ ಅಕಾಡೆಮಿ' ದಿಢೀರ್‌ ಉದ್ಘಾಟನೆ ಮಾಡಿದ BCCI; ಇದರ ವಿಶೇಷ ಏನು?
ಕ್ರಿಕೆಟ್

ಕ್ರಿಕೆಟಿಗರ ಕನಸಿನ ತಾಣ: 'ಸೆಂಟರ್‌ ಆಫ್ ಎಕ್ಸಲೆನ್ಸ್‌ ಕ್ರಿಕೆಟ್‌ ಅಕಾಡೆಮಿ' ದಿಢೀರ್‌ ಉದ್ಘಾಟನೆ ಮಾಡಿದ BCCI; ಇದರ ವಿಶೇಷ ಏನು?

ಬಿಸಿಸಿಐನ ಪರಿಕಲ್ಪನೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಿಂಗಹಳ್ಳಿಯಲ್ಲಿ ನಿರ್ಮಾಣಗೊಂಡಿದ್ದ ಸೆಂಟರ್‌ ಆಫ್ ಎಕ್ಸಲೆನ್ಸ್‌ ಕ್ರಿಕೆಟ್‌ ಅಕಾಡೆಮಿಯನ್ನು ಭಾನುವಾರ ದಿಢೀರ್ ಉದ್ಘಾಟನೆ ಮಾಡಲಾಗಿದೆ.

ಜಯ್ ಶಾ ನಿರ್ಗಮನದಿಂದ ತೆರವಾಗುವ ಸ್ಥಾನಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷನ ನೇಮಕ?
ಕ್ರಿಕೆಟ್

ಜಯ್ ಶಾ ನಿರ್ಗಮನದಿಂದ ತೆರವಾಗುವ ಸ್ಥಾನಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷನ ನೇಮಕ?

ಬಿಸಿಸಿಐ ಕಾರ್ಯದರ್ಶಿ ಸ್ಥಾನ ತೆರವಾಗುವುದಕ್ಕೂ ಪಾಕ್ ಕ್ರಿಕೆಟ್ ಮಂಡಳಿಗೂ ಸಂಬಂಧವೇನು? ಎಂದು ಹುಬ್ಬೇರಿಸಬೇಡಿ...

ICC ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ: PCB ಕಂಗಾಲು; ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಪಾಕ್ ಕನಸಿಗೆ ಕೊಳ್ಳಿ?
ಕ್ರಿಕೆಟ್

ICC ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ: PCB ಕಂಗಾಲು; ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಪಾಕ್ ಕನಸಿಗೆ ಕೊಳ್ಳಿ?

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎಷ್ಟೇ ಖರ್ಚಾದರೂ ಆಯೋಜಿಸಲು ಮುಂದಾಗಿತ್ತು. ಆದರೆ ಭಾರತ ಟೂರ್ನಿಯಿಂದ ಹಿಂದೆ ಸರಿದರೆ ಐಸಿಸಿ, ಪಿಸಿಬಿ ಸೇರಿದಂತೆ ಭಾಗವಹಿಸುವ ಎಲ್ಲ ಕ್ರಿಕೆಟ್ ಮಂಡಳಿಗಳಿಗೆ ಹೊಡೆತ ಬೀಳಲಿದೆ.