ಸಿನಿಮಾ ಸುದ್ದಿರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಮಾಡಿದ ಹಿರಿಯ ನಿರ್ದೇಶಕ ಜೆ.ಮಹೇಂದ್ರನ್ ಇನ್ನಿಲ್ಲ
ಕಾಲಿವುಡ್ ನ ಹಿರಿಯ ಸಿನಿಮಾ ನಿರ್ದೇಶಕ ಜೆ. ಮಹೇಂದ್ರನ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. 79 ವರ್ಷದ ಮಹೇಂದ್ರನ್ ಮುಳ್ಳುಮ್ ಮಲರುಮ್, ಉದಿರಿ ಪೂಕ್ಕಳ್ ಎಂಬಂತಹ ಎವರ್ ಗ್ರೀನ್ ಸಿನಿಮಾ ನೀಡಿದ್ದಾರೆ...