ದೇಶನಾವೂ ಕೂಡ ಭಾರತದ ಒಂದು ಅಂಗ, ಭಾರತದಿಂದ ನಮ್ಮನ್ನು ಬೇರ್ಪಡಿಸುವ ಶಕ್ತಿ ಈ ಭೂಮಿ ಮೇಲಿಲ್ಲ: ಫರೂಖ್ ಅಬ್ದುಲ್ಲಾ
ನಾವೂ ಕೂಡ ಭಾರತ ದೇಶದ ಒಂದು ಅಂಗವಾಗಿದ್ದು, ಭಾರತದಿಂದ ನಮ್ಮನ್ನು ಬೇರ್ಪಡಿಶುವ ಶಕ್ತಿ ಈ ಭೂಮಿ ಮೇಲೆ ಇನ್ನೂ ಹುಟ್ಟಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫರೂಖ್ ಅಬ್ದುಲ್ಲಾ ಹೇಳಿದ್ದಾರೆ.