Jarkhand

ಜಾರ್ಖಂಡ್: ಜೈ ಶ್ರೀರಾಮ್ ಪಠಣಕ್ಕೆ ಒತ್ತಾಯ, ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು!
ದೇಶ

ಜಾರ್ಖಂಡ್: ಜೈ ಶ್ರೀರಾಮ್ ಪಠಣಕ್ಕೆ ಒತ್ತಾಯ, ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು!

ಕಳ್ಳತನದ ಶಂಕೆ ಮೇಲೆ ಸ್ಥಳೀಯ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಜಾರ್ಖಂಡ್ ನ ಯುವಕ ಸಾವನ್ನಪ್ಪಿದ್ದಾನೆ.

ಜಾರ್ಖಂಡ್: ಅಕ್ರಮ ಭೂ ಒತ್ತವರಿ ತೆರವು ವೇಳೆ ಕ್ರೇನ್ ಮೇಲೆ ಬಿದ್ದ ಕಟ್ಟಡ, ವಿಡಿಯೋ ವೈರಲ್
ದೇಶ

ಜಾರ್ಖಂಡ್: ಅಕ್ರಮ ಭೂ ಒತ್ತವರಿ ತೆರವು ವೇಳೆ ಕ್ರೇನ್ ಮೇಲೆ ಬಿದ್ದ ಕಟ್ಟಡ, ವಿಡಿಯೋ ವೈರಲ್

ಬಹುಮಹಡಿ ಕಟ್ಟಡವನ್ನು ಉರುಳಿಸುತ್ತಿದ್ದ ಜೆಸಿಬಿ ಮೇಲೆಯೇ ಕಡ್ಟಡ ಉರುಳಿ ಬಿದ್ದ ಪರಿಣಾಮ ಜೆಸಿಪಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಭಿಕ್ಷುಕನ ತಿಂಗಳ ಆದಾಯ ರೂ. 30 ಸಾವಿರ, ಜೊತೆಗೆ ಮೂವರು ಪತ್ನಿಯರು!
ದೇಶ

ಈ ಭಿಕ್ಷುಕನ ತಿಂಗಳ ಆದಾಯ ರೂ. 30 ಸಾವಿರ, ಜೊತೆಗೆ ಮೂವರು ಪತ್ನಿಯರು!

ಭಿಕ್ಷುಕರನ್ನು ಇನ್ನು ಮುಂದೆ ಭಿಕ್ಷುಕ ಎಂದು ಕೀಳಾಗಿ ನೋಡುವಂತಿಲ್ಲ...ಕಾರಣ ಯಾವ ಐಟಿ-ಬಿಟಿ ಉದ್ಯೋಗಸ್ಥರಿಗೂ ಕಡಿಮೆ ಇಲ್ಲದಂತೆ ಭಿಕ್ಷುಕರು ಕೇವಲ ಭಿಕ್ಷಾಟನೆಯಿಂದಲೇ ಆದಾಯ ಗಳಿಸುತ್ತಿದ್ದಾರೆ.

ಸಿಕ್ಕಿಂ ಅತಿ ಸ್ವಚ್ಛ - ಜಾರ್ಖಂಡ್ ಅತಿ ಕೊಳಕು, ಕರ್ನಾಟಕ ಕೂಡ ಪಟ್ಟಿಯ ಕೊನೆಗೆ: ಸಮೀಕ್ಷೆ
ಪ್ರಧಾನ ಸುದ್ದಿ

ಸಿಕ್ಕಿಂ ಅತಿ ಸ್ವಚ್ಛ - ಜಾರ್ಖಂಡ್ ಅತಿ ಕೊಳಕು, ಕರ್ನಾಟಕ ಕೂಡ ಪಟ್ಟಿಯ ಕೊನೆಗೆ: ಸಮೀಕ್ಷೆ

ಗ್ರಾಮ ಸ್ವಚ್ಛತೆಯಲ್ಲಿ ಭಾರತದಲ್ಲಿ ಸಿಕ್ಕಿಂ ಅತಿ ಹೆಚ್ಚು ಸ್ವಚ್ಛ ರಾಜ್ಯವಾಗಿದ್ದರೆ, ಜಾರ್ಖಂಡ್ ಕೊನೆಯ ಸ್ಥಾನದಲ್ಲಿದೆ ಎಂದಿದೆ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ ಎಸ್ ಎಸ್ ಒ) ಸಮೀಕ್ಷೆ.

ರಸ್ತೆ ಕಾಮಗಾರಿಯಲ್ಲಿ ನಿರತವಾಗಿದ್ದ 8 ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು
ಪ್ರಧಾನ ಸುದ್ದಿ

ರಸ್ತೆ ಕಾಮಗಾರಿಯಲ್ಲಿ ನಿರತವಾಗಿದ್ದ 8 ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು

ರಸ್ತೆ ಕಾಮಗಾರಿಯಲ್ಲಿದ್ದ ನಿರತವಾಗಿದ್ದ 8 ವಾಹನಗಳಿಗೆ ಶಂಕಿತ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ.

ಜಾರ್ಖಂಡ ಪೊಲೀಸ್ ಎನ್ ಕೌಂಟರ್: ೧೨ ಮಾವೋವಾದಿಗಳ ಹತ್ಯೆ
ಪ್ರಧಾನ ಸುದ್ದಿ

ಜಾರ್ಖಂಡ ಪೊಲೀಸ್ ಎನ್ ಕೌಂಟರ್: ೧೨ ಮಾವೋವಾದಿಗಳ ಹತ್ಯೆ

ಜಾರ್ಖಂಡದ ಪಲಮು ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ೧೨ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ