Jairam Ramesh

Bharat Jodo Nyay Yatra: ‘ಇದೊಂದು ಸೈದ್ಧಾಂತಿಕ ಪಯಣ’ ಎಂದ ಜೈರಾಮ್ ರಮೇಶ್, INDI ಕೂಟದ ನಾಯಕರಿಗೆ ಆಹ್ವಾನ
ದೇಶ

Bharat Jodo Nyay Yatra: ‘ಇದೊಂದು ಸೈದ್ಧಾಂತಿಕ ಪಯಣ’ ಎಂದ ಜೈರಾಮ್ ರಮೇಶ್, INDI ಕೂಟದ ನಾಯಕರಿಗೆ ಆಹ್ವಾನ

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರಾ ಸೈದ್ಧಾಂತಿಕ ಪಯಣ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಬಣ್ಣಿಸಿದ್ದಾರೆ.

ಇಂಡಿಗೋ ವಿಮಾನದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್
ದೇಶ

ಇಂಡಿಗೋ ವಿಮಾನದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್

ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಬುಧವಾರ ಆರೋಪಿಸಿದ್ದಾರೆ.

RRTS ರೈಲುಗಳಿಗೆ 'ನಮೋ ಭಾರತ್' ಎಂದು ನಾಮಕರಣ: ಮೋದಿ 'ಸ್ವಯಂ ವ್ಯಾಮೋಹಕ್ಕೆ ಮಿತಿಯೇ ಇಲ್ಲ' ಎಂದ ಕಾಂಗ್ರೆಸ್
ದೇಶ

RRTS ರೈಲುಗಳಿಗೆ 'ನಮೋ ಭಾರತ್' ಎಂದು ನಾಮಕರಣ: ಮೋದಿ 'ಸ್ವಯಂ ವ್ಯಾಮೋಹಕ್ಕೆ ಮಿತಿಯೇ ಇಲ್ಲ' ಎಂದ ಕಾಂಗ್ರೆಸ್

ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ರೈಲುಗಳಿಗೆ 'ನಮೋ ಭಾರತ್' ಎಂದು ನಾಮಕರಣ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಗುರುವಾರ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ 'ಸ್ವಯಂ ವ್ಯಾಮೋಹಕ್ಕೆ ಮಿತಿಯೇ ಇಲ್ಲ' ಎಂದು ಕಾಂಗ್ರೆಸ್ ಕಿಡಿಕಾರಿದೆ.

ಕೇಂದ್ರ ಸರ್ಕಾರ ತನ್ನ ಪ್ರಚಾರಕ್ಕಾಗಿ ಸೇನೆಯನ್ನು ಬಳಸಿಕೊಳ್ಳುವ ಕೀಳುಮಟ್ಟದ ಪ್ರಯತ್ನ ಮಾಡುತ್ತಿದೆ: ಕಾಂಗ್ರೆಸ್
ದೇಶ

ಕೇಂದ್ರ ಸರ್ಕಾರ ತನ್ನ ಪ್ರಚಾರಕ್ಕಾಗಿ ಸೇನೆಯನ್ನು ಬಳಸಿಕೊಳ್ಳುವ ಕೀಳುಮಟ್ಟದ ಪ್ರಯತ್ನ ಮಾಡುತ್ತಿದೆ: ಕಾಂಗ್ರೆಸ್

ತನ್ನ ರಾಜಕೀಯ ಪ್ರಚಾರಕ್ಕಾಗಿ ಸೇನೆಯನ್ನು ಬಳಸಿಕೊಳ್ಳಲು ಸರ್ಕಾರವು 'ಕೀಳುಮಟ್ಟದ ಪ್ರಯತ್ನ' ಮಾಡುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ ಮತ್ತು ಈ ವಿಷಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೋರಿದೆ.

ರಾಜ್ಯಸಭೆಯ ಸಂದರ್ಶಕರ ಗ್ಯಾಲರಿಯಿಂದ 'ರಾಜಕೀಯ ಘೋಷಣೆ'; ಜಗದೀಪ್‌ ಧನಕರ್‌ಗೆ ಜೈರಾಮ್ ರಮೇಶ್ ಪತ್ರ, ಕ್ರಮಕ್ಕೆ ಒತ್ತಾಯ
ದೇಶ

ರಾಜ್ಯಸಭೆಯ ಸಂದರ್ಶಕರ ಗ್ಯಾಲರಿಯಿಂದ 'ರಾಜಕೀಯ ಘೋಷಣೆ'; ಜಗದೀಪ್‌ ಧನಕರ್‌ಗೆ ಜೈರಾಮ್ ರಮೇಶ್ ಪತ್ರ, ಕ್ರಮಕ್ಕೆ ಒತ್ತಾಯ

ಸೆಪ್ಟೆಂಬರ್ 21 ರಂದು ಮೇಲ್ಮನೆಯ ಸಂದರ್ಶಕರ ಗ್ಯಾಲರಿಯಲ್ಲಿದ್ದ ಜನರ ಗುಂಪಿನಿಂದ 'ರಾಜಕೀಯ ಘೋಷಣೆ' ಕೂಗಿದ ಘಟನೆಯ ಬಗ್ಗೆ ತುರ್ತು ಕ್ರಮಕ್ಕೆ ಒತ್ತಾಯಿಸಿ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಭಾನುವಾರ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೊಸ ಸಂಸತ್ ಭವನವನ್ನು ‘ಮೋದಿ ಮಲ್ಟಿಪ್ಲೆಕ್ಸ್’​ ಎಂದು ಕರೆದ ಜೈರಾಮ್ ರಮೇಶ್: ಬಿಜೆಪಿ ತೀವ್ರ ಕಿಡಿ
ದೇಶ

ಹೊಸ ಸಂಸತ್ ಭವನವನ್ನು ‘ಮೋದಿ ಮಲ್ಟಿಪ್ಲೆಕ್ಸ್’​ ಎಂದು ಕರೆದ ಜೈರಾಮ್ ರಮೇಶ್: ಬಿಜೆಪಿ ತೀವ್ರ ಕಿಡಿ

ನೂತನ ಸಂಸತ್ ಭವನವನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕೆಂದು ಟೀಕೆ ಮಾಡಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ಮಹಿಳಾ ಮೀಸಲಾತಿ ಮಸೂದೆ ಚುನಾವಣಾ ಜುಮ್ಲಾ, ಮಹಿಳೆಯರಿಗೆ ದ್ರೋಹ: ಕಾಂಗ್ರೆಸ್
ದೇಶ

ಮಹಿಳಾ ಮೀಸಲಾತಿ ಮಸೂದೆ ಚುನಾವಣಾ ಜುಮ್ಲಾ, ಮಹಿಳೆಯರಿಗೆ ದ್ರೋಹ: ಕಾಂಗ್ರೆಸ್

ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ "ಚುನಾವಣಾ ಜುಮ್ಲಾ" ಎಂದು ಟೀಕಿಸಿದ ಕಾಂಗ್ರೆಸ್, "ಮಹಿಳೆಯರ ಭರವಸೆಗೆ ದೊಡ್ಡ ದ್ರೋಹ" ಮಾಡಲಾಗಿದೆ ಎಂದು ಆರೋಪಿಸಿದೆ.

ಜಿ20 ಆಹ್ವಾನ ಪತ್ರಿಕೆಯಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್': ರಾಜ್ಯಗಳ ಒಕ್ಕೂಟ ಮೇಲೆ ಆಕ್ರಮಣ ಎಂದ ಕಾಂಗ್ರೆಸ್
ದೇಶ

ಜಿ20 ಆಹ್ವಾನ ಪತ್ರಿಕೆಯಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್': ರಾಜ್ಯಗಳ ಒಕ್ಕೂಟ ಮೇಲೆ ಆಕ್ರಮಣ ಎಂದ ಕಾಂಗ್ರೆಸ್

ರಾಷ್ಟ್ರಪತಿಗಳ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ ದ್ರೌಪದಿ ಮುರ್ಮು ಅವರನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಕರೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಕರ್ನಾಟಕ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಗೆದ್ದಿದ್ದು, ಪ್ರಧಾನಿ ಸೋತಿರುವುದು ಖಚಿತ- ಜೈರಾಮ್ ರಮೇಶ್
ಸುದ್ದಿಗಳು

ಕರ್ನಾಟಕ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಗೆದ್ದಿದ್ದು, ಪ್ರಧಾನಿ ಸೋತಿರುವುದು ಖಚಿತ- ಜೈರಾಮ್ ರಮೇಶ್

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವ ಸಾಧ್ಯತೆಯಿದೆ ಎಂದು ಆರಂಭಿಕ ಟ್ರೆಂಡ್‌ ಹೇಳುತ್ತಿದ್ದು, ಕಾಂಗ್ರೆಸ್ ಗೆದ್ದಿದೆ ಮತ್ತು ಬಿಜೆಪಿ ತನ್ನ ಚುನಾವಣಾ ಪ್ರಚಾರವನ್ನು ಮೋದಿಯನ್ನು ಮುಂದಿಟ್ಟುಕೊಂಡು ಮಾಡಿದರೂ ಕೂಡ ಪ್ರಧಾನಿ ನರೇಂದ್ರ ಮೋದಿ 'ಸೋಲು' ಈಗ ಖಚಿತವಾಗಿದೆ ಎಂದು ಪಕ್ಷವು ಶನಿವಾರ ಹೇಳಿದೆ.