Jammu

ಜಮ್ಮು: ಪಾಕ್ ಮೂಲದ JEM ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹೈದರ್ ಮಟಾಶ್!
ದೇಶ

ಜಮ್ಮು: ಪಾಕ್ ಮೂಲದ JEM ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹೈದರ್ ಮಟಾಶ್!

ಉಧಮ್‌ಪುರ ಜಿಲ್ಲೆಯ ದುಡು-ಬಸಂತಗಢ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಓರ್ವ ಟಾಪ್ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ.

ಜಮ್ಮು: ಗಡಿಯಲ್ಲಿ ಒಳನುಸುಳಲು ಯತ್ನ; ಪಾಕ್ 'ಟೆರರಿಸ್ಟ್  ಗೈಡ್' ಬಂಧನ; ಗಾಯಗೊಂಡು ನಾಲ್ವರು ಪರಾರಿ!
ದೇಶ

ಜಮ್ಮು: ಗಡಿಯಲ್ಲಿ ಒಳನುಸುಳಲು ಯತ್ನ; ಪಾಕ್ 'ಟೆರರಿಸ್ಟ್ ಗೈಡ್' ಬಂಧನ; ಗಾಯಗೊಂಡು ನಾಲ್ವರು ಪರಾರಿ!

ನಾಲ್ವರು ಜೈಶ್-ಎ-ಮೊಹಮ್ಮದ್ (JEM)ಉಗ್ರರೊಂದಿಗೆ ಭಾರಿ ಶಸಾಸ್ತ್ರಗಳೊಂದಿಗೆ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಮೊಹಮ್ಮದ್ ಆರಿಫ್ ಎಂಬಾತನನ್ನು ಭಾನುವಾರ ಸೇನಾಪಡೆಗಳು ಬಂಧಿಸಿದ್ದವು.

ಜಮ್ಮು ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ: ಬಾಂಬ್ ನಿಷ್ಕ್ರೀಯ ತಂಡ, ಶ್ವಾನ ದಳದಿಂದ ಪರಿಶೀಲನೆ
ದೇಶ

ಜಮ್ಮು ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ: ಬಾಂಬ್ ನಿಷ್ಕ್ರೀಯ ತಂಡ, ಶ್ವಾನ ದಳದಿಂದ ಪರಿಶೀಲನೆ

ಭಾನುವಾರ ಸಂಜೆ ರೈಲ್ವೆ ಕಂಟ್ರೋಲ್ ರೂಂಗೆ ಅಪರಿಚತ ವ್ಯಕ್ತಿಗಳು ಬೆದರಿಕೆ ಕರೆ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು: ಪಾಕಿಸ್ತಾನ ಶೆಲ್ ದಾಳಿಯಲ್ಲಿ BSF ಯೋಧ ಹುತಾತ್ಮ, ಏಳು ಮಂದಿಗೆ ಗಾಯ
ದೇಶ

ಜಮ್ಮು: ಪಾಕಿಸ್ತಾನ ಶೆಲ್ ದಾಳಿಯಲ್ಲಿ BSF ಯೋಧ ಹುತಾತ್ಮ, ಏಳು ಮಂದಿಗೆ ಗಾಯ

ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಇಮ್ತೇಯಾಜ್ ಅವರು ಹುತಾತ್ಮರಾಗಿರುವುದಾಗಿ ಹಿರಿಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Watch | ಪಾಕಿಸ್ತಾನ ನಿರಂತರ ಶೆಲ್ ದಾಳಿ: ಜಮ್ಮು ನಾಗರಿಕ ಪ್ರದೇಶಗಳು ಹಾನಿ
ವಿಡಿಯೋ

Watch | ಪಾಕಿಸ್ತಾನ ನಿರಂತರ ಶೆಲ್ ದಾಳಿ: ಜಮ್ಮು ನಾಗರಿಕ ಪ್ರದೇಶಗಳು ಹಾನಿ

ಜಮ್ಮು ಸೇರಿದಂತೆ ವಿವಿಧೆಡೆ ಮತ್ತೆ ಪಾಕ್ ಡ್ರೋನ್ ದಾಳಿ: 'ಸುದರ್ಶನ ಚಕ್ರ'ದಿಂದ ಧ್ವಂಸಗೊಳಿಸಿದ ಭಾರತೀಯ ಸೇನೆ! ವರದಿಗಳು
ದೇಶ

ಜಮ್ಮು ಸೇರಿದಂತೆ ವಿವಿಧೆಡೆ ಮತ್ತೆ ಪಾಕ್ ಡ್ರೋನ್ ದಾಳಿ: 'ಸುದರ್ಶನ ಚಕ್ರ'ದಿಂದ ಧ್ವಂಸಗೊಳಿಸಿದ ಭಾರತೀಯ ಸೇನೆ! ವರದಿಗಳು

ಪಾಕಿಸ್ತಾನದಿಂದ ಮತ್ತೆ ಡ್ರೋನ್ ದಾಳಿಯಾಗುತ್ತಿದ್ದಂತೆಯೇ ಜಮ್ಮುವಿನಲ್ಲಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದು, ಸ್ಪೋಟದ ಶಬ್ಧಗಳು, ಬಹುಶಃ ಭಾರೀ ಫಿರಂಗಿಗಳ ಸದ್ದು ಈಗ ನಾನಿರುವ ಸ್ಥಳದಿಂದ ಕೇಳಿಬರುತ್ತಿದೆ ಎಂದು ತಿಳಿಸಿದ್ದಾರೆ.

ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರ ಸೇನಾ ನೆಲೆಗಳ ಮೇಲಿನ ದಾಳಿ: ಪಾಕಿಸ್ತಾನ ಹಿಮ್ಮೆಟ್ಟಿಸಿದ ಭಾರತ
ದೇಶ

ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರ ಸೇನಾ ನೆಲೆಗಳ ಮೇಲಿನ ದಾಳಿ: ಪಾಕಿಸ್ತಾನ ಹಿಮ್ಮೆಟ್ಟಿಸಿದ ಭಾರತ

ಪಾಕಿಸ್ತಾನದ ದಾಳಿಯ ನಂತರ, ಶ್ರೀನಗರ, ಜಮ್ಮು, ಪೂಂಚ್-ರಾಜೌರಿ, ಕುಪ್ವಾರಾ, ಜೈಸಲ್ಮೇರ್, ಚಂಡೀಗಢ, ಮೊಹಾಲಿ, ಗುರುದಾಸ್ಪುರ್ ಮತ್ತು ತರಣ್ ತರಣ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ ಅನೇಕ ನಗರಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಯಿತು.

ಜಮ್ಮು, ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪಾಕಿಸ್ತಾನ ದಾಳಿಯನ್ನು ವಿಫಲಗೊಳಿಸಿದ ಭಾರತ
ದೇಶ

ಜಮ್ಮು, ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪಾಕಿಸ್ತಾನ ದಾಳಿಯನ್ನು ವಿಫಲಗೊಳಿಸಿದ ಭಾರತ

ಜಮ್ಮುವಿನ ಸತ್ವಾರಿ, ಸಾಂಬಾ, ಆರ್‌ಎಸ್ ಪುರ ಮತ್ತು ಅರ್ನಿಯಾ ಕಡೆಗೆ ಹಾರಿಸಲಾದ ಪಾಕಿಸ್ತಾನದ ಎಂಟು ಕ್ಷಿಪಣಿಗಳನ್ನು ತಡೆದು ತಟಸ್ಥಗೊಳಿಸಲಾಗಿದೆ.

ಮತ್ತೆ ಭಾರತದ ಮೇಲೆ ಪಾಕ್ ದಾಳಿ: ಡ್ರೋನ್, F-16, JF-17 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ?
ದೇಶ

ಮತ್ತೆ ಭಾರತದ ಮೇಲೆ ಪಾಕ್ ದಾಳಿ: ಡ್ರೋನ್, F-16, JF-17 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ?

ರಾತ್ರಿ 9 ಗಂಟೆಯ ನಂತರ ರಾಜಸ್ಥಾನದ ಗಡಿ ಜಿಲ್ಲೆಗಳಲ್ಲಿ ವಿದ್ಯುತ್ ಸಂಪೂರ್ಣ ಕಡಿತಗೊಂಡಿದೆ.