Jacob Bethell
'ಭಾರತದಲ್ಲಿ ಸಮಯ ವ್ಯರ್ಥ': ಜೇಕಬ್ ಬೆಥೆಲ್ ಐಪಿಎಲ್ ಬದಲಿಗೆ ಕೌಂಟಿ ಆಡಬೇಕು; RCB ಬ್ಯಾಟ್ಸ್‌ಮನ್‌ಗೆ ಸಲಹೆ
ಇಂಗ್ಲೆಂಡ್‌ನ ಮಾಜಿ ಟೆಸ್ಟ್ ನಾಯಕ ಅಲಸ್ಟೇರ್ ಕುಕ್ ಅವರಿಗೆ ಬೆಥೆಲ್ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಅವರು ಬೆಂಚ್‌ನಲ್ಲಿ ಕುಳಿತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

T20 World Cup: ಕಿವೀಸ್ ವಿರುದ್ಧ Abhishek Sharma ಸ್ಫೋಟಕ ಬ್ಯಾಟಿಂಗ್; Jacob Bethell ರೆಕಾರ್ಡ್ ಪತನ
ಇದಕ್ಕೂ ಮೊದಲು, ದಾಸುನ್ ಶನಕ, ಐಡೆನ್ ಮಾರ್ಕ್ರಾಮ್, ಜಾಕೋಬ್ ಬೆಥೆಲ್, ಶಿಮ್ರಾನ್ ಹೆಟ್ಮೈರ್ ಮತ್ತು ಫಿನ್ ಅಲೆನ್ 19 ಎಸೆತಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದರು.

T20 ವಿಶ್ವಕಪ್ 2026: ಭಾರತದ ವಿರುದ್ಧ ಸ್ಫೋಟಕ ಶತಕ; Jacob Bethell ದಾಖಲೆಗಳ ಸುರಿಮಳೆ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.

ಜೇಕಬ್ ಬೆಥೆಲ್ ಚೊಚ್ಚಲ ODI ಶತಕ; IPL 2026 ಆವೃತ್ತಿಯಲ್ಲಿ RCB ಗೆ ತಲೆನೋವಾಗುವ ಸಾಧ್ಯತೆ!
ಸೌತಾಂಪ್ಟನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೆಥೆಲ್ ಅವರು ಚೊಚ್ಚಲ ಏಕದಿನ ಶತಕ ಸಿಡಿಸಿದರು.

ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಗೆಲುವು; ಶತಕವನ್ನು RCB ಸ್ಟಾರ್ ವಿರಾಟ್ ಕೊಹ್ಲಿಗೆ ಅರ್ಪಿಸಿದ ಜೇಕಬ್ ಬೆಥೆಲ್
ಬೆಥೆಲ್ ಐಪಿಎಲ್ 2025 ರ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದು, 171.79 ರ ಸ್ಟ್ರೈಕ್ ರೇಟ್‌ನಲ್ಲಿ 67 ರನ್ ಗಳಿಸಿದ್ದಾರೆ.

IPL 2025: ಜೇಕಬ್ ಬೆಥೆಲ್ ತವರಿಗೆ ವಾಪಸ್; RCB ಸೇರಿದ ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್!
30 ವರ್ಷದ ಸೀಫರ್ಟ್, ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಲೀಗ್‌ಗೆ ಪದಾರ್ಪಣೆ ಮಾಡಿದ್ದರು. 2022ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಆಡಿದ್ದರು.

IPL 2025: ಇಂಗ್ಲೆಂಡ್ ಸ್ಫೋಟಕ ಆಲ್‌ರೌಂಡರ್ RCB ತಂಡಕ್ಕೆ ಸೇರ್ಪಡೆ
ಗಾಯದಿಂದಾಗಿ ಭಾರತ ವಿರುದ್ಧದ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದ ಬೆಥೆಲ್ ಅವರು ಲೀಗ್‌ಗೆ ಮರಳುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.

