Jagdeep Dhankhar

Watch | ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ಲಘು ಹಾಸ್ಯ, ಖುಷಿಯ ಕ್ಷಣಗಳು
ವಿಡಿಯೋ

Watch | ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ಲಘು ಹಾಸ್ಯ, ಖುಷಿಯ ಕ್ಷಣಗಳು

Rajya Sabha: ಸಿಂಘ್ವಿ ಆಸನದಲ್ಲಿ ನೋಟಿನ ಕಂತೆ ಪತ್ತೆ; ತನಿಖೆಗೆ ಧಂಕರ್ ಆದೇಶ; ಕಾಂಗ್ರೆಸ್ ಸಂಸದ ತಿರುಗೇಟು
ದೇಶ

Rajya Sabha: ಸಿಂಘ್ವಿ ಆಸನದಲ್ಲಿ ನೋಟಿನ ಕಂತೆ ಪತ್ತೆ; ತನಿಖೆಗೆ ಧಂಕರ್ ಆದೇಶ; ಕಾಂಗ್ರೆಸ್ ಸಂಸದ ತಿರುಗೇಟು

ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಮೀಸಲಾಗಿದ್ದ ಆಸನದಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ' ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧಂಕರ್ ಹೇಳಿದ್ದಾರೆ.

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ನಿವಾಸಕ್ಕೆ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಭೇಟಿ
ರಾಜ್ಯ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ನಿವಾಸಕ್ಕೆ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಭೇಟಿ

ತಮ್ಮ ಪತ್ನಿ ಸುದೇಶ್ ಧನ್ಕರ್ ಅವರೊಂದಿಗೆ ಗೌಡರೊಂದಿಗೆ ಒಂದು ಗಂಟೆ ಕಾಲ ಕಳೆದ ಉಪರಾಷ್ಟ್ರಪತಿ, ಗೌಡರ ಪತ್ನಿ ಚೆನ್ನಮ್ಮ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

ನಿರ್ಗತಿಕರಿಗೆ, ದುರ್ಬಲರಿಗೆ ದಾನ ಮಾಡಲು ಕಟ್ಟುಪಾಡುಗಳು ಇರಬಾರದು: ಉಪರಾಷ್ಟ್ರಪತಿ ಧನಕರ್
ರಾಜ್ಯ

ನಿರ್ಗತಿಕರಿಗೆ, ದುರ್ಬಲರಿಗೆ ದಾನ ಮಾಡಲು ಕಟ್ಟುಪಾಡುಗಳು ಇರಬಾರದು: ಉಪರಾಷ್ಟ್ರಪತಿ ಧನಕರ್

ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜಗದೀಪ್ ಧನಕರ್ ಮಾತನಾಡಿದರು.

CPWD, CISF ಮತ್ತು TATA ಪ್ರಾಜೆಕ್ಟ್‌ ಅಧಿಕಾರಿಗಳು ನನ್ನ ಕೊಠಡಿಗೆ ಅನಧಿಕೃತವಾಗಿ ಪ್ರವೇಶಿಸಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ದೇಶ

CPWD, CISF ಮತ್ತು TATA ಪ್ರಾಜೆಕ್ಟ್‌ ಅಧಿಕಾರಿಗಳು ನನ್ನ ಕೊಠಡಿಗೆ ಅನಧಿಕೃತವಾಗಿ ಪ್ರವೇಶಿಸಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಯಾರ ಅಧಿಕಾರ ಮತ್ತು ಸೂಚನೆಗಳ ಅಡಿಯಲ್ಲಿ ಅನುಮತಿಯಿಲ್ಲದೆ ನನ್ನ ಕೋಣೆಗೆ ಪ್ರವೇಶಿಸಿದ್ದಾರೆ ಎಂಬುದು ನನಗೆ ಗೊತ್ತಾಗಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರಾಜ್ಯಸಭಾಧ್ಯಕ್ಷರಾಗಿರುವ ಧನ್ ಖರ್ ಅವರಿಗೆ ಒತ್ತಾಯಿಸಿದ್ದಾರೆ.

''ವ್ಯಂಗ್ಯ ಸಾಕು, ಕ್ಷಮೆ ಕೇಳಿ''; ಸ್ಪೀಕರ್ ಧಂಕರ್- ಜಯಾ ಬಚ್ಚನ್ ಜಟಾಪಟಿ
ವಿಡಿಯೋ

''ವ್ಯಂಗ್ಯ ಸಾಕು, ಕ್ಷಮೆ ಕೇಳಿ''; ಸ್ಪೀಕರ್ ಧಂಕರ್- ಜಯಾ ಬಚ್ಚನ್ ಜಟಾಪಟಿ

Jagdeep Dhankhar ಮಾತಿನ ಧಾಟಿ ಆಕ್ಷೇಪಾರ್ಹ, ಕ್ಷಮೆ ಕೇಳಬೇಕು: Jaya Bachchan
ದೇಶ

Jagdeep Dhankhar ಮಾತಿನ ಧಾಟಿ ಆಕ್ಷೇಪಾರ್ಹ, ಕ್ಷಮೆ ಕೇಳಬೇಕು: Jaya Bachchan

ಈ ವಾರದ ಆರಂಭದಲ್ಲೂ ಜಯಾ ಬಚ್ಚನ್ ಅವರನ್ನು ಸಂಸತ್ತಿನಲ್ಲಿ ಅಮಿತಾಬ್ ಬಚ್ಚನ್ ಅವರ ಹೆಸರನ್ನು ಸಂಬೋಧಿಸಿದ್ದಕ್ಕೆ ಅವರು ರಾಜ್ಯಸಭಾ ಉಪಾಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದ್ದಾರೆ.

ರಾಜ್ಯಸಭೆಯಲ್ಲಿ ಮತ್ತೆ ''Jaya Amitabh Bachchan'' ಗದ್ದಲ: ವಿಪಕ್ಷಗಳಿಂದ ಸಭಾತ್ಯಾಗ
ದೇಶ

ರಾಜ್ಯಸಭೆಯಲ್ಲಿ ಮತ್ತೆ ''Jaya Amitabh Bachchan'' ಗದ್ದಲ: ವಿಪಕ್ಷಗಳಿಂದ ಸಭಾತ್ಯಾಗ

''Jaya Amitabh Bachchan'' ಹೆಸರಿನ ವಿಚಾರವಾಗಿ ಇಂದು ಮತ್ತೆ ರಾಜ್ಯಸಭೆಯಲ್ಲಿ ಸ್ಪೀಕರ್ ಜಗದೀಪ್ ಧಂಖರ್ ಮತ್ತು ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಪರಸ್ಪರ ಜಟಾಪಟಿ ನಡೆಸಿದ್ದು, ಕೆಲಹೊತ್ತು ಮಾತಿನ ಚಕಮಕಿ ಕೂಡ ನಡೆದಿದೆ.

''ನಿಮ್ಮಿಂದಲೇ ಈ ನಾಟಕ'': 'ಅಮಿತಾಬ್' ವಿಚಾರವಾಗಿ ಜಯಾ ಬಚ್ಚನ್ ಮತ್ತೆ ಕಿರಿಕ್, ಸ್ಪೀಕರ್ ಖಡಕ್ ತಿರುಗೇಟು!
ವಿಡಿಯೋ

''ನಿಮ್ಮಿಂದಲೇ ಈ ನಾಟಕ'': 'ಅಮಿತಾಬ್' ವಿಚಾರವಾಗಿ ಜಯಾ ಬಚ್ಚನ್ ಮತ್ತೆ ಕಿರಿಕ್, ಸ್ಪೀಕರ್ ಖಡಕ್ ತಿರುಗೇಟು!