Jason Sanjay

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್ ಕಹಾನಿ ನೆನೆದು CM ವಿಜಯ್ ಪುತ್ರ ಜೇಸನ್ ಭಾವುಕ!
ನಾನು ಕೇವಲ ಒಂದೇ ಒಂದು ಬಾರಿ ಲವ್ ಮಾಡಿದ್ದೆ. ಅದು ಕಾಲೇಜು ದಿನಗಳಲ್ಲಿ. ಯುವತಿಯೊಬ್ಬಳೊಂದಿಗೆ ಒಂದೂವರೆ ವರ್ಷಗಳ ಕಾಲ ಗಾಢವಾದ ಪ್ರೀತಿಯಲ್ಲಿದ್ದೆ.

ರೋಡ್‌ಶೋ ವೇಳೆ 'ಸಿಗ್ಮಾ' ಫ್ರೇಮ್ ಎತ್ತಿಹಿಡಿದ ತಮಿಳುನಾಡು CM ವಿಜಯ್; ಮಗನ ಸಿನಿಮಾಗೆ ತಂದೆಯ ಬೆಂಬಲ! ವಿಡಿಯೋ ವೈರಲ್
ಜೇಸನ್ ಸಂಜಯ್ ಅವರು, ಸಂದೀಪ್ ಕಿಶನ್ ಅಭಿನಯದ ಸಿಗ್ಮಾ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಮಗನ ಚೊಚ್ಚಲ ಸಿನಿಮಾಗೆ ಸಿಎಂ ವಿಜಯ್ ಅವರು ವಿಶೇಷ ರೀತಿಯಲ್ಲಿ ಬೆಂಬಲ ನೀಡಿದ್ದಾರೆ.

ಮಗ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಚಿತ್ರ ವೀಕ್ಷಿಸಲು ಚೆನ್ನೈಗೆ ಬಂದ ತಮಿಳುನಾಡು ಸಿಎಂ ವಿಜಯ್ ಪತ್ನಿ ಸಂಗೀತಾ, ಪುತ್ರಿ!
ಈ ವರ್ಷದ ಫೆಬ್ರುವರಿಯಲ್ಲಿ, ತಮಿಳುನಾಡಿನ ಚೆಂಗಲ್‌ಪಟ್ಟು ನ್ಯಾಯಾಲಯದಲ್ಲಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಅರ್ಜಿಯನ್ನು ಹಿಂಪಡೆದಿದ್ದರು.

ತಂದೆಯೊಂದಿಗೆ ಮುನಿಸು: CM ವಿಜಯ್ ಪುತ್ರನ 'ಸಿಗ್ಮಾ' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ TVK ಪರ ಘೋಷಣೆ; ಜೇಸನ್ ಹೇಳಿದ್ದೇನು?
ಸಂಗೀತಾ ಸೊರ್ನಲಿಂಗಂ ವಿಜಯ್ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ, ತಂದೆ ಮತ್ತು ಮಗನ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು.

ನಿರ್ದೇಶಕನಾಗಿ ಪದಾರ್ಪಣೆ: ನಟ ಅಜಿತ್ ಕುಮಾರ್ ನೀಡಿದ ವಿಶೇಷ ಸಂದೇಶ ಬಹಿರಂಗಪಡಿಸಿದ ಜೇಸನ್ ಸಂಜಯ್!
'ಸಿಗ್ಮಾ' ಚಿತ್ರದಲ್ಲಿ ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ನೃತ್ಯ ನಿರ್ದೇಶಕ ಹಾಗೂ ನಟ ರಾಜು ಸುಂದರಂ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.
'ಕೆಜಿಎಫ್ ನನ್ನ ನೆಚ್ಚಿನ ಕಮರ್ಷಿಯಲ್ ಚಿತ್ರ'; ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ನೀಡಿದ ಜೇಸನ್ ಸಂಜಯ್!
ಈ ಹಿಂದೆ ತಮ್ಮ ತಂದೆಯೊಂದಿಗೆ ಕೆಲವು ಚಿತ್ರ ಗೀತೆಗಳಲ್ಲಿ ಕಾಣಿಸಿಕೊಂಡಿದ್ದ ಜೇಸನ್, ಇದೀಗ 'ಸಿಗ್ಮಾ' (Sigma) ಚಿತ್ರದ ಮೂಲಕ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

'ನನ್ನ ಅಮ್ಮ ಒಂಥರಾ ಗೂಢಚಾರಿ ಇದ್ದಂತೆ; ಅಪ್ಪ CM ಆಗಿದ್ದು ಐತಿಹಾಸಿಕ ಕ್ಷಣ': ಫಸ್ಟ್ ಟೈಮ್ ಮನಬಿಚ್ಚಿ ಮಾತನಾಡಿದ ವಿಜಯ್ ಪುತ್ರ!
ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ 'ಸಿಗ್ಮಾ' ಬಿಡುಗಡೆಗೆ ಸಜ್ಜಾಗಿದ್ದು, ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ.

'ಅಪ್ಪನ ಹಾಲಿವುಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಬೇಕು': ಮನದಾಸೆ ಬಿಚ್ಚಿಟ್ಟ ವಿಜಯ್ ಪುತ್ರ ಜೇಸನ್ ಸಂಜಯ್!
ಸಂದೀಪ್ ಕಿಶನ್ ನಟನೆಯ 'ಸಿಗ್ಮಾ' (Sigma) ಚಿತ್ರದ ಮೂಲಕ ಜೇಸನ್ ಸಂಜಯ್ ಇದೀಗ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ವಿಜಯ್ CM ಆದನಂತರ ಮಗ ಸಂಜಯ್ ಮೊದಲ ಪ್ರತಿಕ್ರಿಯೆ; ದಳಪತಿ ಬಗ್ಗೆ ಸಿಗ್ಮಾ ಡೈರೆಕ್ಟರ್ ಹೇಳಿದ್ದೇನು?
Jason Sanjay on CM Vijay: ಮುಖ್ಯಮಂತ್ರಿ ದಳಪತಿ ವಿಜಯ್ ತಮ್ಮ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಇದೇ ಕಾರಣದಿಂದ ವಿಜಯ್ ಮಗ ಜೇಸನ್ ಸಂಜಯ್ ಕೂಡ ತಮ್ಮ ತಂದೆಯಿಂದ ದೂರವಾಗಿದ್ದರೆ ಎನ್ನಲಾಗಿರುವುದರ ನಡುವೆಯೇ ಜೇಸನ್, ತಮ್ಮ ತಂದೆ ಹಾಗೂ ತಾಯಿ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

