Jasprit Bumrah

1st Test: Siraj, Bumrah ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ West Indies; ಮೊದಲ ಇನ್ನಿಂಗ್ಸ್ 162 ರನ್ ಗೆ ಆಲೌಟ್!
ಕ್ರಿಕೆಟ್

1st Test: Siraj, Bumrah ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ West Indies; ಮೊದಲ ಇನ್ನಿಂಗ್ಸ್ 162 ರನ್ ಗೆ ಆಲೌಟ್!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರೋಸ್ಟನ್ ಚೇಸ್ ಬಳಗ ಭಾರತದ ವೇಗಿಗಳಾದ ಮಹಮದ್ ಸಿರಾಜ್ ಮತ್ತು ಜಸ್ ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿ ಕೇವಲ 162 ರನ್ ಗೇ ಆಲೌಟ್ ಆಗಿದೆ.

'ಪಾಕಿಸ್ತಾನ ಈ ಶಿಕ್ಷೆಗೆ ಅರ್ಹ': ಹ್ಯಾರಿಸ್ ರೌಫ್‌ಗೆ ತಿರುಗೇಟು ನೀಡಿದ ಜಸ್ಪ್ರೀತ್ ಬುಮ್ರಾ ನಡೆಗೆ ಕಿರಣ್ ರಿಜಿಜು
ಕ್ರಿಕೆಟ್

'ಪಾಕಿಸ್ತಾನ ಈ ಶಿಕ್ಷೆಗೆ ಅರ್ಹ': ಹ್ಯಾರಿಸ್ ರೌಫ್‌ಗೆ ತಿರುಗೇಟು ನೀಡಿದ ಜಸ್ಪ್ರೀತ್ ಬುಮ್ರಾ ನಡೆಗೆ ಕಿರಣ್ ರಿಜಿಜು

ನಿನ್ನೆ ರಾತ್ರಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಒಂಬತ್ತನೇ ಬಾರಿಗೆ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.

Tweet war: ಮೊಹಮ್ಮದ್ ಕೈಫ್-ಬೂಮ್ರಾ ನಡುವೆ ಟ್ವೀಟ್ ವಾರ್! ಅಷ್ಟಕ್ಕೂ ಆಗಿದ್ದೇನು?
ಕ್ರಿಕೆಟ್

Tweet war: ಮೊಹಮ್ಮದ್ ಕೈಫ್-ಬೂಮ್ರಾ ನಡುವೆ ಟ್ವೀಟ್ ವಾರ್! ಅಷ್ಟಕ್ಕೂ ಆಗಿದ್ದೇನು?

ಕೈಫ್ ಅವರ ಹೇಳಿಕೆಯನ್ನು ಬೂಮ್ರಾ ತೀಕ್ಷ್ಣವಾಗಿ ತಳ್ಳಿಹಾಕಿದ್ದಾರೆ. ಮೊದಲು ನಿಖರವಾಗಿರಲಿಲ್ಲ. ಮತ್ತೇ ನಿಖರವಾಗಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.

Asia Cup 2025: ಬಾಂಗ್ಲಾದೇಶ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI; ಜಸ್ಪ್ರೀತ್ ಬುಮ್ರಾ ಬದಲಿಗೆ ಅರ್ಶದೀಪ್ ಸಿಂಗ್‌?
ಕ್ರಿಕೆಟ್

Asia Cup 2025: ಬಾಂಗ್ಲಾದೇಶ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI; ಜಸ್ಪ್ರೀತ್ ಬುಮ್ರಾ ಬದಲಿಗೆ ಅರ್ಶದೀಪ್ ಸಿಂಗ್‌?

ಭಾರತದ ಅತ್ಯುತ್ತಮ ವೇಗಿ ಬುಮ್ರಾ ಸದ್ಯ ನಡೆಯುತ್ತಿರುವ ಏಷ್ಯಾ ಕಪ್‌ 2025 ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಲ್ಲ.

'ಜಸ್ಪ್ರೀತ್ ಬುಮ್ರಾ ರೋಬೋಟ್ ಅಲ್ಲ': ಭಾರತ ಮತ್ತು ಪಾಕಿಸ್ತಾನ ಪಂದ್ಯದ ನಂತರ ಸೂರ್ಯಕುಮಾರ್ ಯಾದವ್
ಕ್ರಿಕೆಟ್

'ಜಸ್ಪ್ರೀತ್ ಬುಮ್ರಾ ರೋಬೋಟ್ ಅಲ್ಲ': ಭಾರತ ಮತ್ತು ಪಾಕಿಸ್ತಾನ ಪಂದ್ಯದ ನಂತರ ಸೂರ್ಯಕುಮಾರ್ ಯಾದವ್

ಬುಮ್ರಾ ಪ್ರಭಾವ ಬೀರಲು ಹೆಣಗಾಡುತ್ತಿರುವಾಗ, ಶಿವಂ ದುಬೆ ಭಾರತಕ್ಕೆ ಬೇಕಾದ ಪ್ರಗತಿಯನ್ನು ನೀಡಿದರು. ಆಲ್‌ರೌಂಡರ್ ಸಾಹಿಬ್‌ಜಾದಾ ಫರ್ಹಾನ್ (58) ಮತ್ತು ಸೈಮ್ ಅಯೂಬ್ (21) ಅವರನ್ನು ಔಟ್ ಮಾಡಿದರು.

Bumrah ಓವರ್​ನಲ್ಲಿ 6 ಸಿಕ್ಸರ್ ಸವಾಲು: Saim Ayub ಆಡಿದ 3 ಪಂದ್ಯದಲ್ಲೂ ಸುತ್ತಿದ್ದು ಶೂನ್ಯ, ಕಳಪೆ ದಾಖಲೆ ಬರೆದ Pak ಬ್ಯಾಟರ್, Video!
ಕ್ರಿಕೆಟ್

Bumrah ಓವರ್​ನಲ್ಲಿ 6 ಸಿಕ್ಸರ್ ಸವಾಲು: Saim Ayub ಆಡಿದ 3 ಪಂದ್ಯದಲ್ಲೂ ಸುತ್ತಿದ್ದು ಶೂನ್ಯ, ಕಳಪೆ ದಾಖಲೆ ಬರೆದ Pak ಬ್ಯಾಟರ್, Video!

ಸೈಮ್ ಆಯೂಬ್ ಆಡಿದ ಮೂರು ಪಂದ್ಯದಲ್ಲೂ ಶೂನ್ಯ ಸುತ್ತಿದ್ದೆ ಈತನ ದೊಡ್ಡ ಸಾಧನೆಯಾಗಿದೆ. ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲೂ ಆರಂಭಿಕ ಬ್ಯಾಟರ್ ಆಗಿ ಶೂನ್ಯ ಸುತ್ತಿದ ಮೊದಲ ಆಟಗಾರ ಎಂಬ ಕುಖ್ಯಾತಿಗೂ ಸೈಮ್ ಆಯೂಬ್ ಭಾಜನನಾಗಿದ್ದಾನೆ.

ಓಮನ್ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ ಔಟ್; RCB ಆಟಗಾರನಿಗೆ ಸ್ಥಾನ
ಕ್ರಿಕೆಟ್

ಓಮನ್ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ ಔಟ್; RCB ಆಟಗಾರನಿಗೆ ಸ್ಥಾನ

ವೇಗಿ ಜಸ್ಪ್ರೀತ್ ಬುಮ್ರಾ ಈಗಾಗಲೇ ಏಷ್ಯಾಕಪ್‌ನಲ್ಲಿ ಎರಡು ಪಂದ್ಯಗಳನ್ನು ಆಡಿದ್ದಾರೆ. ಭಾರತವು ಸಾಕಷ್ಟು ಬ್ಯಾಕಪ್ ವೇಗದ ಬೌಲಿಂಗ್ ಆಯ್ಕೆಗಳನ್ನು ಹೊಂದಿರುವುದರಿಂದ ಓಮನ್ ವಿರುದ್ಧದ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲು ಮುಂದಾಗಿದೆ.

Asia Cup 2025: ಭಾರತ ತಂಡಕ್ಕೆ ಬಲ: ಟೂರ್ನಿಗೆ ಬುಮ್ರಾ ಲಭ್ಯ; ಫಿಟ್ನೆಸ್ ಪರೀಕ್ಷೆಯಲ್ಲಿ ಸೂರ್ಯಕುಮಾರ್ ಪಾಸ್!
ಕ್ರಿಕೆಟ್

Asia Cup 2025: ಭಾರತ ತಂಡಕ್ಕೆ ಬಲ: ಟೂರ್ನಿಗೆ ಬುಮ್ರಾ ಲಭ್ಯ; ಫಿಟ್ನೆಸ್ ಪರೀಕ್ಷೆಯಲ್ಲಿ ಸೂರ್ಯಕುಮಾರ್ ಪಾಸ್!

2025 ರ ಏಷ್ಯಾ ಕಪ್ ತಂಡ ಘೋಷಣೆಗೂ ಮುನ್ನ ಭಾರತ ತಂಡಕ್ಕೆ ಭಾರಿ ಉತ್ತೇಜನ ನೀಡುವ ಸಲುವಾಗಿ ಸೆಪ್ಟೆಂಬರ್ 9ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯಲಿರುವ ಟೂರ್ನಿಗೆ ಜಸ್ಪ್ರೀತ್ ಬುಮ್ರಾ ಸಹ ಲಭ್ಯವಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ.

ವಾಸಿಂ ಅಕ್ರಮ್‌ ಜೊತೆಗೆ ಹೋಲಿಕೆ; 'ಬುಮ್ರಾ ನಮ್ಮೆಲ್ಲರಿಗಿಂತ ಉತ್ತಮ' ಎಂದ ಪಾಕ್ ದಂತಕಥೆ!
ಕ್ರಿಕೆಟ್

ವಾಸಿಂ ಅಕ್ರಮ್‌ ಜೊತೆಗೆ ಹೋಲಿಕೆ; 'ಬುಮ್ರಾ ನಮ್ಮೆಲ್ಲರಿಗಿಂತ ಉತ್ತಮ' ಎಂದ ಪಾಕ್ ದಂತಕಥೆ!

ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ, ವಕಾರ್ ಯೂನಿಸ್ ಅವರು ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಎಂದು ಒಪ್ಪುತ್ತಾರೆ ಎಂದು ಹೇಳಿದ್ದಾರೆ.