Javed Akhtar

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಕೋರ್ಟ್ ಮೊರೆ ಹೋದ ಜಾವೇದ್ ಅಖ್ತರ್
ಬಾಲಿವುಡ್

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಕೋರ್ಟ್ ಮೊರೆ ಹೋದ ಜಾವೇದ್ ಅಖ್ತರ್

ನಟಿ ಕಂಗನಾ ರಣಾವತ್ ವಿರುದ್ಧ ಬಾಲಿವುಡ್ ಸಾಹಿತಿ ಜಾವೇದ್ ಅಖ್ತರ್ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

ಬುರ್ಕಾ ನಿಷೇಧಿಸಿದರೆ ಗುಂಘಟ್ ನ್ನೂ ನಿಷೇಧಿಸಿ: ಜಾವೇದ್ ಅಖ್ತರ್
ದೇಶ

ಬುರ್ಕಾ ನಿಷೇಧಿಸಿದರೆ ಗುಂಘಟ್ ನ್ನೂ ನಿಷೇಧಿಸಿ: ಜಾವೇದ್ ಅಖ್ತರ್

ಬುರ್ಕಾ ನಿಷೇಧಿಸಿದರೆ ಗುಂಘಟ್ ನ್ನೂ ನಿಷೇಧಿಸಬೇಕೆಂದು ಕವಿ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಜಾವೇದ್ ಅಖ್ತರ್ ಗೆ ಶಾಕ್ ನೀಡಿದ 'ಪಿಎಂ ನರೇಂದ್ರ ಮೋದಿ!'
ಸಿನಿಮಾ ಸುದ್ದಿ

ಜಾವೇದ್ ಅಖ್ತರ್ ಗೆ ಶಾಕ್ ನೀಡಿದ 'ಪಿಎಂ ನರೇಂದ್ರ ಮೋದಿ!'

ಪಿಎಂ ನರೇಂದ್ರ ಮೋದಿಯಿಂದ ನನಗೆ ಅಚ್ಚರಿ ಉಂಟಾಗಿದೆ ಎಂದು ಹಿರಿಯ ಕವಿ, ರಾಜಕಾರಣಿ ಜಾವೇದ್ ಅಖ್ತರ್ ಹೇಳಿದ್ದಾರೆ.

ಪುಲ್ವಾಮ ಉಗ್ರ ದಾಳಿ: ಕರಾಚಿ ಕಲಾ ಉತ್ಸವದಲ್ಲಿ ಭಾಗವಹಿಸದಿರಲು ಶಬಾನಾ, ಜಾವೇದ್‌ ಅಖ್ತರ್ ನಿರ್ಧಾರ
ದೇಶ

ಪುಲ್ವಾಮ ಉಗ್ರ ದಾಳಿ: ಕರಾಚಿ ಕಲಾ ಉತ್ಸವದಲ್ಲಿ ಭಾಗವಹಿಸದಿರಲು ಶಬಾನಾ, ಜಾವೇದ್‌ ಅಖ್ತರ್ ನಿರ್ಧಾರ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಸಿಆರ್ ಪಿಎಫ್ ಬಸ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಿರಿಯ ನಟಿ, ರಾಜಕಾರಣಿ ಶಬಾನಾ ಆಜ್ಮಿ ಹಾಗೂ...

ಗೋ ಹತ್ಯೆ ಹೇಳಿಕೆ: ಕರ್ನಾಟಕದ ಮೌಲ್ವಿ ಬಂಧನಕ್ಕೆ ಜಾವೇದ್ ಅಖ್ತರ್ ಆಗ್ರಹ
ದೇಶ

ಗೋ ಹತ್ಯೆ ಹೇಳಿಕೆ: ಕರ್ನಾಟಕದ ಮೌಲ್ವಿ ಬಂಧನಕ್ಕೆ ಜಾವೇದ್ ಅಖ್ತರ್ ಆಗ್ರಹ

ರಂಜಾನ್ ಹಬ್ಬದಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ಬಿಜಾಪುರದ ಮೌಲ್ವಿ ತನ್ವೀರ್ ಪೀರಾ...

ಪದ್ಮಾವತಿ ವಿವಾದ: ಜಾವೇದ್ ಅಖ್ತರ್ ವಿರುದ್ಧ ದೂರು ದಾಖಲು
ಬಾಲಿವುಡ್

ಪದ್ಮಾವತಿ ವಿವಾದ: ಜಾವೇದ್ ಅಖ್ತರ್ ವಿರುದ್ಧ ದೂರು ದಾಖಲು

ರಜಪೂತರನ್ನು ಅವಹೇಳನ ಮಾಡಿರುವ ಕವಿ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಕೇಸ್ ದಾಖಲಿಸುವಂತೆ ಕಾರ್ಣಿ ಸೇನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ...

ರಾಜಕಾರಣಿಗಳು ದೇಶಕ್ಕಿಂತ ದೊಡ್ಡವರಲ್ಲ: ಜಾವೇದ್ ಅಖ್ತರ್
ದೇಶ

ರಾಜಕಾರಣಿಗಳು ದೇಶಕ್ಕಿಂತ ದೊಡ್ಡವರಲ್ಲ: ಜಾವೇದ್ ಅಖ್ತರ್

ಬೇರೆಯವರನ್ನು ರಾಷ್ಟ್ರವಿರೋಧಿಗಳೆಂದು ಹೇಳುವವರು ಹಾಗೂ ಅವರ ರಾಜಕೀಯ ಪಕ್ಷಗಳು ತಾವು ದೇಶಕ್ಕಿಂತ ದೊಡ್ಡವರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಖ್ಯಾತ ಚಿತ್ರಸಂಗೀತ ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದಾರೆ.

ದೇವರಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು: ಜಾವೆದ್ ಅಕ್ತರ್
ಸಿನಿಮಾ ಸುದ್ದಿ

ದೇವರಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು: ಜಾವೆದ್ ಅಕ್ತರ್

ದೇವರನ್ನು ಪೂಜಿಸುವುದು ಮತ್ತು ಪ್ರಾರ್ಥಿಸುವುದು ನನಗೆ ಸರಿ ಎನ್ನಿಸುತ್ತದೆ ಆದರೆ ಅದು ಮತ್ತೊಬ್ಬರಿಗೆ ತೊಂದರೆ ನೀಡಬಾರದು ಎಂದು ಖ್ಯಾತ ಬರಹಗಾರ, ಬಾಲಿವುಡ್ ಗೀತರಚನಾಕಾರ ಜಾವೇದ್ ಅಕ್ತರ್

ವೀರೇಂದ್ರ ಸೆಹ್ವಾಗ್ 'ಅಶಿಕ್ಷಿತ' ಎಂಬ ಹೇಳಿಕೆ ಹಿಂಪಡೆದ ಜಾವೇದ್ ಅಖ್ತರ್
ದೇಶ

ವೀರೇಂದ್ರ ಸೆಹ್ವಾಗ್ 'ಅಶಿಕ್ಷಿತ' ಎಂಬ ಹೇಳಿಕೆ ಹಿಂಪಡೆದ ಜಾವೇದ್ ಅಖ್ತರ್

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಶಿಕ್ಷಿತ ಎಂದು ಹೇಳಿದ್ದ ಗೀತ ಸಾಹಿತಿ ಜಾವೇದ್ ಅಖ್ತರ್ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ...