Jaggesh

ಪೇಜಾವರ ವಿಶ್ವೇಶ ತೀರ್ಥಶ್ರೀಗಳ ನಿಧನಕ್ಕೆ ಸ್ಯಾಂಡಲ್ ವುಡ್ ತಾರೆಯರ ಸಂತಾಪ
ಭಾನುವಾರ(ಡಿಸೆಂಬರ್ 29) ರಂದು ವಿಧಿವಶರಾದ ಪೇಜಾವರ ಮಠದ ಹಿರಿಯ ಯತಿಶ್ರೀಗಳು ವಿಶ್ವೇಶ ತೀರ್ಥ ಶ್ರೀಗಳ ನಿಧನಕ್ಕೆ ಸ್ಯಾಂಡಲ್ ವುಡ್ ನಟ ನಟಿಯರು, ನಿರ್ಮಾಪಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದೇ ನಿಜವಾದ ನರಕಚತುರ್ದಶಿ: ಕಾಮಪಿಶಾಚಿಗಳ ಎನ್‌ಕೌಂಟರ್‌ಗೆ ಸ್ಯಾಂಡಲ್‌ವುಡ್ ಹೇಳಿದ್ದೇನು?
ಹೈದರಾಬಾದ್‌ನಲ್ಲಿ ತೆಲಂಗಾಣ ಪಶುವೈದ್ಯೆಯ ಮೇಲೆ ಪೈಶಾಚಿಕ ಕೃತ್ಯವೆಸಗಿ ಗಹಗಹಿಸಿದ್ದ ನಾಲ್ವರು ಕಾಮಪಿಶಾಚಿಗಳ ಎನ್‌ಕೌಂಟರ್‌ಗೆ ಸ್ಯಾಂಡಲ್‌ವುಡ್ ನಟ, ನಟಿಯರು ರ್ಷ ವ್ಯಕ್ತಪಡಿಸಿದ್ದಾರೆ.

ಕಾಮಪಿಪಾಸುಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು : ಜಗ್ಗೇಶ್
ಹೈದರಾಬಾದ್‌ನಲ್ಲಿ ಪಶುವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆಗೈದಿರುವ ಪ್ರಕರಣವನ್ನು ಖಂಡಿಸಿ ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

'ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿ': ಜಗ್ಗೇಶ್ ಆಕ್ರೋಶ ಯಾರ ವಿರುದ್ಧ?
ಕನ್ನಡ ಚಿತ್ರರಂಗದ ವಿರುದ್ಧ ಮತ್ತೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ನಟ ಜಗ್ಗೇಶ್ ಆಕ್ರೋಶಕ್ಕೆ ಕಾರಣ ಏನು ಗೊತ್ತಾ?

ನವರಸನಾಯಕ ಜಗ್ಗೇಶ್ ಸಿನಿ ಪಯಣಕ್ಕೆ ೩೮ ವರ್ಷ: ಅಭಿಮಾನಿಗಳ ಶುಭ ಹಾರೈಕೆ
'ಕಳ್ಳೇಕಾಯ್.. . . .ಕಳ್ಳೇಕಾಯ್’ ಡೈಲಾಗ್ ಮೂಲಕ ಕನ್ನಡ ಪ್ರೇಕ್ಷಕರ ಮನಸೆಳೆದು, ಶುಕ್ರವಾರ ಬಿಡುಗಡೆಯಾಗುತ್ತಿರುವ ’ಕಾಳಿದಾಸ ಕನ್ನಡ ಮೇಷ್ಟ್ರು’ ವರೆಗೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ನವರಸನಾಯಕ ಜಗ್ಗೇಶ್ ೩೮ ವರ್ಷಗಳ ಸಿನಿಜರ್ನಿ ಮುಗಿಸಿದ್ದಾರೆ.

'ಬಾಹ್ಯ ಪ್ರಪಂಚದ ಹಣ, ಅಧಿಕಾರ, ಹೆಸರು, ಕೀರ್ತಿ ಎಲ್ಲವೂ ತೃಣಕ್ಕೆ ಸಮಾನ'
ಯಶವಂತಪುರ ಕ್ಷೇತ್ರದಿಂದ ಈ ಬಾರಿ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದ ಬಿಜೆಪಿ ನಾಯಕ ಹಾಗೂ ನಟ ಜಗ್ಗೇಶ್ ಅವರಿಗೆ ಭಾರೀ ನಿರಾಸೆಯಾಗಿದೆ, ಯಶವಂತಪುರದಿಂದ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ್ದರಿಂದ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲೂ ತಮ್ಮ ಬೇಸರ ಹೊರಹಾಕಿದ್ದರು.

ಅಯೋಧ್ಯೆ ಪ್ರಕರಣ: ಸುಪ್ರೀಂ ತೀರ್ಪಿಗೆ ಸಿನಿ ತಾರೆಯರು ಫುಲ್ ಖುಶ್
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ಯಾಂಡಲ್ ವುಡ್ ಕಲಾವಿದರು ಸ್ವಾಗತಿಸಿದ್ದಾರೆ.

ಕಾಳಿದಾಸ ಕನ್ನಡ ಮೇಸ್ಟ್ರು: ಒಂದು ಹಾಡಿನಲ್ಲಿ ಬರೋಬ್ಬರೀ 21 ಕನ್ನಡ ನಟಿಯರು!
ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ 'ಕಾಳಿದಾಸ ಕನ್ನಡ ಮೇಷ್ಟ್ರು' ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿದೆ. ಇಲ್ಲಿ ಕನ್ನಡ ಮೇಷ್ಟ್ರಾಗಿ ನವರಸನಾಯಕ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ.

ಕನ್ನಡದ ಪ್ರಯೋಗಕ್ಕೆ ನೆರೆ ರಾಜ್ಯಗಳು ನಡುಗಿಹೋಗಿವೆ: ಮಾಲ್ಗುಡಿ ಡೇಸ್ ಬಗ್ಗೆ ಜಗ್ಗೇಶ್ ಮೆಚ್ಚುಗೆ
ಕನ್ನಡ ಚಿತ್ರರಂಗ ಎಂದಿಗೂ ಮರೆಯದ ನಟ ಆಟೋರಾಜ ಶಂಕರ್ ನಾಗ್ ನಿರ್ಮಿಸಿ ಪ್ರಖ್ಯಾತವಾಗಿರುವ ಧಾರಾವಾಹಿ ’ಮಾಲ್ಗುಡಿ ಡೇಸ್’ ಇದೀಗ ಅದೇ ಶೀರ್ಷಿಕೆಯ ಚಿತ್ರ ವಿಜಯ್ ರಾಘವೇಂದ್ರ ಅವರ ಅಭಿನಯದಲ್ಲಿ ನಿರ್ಮಾಣವಾಗುತ್ತಿದ್ದು, ಪೋಸ್ಟರ್ ಬಿಡುಗಡೆಯಾಗಿದೆ

