Jail

ಐಎಂಎ ಹಗರಣ: ಮಾಜಿ ಸಚಿವ ರೋಷನ್ ಬೇಗ್ ಆಸ್ಪತ್ರೆಯಿಂದ ಮತ್ತೆ ಜೈಲಿಗೆ!
ರಾಜ್ಯ

ಐಎಂಎ ಹಗರಣ: ಮಾಜಿ ಸಚಿವ ರೋಷನ್ ಬೇಗ್ ಆಸ್ಪತ್ರೆಯಿಂದ ಮತ್ತೆ ಜೈಲಿಗೆ!

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು.  ಜೈಲಿಗೆ ಹೋಗುತ್ತಿದ್ದಂತೆ ಎದೆನೋವು ಮುಂತಾದ ಆರೋಗ್ಯ ಸಮಸ್ಯೆಗಳ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿನ್ನೆ ಡಿಸ್ಚಾರ್ಜ್ ಆಗಿ, ಮತ್ತೆ ಜೈಲು ಸೇರಿದ್ದಾರೆ. 

ಲಲಿತಾ ಜ್ಯುವೆಲ್ಲರಿ ದರೋಡೆ ಪ್ರಕರಣ: ಜೈಲಿನಲ್ಲೇ ಮಾಸ್ಟರ್ ಮೈಂಡ್ ಸಾವು
ರಾಜ್ಯ

ಲಲಿತಾ ಜ್ಯುವೆಲ್ಲರಿ ದರೋಡೆ ಪ್ರಕರಣ: ಜೈಲಿನಲ್ಲೇ ಮಾಸ್ಟರ್ ಮೈಂಡ್ ಸಾವು

ಲಲಿತಾ ಜ್ಯುವೆಲ್ಲರಿ ಪ್ಯಾಲೇಸ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎನ್. ಮುರುಗನ್ ಅಲಿಯಾಸ್ ತಿರುವರೂರ್ ಮುರುಗನ್ ಅನಾರೋಗ್ಯದಿಂದ ಜೈಲಿನಲ್ಲೇ ಸಾವನ್ನಪ್ಪಿದ್ದಾನೆ.

ಸಾವರ್ಕರ್ ರೀತಿ ನನ್ನನ್ನು ಜೈಲಿನಲ್ಲಿರಿಸಲು ಸರ್ಕಾರ ಯತ್ನಿಸುತ್ತಿದೆ: ಕಂಗನಾ ರಣಾವತ್
ಬಾಲಿವುಡ್

ಸಾವರ್ಕರ್ ರೀತಿ ನನ್ನನ್ನು ಜೈಲಿನಲ್ಲಿರಿಸಲು ಸರ್ಕಾರ ಯತ್ನಿಸುತ್ತಿದೆ: ಕಂಗನಾ ರಣಾವತ್

ನನ್ನ ವಿರುದ್ಧ ದೂರು ದಾಖಲಿಸಿರುವ ಸರ್ಕಾರ ನನ್ನನ್ನು ಜೈಲಿನಲ್ಲಿರಿಸಲು ಪ್ರಯತ್ನಿಸುತ್ತಿದೆ ಎಂದು ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ

ಚಾಮರಾಜನಗರ ಕಾರಾಗೃಹದ 16 ಮಂದಿ ಕೈದಿಗಳಿಗೆ ಸೋಂಕು
ರಾಜ್ಯ

ಚಾಮರಾಜನಗರ ಕಾರಾಗೃಹದ 16 ಮಂದಿ ಕೈದಿಗಳಿಗೆ ಸೋಂಕು

ಕೊರೊನಾ ಮಹಾಮಾರಿ ಈಗ ನಾಲ್ಕುಗೋಡೆಗಳನ್ನೇ ಪ್ರಪಂಚ ಮಾಡಿಕೊಂಡಿದ್ದ ವಿಚಾರಣಾಧೀನ ಕೈದಿಗಳಿಗೂ ತಗುಲುವ ಮೂಲಕ ಸಹ ಕೈದಿಗಳಿಗೆ, ಸಿಬ್ಬಂದಿಗೆ ಆತಂಕ ತರಿಸಿದೆ.

ತೆಲಂಗಾಣ: ಭ್ರಷ್ಟಾಚಾರ ಆರೋಪದಿಂದ ಜೈಲು ಸೇರಿದ್ದ ತಹಶೀಲ್ದಾರ್ ಆತ್ಮಹತ್ಯೆ
ದೇಶ

ತೆಲಂಗಾಣ: ಭ್ರಷ್ಟಾಚಾರ ಆರೋಪದಿಂದ ಜೈಲು ಸೇರಿದ್ದ ತಹಶೀಲ್ದಾರ್ ಆತ್ಮಹತ್ಯೆ

ಭ್ರಷ್ಟಾಚಾರ ಆರೋಪದ ಮೇಲೆ ಸೆರೆವಾಸದಲ್ಲಿದ್ದ ಕೀಸರ ಮಾಜಿ ತಹಶೀಲ್ದಾರ್ ಚಂಚಲಗೂಡ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರ್‌ಟಿಐ ಅಡಿಯಲ್ಲಿ ಯಾವುದೇ ಮಾಹಿತಿಯನ್ನು ಯಾರಿಗೂ ನೀಡಬೇಡಿ: ಅಧಿಕಾರಿಗಳಿಗೆ ಶಶಿಕಲಾ ಪತ್ರ
ರಾಜ್ಯ

ಆರ್‌ಟಿಐ ಅಡಿಯಲ್ಲಿ ಯಾವುದೇ ಮಾಹಿತಿಯನ್ನು ಯಾರಿಗೂ ನೀಡಬೇಡಿ: ಅಧಿಕಾರಿಗಳಿಗೆ ಶಶಿಕಲಾ ಪತ್ರ

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಅವರು ತಮ್ಮ ಬಿಡುಗಡೆ ಕುರಿತಂತೆ ಯಾರಿಗೂ ಯಾವುದೇ ರೀತಿಯ ಮಾಹಿತಿ ನೀಡಬಾರದು ಎಂದು ತಮ್ಮ ವಕೀಲರ ಮೂಲಕ ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಡ್ರಗ್ಸ್ ಮಾಫಿಯಾ ಪ್ರಕರಣ: ಜೈಲಿನಲ್ಲಿ ನಿದ್ರೆಯಿಲ್ಲದೆ ಕಾಲ ಕಳೆದ ನಟಿ ಸಂಜನಾ
ರಾಜ್ಯ

ಡ್ರಗ್ಸ್ ಮಾಫಿಯಾ ಪ್ರಕರಣ: ಜೈಲಿನಲ್ಲಿ ನಿದ್ರೆಯಿಲ್ಲದೆ ಕಾಲ ಕಳೆದ ನಟಿ ಸಂಜನಾ

ಚಿತ್ರರಂಗದಲ್ಲಿನ ಮಾದಕ ವಸ್ತು ಮಾರಾಟ ಜಾಲದಜ ನಂಟು ಸಂಬಂಧ ಈಗಾಗಲೇ ಬಂಧನಕ್ಕೊಳಗಾಗಿ ಜೈಲು ಸೇರಿರುವ ನಟಿ ಸಂಜನಾ ಅವರು ಜೈಲಿನಲ್ಲಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಡ್ರಗ್ಸ್ ದಂಧೆ ಪ್ರಕರಣ: ನಟಿ ರಾಗಿಣಿಗೆ ಜೈಲಿನಲ್ಲಿ ನಿದ್ದೆ ಇಲ್ಲ, ಮಧ್ಯರಾತ್ರಿವರೆಗೂ ಕಣ್ಣೀರು ಹಾಕಿದ ಬೆಡಗಿ!
ರಾಜ್ಯ

ಡ್ರಗ್ಸ್ ದಂಧೆ ಪ್ರಕರಣ: ನಟಿ ರಾಗಿಣಿಗೆ ಜೈಲಿನಲ್ಲಿ ನಿದ್ದೆ ಇಲ್ಲ, ಮಧ್ಯರಾತ್ರಿವರೆಗೂ ಕಣ್ಣೀರು ಹಾಕಿದ ಬೆಡಗಿ!

ಹಲವು ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ರಾಗಿಣಿ ದ್ವಿವೇದಿ, ಇದೀಗ ಮಾದಕ ವಸ್ತು ಮಾರಾಟ ಜಾಲದ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಾಮಾನ್ಯ ವಿಚಾರಣಾಧೀನ ಕೈದಿಯಾಗಿ ಮೊದಲ ದಿನ ಕಳೆದಿದ್ದಾರೆ. 

2021ರ ಜ.27 ರಂದು ವಿ.ಕೆ.ಶಶಿಕಲಾ ಬಿಡುಗಡೆ!
ರಾಜ್ಯ

2021ರ ಜ.27 ರಂದು ವಿ.ಕೆ.ಶಶಿಕಲಾ ಬಿಡುಗಡೆ!

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಗೆಳತಿ ವಿ.ಕೆ.ಶಶಿಕಲಾ ಅವರು ಬರುವ ಜನವರಿ 27 ರಂದು ಶಿಕ್ಷೆ ಅವಧಿ ಪೂರ್ಣಗೊಳಿಸಿ ಬಿಡುಗಡೆಯಾಗಲಿದ್ದಾರೆಂದು ತಿಳಿದುಬಂದಿದೆ.