ಸಿನಿಮಾ ಸುದ್ದಿಮೇಘನಾಳ ಉದರದಲ್ಲಿ ಎರಡು ಜೀವ: ಚಿರು ಎರಡು ಆತ್ಮವಾಗಿ ಮರುಹುಟ್ಟು- ಕುತೂಹಲಕ್ಕೆ ಕಾರಣವಾಯ್ತು ಜಗ್ಗೇಶ್ ಟ್ವೀಟ್!
ತನ್ನ ಪ್ರೀತಿಯ ಗಂಡ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡ ನೋವಿನಲ್ಲಿರುವ ಗರ್ಭಿಣಿ ಮೇಘನಾ ರಾಜ್ ಅವರಿಗೆ ಅವಳಿ ಮಕ್ಕಳಾಗಬಹುದು ಎಂದು ನವರಸ ನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ