Jasprit Bumrah

'ಪ್ರಯಾಣ ಯಾವಾಗಲೂ ಮುಂದುವರಿಯುವುದಿಲ್ಲ...': ನಿವೃತ್ತಿ ಕುರಿತು Jasprit Bumrah ಭಾವುಕ ಮಾತು! ಭಾರತದ ಸ್ಟಾರ್ ವೇಗಿಯ ಮಾತಿನ ಮರ್ಮವೇನು?
ನಾನು ಹೊಂದಿರುವ ಮತ್ತು ಜೀವನದಲ್ಲಿ ನಾನು ಕಲಿತದ್ದೆಲ್ಲವೂ ಈ ಕ್ರೀಡೆಯ ಮೂಲಕ. ನಾನು ಹೊಂದಿದ್ದ ಪ್ರಯಾಣಕ್ಕೆ ಧನ್ಯವಾದಗಳು.

Cricket, ಇಂಗ್ಲೆಂಡ್ ಪ್ರವಾಸ: 'ಬಾಡಿ ಸಪೋರ್ಟ್ ಮಾಡ್ತಿಲ್ಲಾ...'; ತಂಡ ಪ್ರಕಟಣೆಗೂ ಮುನ್ನ BCCI ಗೆ ಬುಮ್ರಾ ಸಂದೇಶ!
ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಲಿದ್ದು, ಬಿಸಿಸಿಐ ಮೇ 24 ರ ಶನಿವಾರ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ.

ಹಾರ್ದಿಕ್ ಪಾಂಡ್ಯ ಪಾಲಿಸಿ ಕಾರಣದಿಂದ ಟೆಸ್ಟ್ ನಾಯಕತ್ವ ಕಳೆದುಕೊಂಡರೇ ಜಸ್ಪ್ರೀತ್ ಬುಮ್ರಾ?
ಗಾಯಗಳು ಮತ್ತು ಕೆಲಸದ ಹೊರೆಯಿಂದಾಗಿ ಬುಮ್ರಾ ಅವರನ್ನು ಪರಿಗಣಿಸುತ್ತಿಲ್ಲ ಎಂದು ಬಂಗಾರ್ ಊಹಿಸಿದ್ದಾರೆ.

'ಅವರಿಗೆ ನಾಯಕತ್ವ ನೀಡದಿರುವುದಕ್ಕೆ ತುಂಬಾ ಬೇಸರವಾಗಿದೆ': ಭಾರತ ತಂಡ ಆಯ್ಕೆಗೂ ಮುನ್ನ ಆರ್ ಅಶ್ವಿನ್
ಮೂಲಗಳ ಪ್ರಕಾರ, 25 ವರ್ಷದ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರನ್ನು ಭಾರತದ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ನಾಯಕನನ್ನಾಗಿ ಮಾಡಲಾಗುವುದು.

ವಿರಾಟ್ ಕೊಹ್ಲಿ ಬೆನ್ನಲ್ಲೇ ಜಸ್‌ಪ್ರೀತ್ ಬುಮ್ರಾ ಶಾಕ್: BCCI 'ಮಂಡೆ' ಬಿಸಿ!
ಭಾರತ ಕ್ರಿಕೆಟ್ ತಂಡ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಆತಿಥೇಯ ತಂಡದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

IPL 2025: 'ಬುಮ್ರಾ ಅವರಂತಹ ಆಟಗಾರರು...'; ಪರ್ಪಲ್ ಕ್ಯಾಪ್ ಬಗ್ಗೆ RCB ಮಾಜಿ ಆಟಗಾರ ಅಸಮಾಧಾನ
ಸದ್ಯ ನಡೆಯುತ್ತಿರುವ ಐಪಿಎಲ್ 2025ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿರುವ 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಗಳಿಸುವ ಮೂಲಕ ಜೋಶ್ ಹೇಜಲ್‌ವುಡ್ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ.

IPL 2025: ವಾಂಖೆಡೆಯಲ್ಲಿ ಕಾಣಿಸಿಕೊಂಡ ಜಸ್ಪ್ರೀತ್ ಬುಮ್ರಾ ಪತ್ನಿ, ಮಗ; ಟ್ರೋಲರ್ಸ್ ವಿರುದ್ಧ ಸಂಜನಾ ಗಣೇಶನ್ ಕಿಡಿ
ಸಂಜನಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಮಗನನ್ನು 'ಮನರಂಜನೆಯ ವಿಷಯ'ವಾಗಿ ಪರಿವರ್ತಿಸಿದ್ದಕ್ಕಾಗಿ ಟ್ರೋಲ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

IPL 2025: Jasprit Bumrah ಭರ್ಜರಿ ಬೌಲಿಂಗ್, Lasith Malinga ದಾಖಲೆ ಪತನ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಜಸ್ ಪ್ರೀತ್ ಬುಮ್ರಾ, 4 ವಿಕೆಟ್ ಪಡೆದು ಅಪರೂಪದ ದಾಖಲೆ ಬರೆದಿದ್ದಾರೆ.

'ಬುಮ್ರಾ ಜೊತೆ ತುಂಬಾ ಜಾಗರೂಕರಾಗಿರಿ': ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ರವಿಶಾಸ್ತ್ರಿ ಎಚ್ಚರಿಕೆ
ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸಂಪೂರ್ಣವಾಗಿ ಫಿಟ್ ಆಗಿದ್ದರೆ, ಅವರು ಇಂಗ್ಲೆಂಡ್‌ಗೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತಾರೆ.

