Ivanka Trump

ಲಾಕ್ ಡೌನ್ ವೇಳೆ 1200 ಕಿ.ಮೀ ಸೈಕಲ್ ತುಳಿದು ಜ್ಯೋತಿ ಸಾಹಸ: ಇವಾಂಕಾ ಟ್ರಂಪ್ ಮೆಚ್ಚುಗೆ
ಗುರುಗ್ರಾಮದಲ್ಲಿ ಕೊರೋನಾ ಲಾಕ್ಡೌನ್ನಿಂದಾಗಿ ಸಿಕ್ಕಿಹಾಕಿಕೊಂಡಿದ್ದ ಅನಾರೋಗ್ಯ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು 1,200 ಕಿಲೋಮೀಟರ್ ಪ್ರಯಾಣ ಮಾಡಿದ್ದ ಜ್ಯೋತಿಕುಮಾರಿಗೆ ಹತ್ತು ಹಲವು ಕಡೆಯಿಂದ ಅಭಿನಂದನೆಗಳ ಸುರಿಮಳೆಯಾಗಿದೆ.

ತಿರುಚಿದ ಫೋಟೋ ನೋಡಿ ಖುಷ್ ಆದ ಇವಾಂಕಾ ಟ್ರಂಪ್
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಿರುಚಿದ ಫೋಟೋ ನೋಡಿದ ಕೂಡಲೇ ಖ್ಯಾತನಾಮರು ಸಿಟ್ಟಾಗುವುದು ಸಾಮಾನ್ಯ. ಆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಮಾತ್ರ ಫುಲ್ ಖುಷ್ ಆಗಿದ್ದಾರೆ.

ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಇವಾಂಕ ಟ್ರಂಪ್, ನಿಕ್ಕಿ ಹ್ಯಾಲೆ
ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಹಾಗೂ ವಿಶ್ವಸಂಸ್ಥೆಯಲ್ಲಿ ಮಾಜಿ ಅಮೆರಿಕಾ ರಾಯಬಾರಿ ನಿಕ್ಕಿ ಹ್ಯಾಲೆ ರೇಸ್ ನಲ್ಲಿದ್ದಾರೆ

ಬಿಳಿಯರ ಪ್ರಾಬಲ್ಯ, ನವ ನಾಝಿವಾದ, ವರ್ಣಭೇದ ನೀತಿಗೆ ಅವಕಾಶವಿಲ್ಲ: ಇವಾಂಕಾ ಟ್ರಂಪ್
ಬಿಳಿಯರ ಪ್ರಾಬಲ್ಯ, ವರ್ಣಭೇದ ನೀತಿ ಮತ್ತು ನವ ನಾಝಿವಾದಕ್ಕೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಶ್ವೇತಭವನದ ಸಲಹೆಗಾರ್ತಿ ಇವಾಂಕಾ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಹೈದರಾಬಾದ್ ಭೇಟಿ ವೇಳೆ ನೀಡಿದ್ದ ಆತಿಥ್ಯಕ್ಕೆ ಕೆಸಿಆರ್ ಗೆ ಇವಾಂಕಾ ಧನ್ಯವಾದ
ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ಭಾಗವಹಿಸಲು ನ.28 ರಂದು ಹೈದರಾಬಾದ್ ಗೆ ಭೇಟಿ ನೀಡಿದ್ದ ವೇಳೆ ತಮಗೆ ನೀಡಿದ ಆದರದ ಆತಿಥ್ಯಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ, ಸಲಹೆಗಾರರೂ ಆದ...

ಭದ್ರತಾ ವೈಫಲ್ಯ: ಪ್ರಧಾನಿ ಮೋದಿ-ಇವಾಂಕಾ ಡಿನ್ನರ್ ಖಾಸಗಿ ಸುದ್ದಿವಾಹಿನಿಯಲ್ಲಿ ನೇರ ಪ್ರಸಾರ!
ಇವಾಂಕಾ ಟ್ರಂಪ್ ಅವರ ಭಾರತ ಪ್ರವಾಸಕ್ಕೆ ಭಾರಿ ಭದ್ರತೆ ಕಲ್ಪಿಸಿರುವಂತೆಯೇ ಭದ್ರತೆಯ ಭದ್ರಕೋಟೆಯ ನಡುವೆಯೇ ಭಾರಿ ಭದ್ರತಾ ವೈಫಲ್ಯ ಕಂಡುಬಂದಿದ್ದು, ಪ್ರಧಾನಿ ಮೋದಿ-ಇವಾಂಕಾ ಟ್ರಂಪ್ ಅವರ ಭೋಜನ ಕೂಟವನ್ನು ಸ್ಥಳೀಯ ಖಾಸಗಿ ಸುದ್ದಿವಾಹಿನಿಯೊಂದು ನೇರ ಪ್ರಸಾರ ಮಾಡಿದೆ.

ಮಹಿಳೆಯರಿಗೆ ಸ್ವಂತ ಉದ್ದಿಮೆ ಆರಂಭಿಸಲು ತಂತ್ರಜ್ಞಾನ ಸಹಾಯ ಮಾಡುತ್ತದೆ: ಇವಾಂಕಾ ಟ್ರಂಪ್
ತಂತ್ರಜ್ಞಾನಗಳು ಮಹಿಳೆಯರಿಗೆ ಸ್ವಂತ ಉದ್ದಿಮೆ, ವ್ಯಾಪಾರ ವಹಿವಾಟುಗಳನ್ನು ಆರಂಭಿಸಲು ಮತ್ತು ಆಧುನಿಕ ಉದ್ಯೋಗಸ್ಥ ಕುಟುಂಬಗಳಿಗೆ ಕೆಲಸದಲ್ಲಿ ಸಡಿಲತೆ .....

ಜಾಗತಿಕ ಉದ್ಯಮ ಮೇಳ: ಭಾರತಕ್ಕೆ ಬಂದಿಳಿದ ಇವಾಂಕಾ ಟ್ರಂಪ್
ಹೈದರಾಬಾದ್ ಇಂದಿನಿಂದ ಆರಂಭವಾಗಲಿರುವ ವಾರ್ಷಿಕ ಜಾಗತಿಕ ಉದ್ಯಮ ಮೇಳದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಅಮೆರಿಕ ಅಧ್ಯಕ್ಷರ ಹಿರಿಯ ಸಲಹೆಗಾರ್ತಿ ಇವಾಂಕಾ ಭಾರತಕ್ಕೆ ಆಗಮಿಸಿದ್ದಾರೆ.

ಭಾರತೀಯರೇ ನಮಗೆಲ್ಲಾ ಸ್ಫೂರ್ತಿ: ಇವಾಂಕ ಟ್ರಂಪ್
ಭಾರತೀಯರೇ ನಮಗೆಲ್ಲಾ ಸ್ಫೂರ್ತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಅಮೆರಿಕ ಅಧ್ಯಕ್ಷರ ಹಿರಿಯ ಸಲಹೆಗಾರ್ತಿ ಇವಾಂಕ ಟ್ರಂಪ್ ಮಂಗಳವಾರ ಹೇಳಿದ್ದಾರೆ.

