ITR filing

ಕಳೆದ 5 ವರ್ಷಗಳಲ್ಲಿ 100 ಕೋಟಿ ರೂ ಗೂ ಅಧಿಕ ಆದಾಯ ಘೋಷಿಸಿದ ಭಾರತೀಯರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ!
ಆದಾಯ ತೆರಿಗೆ ರಿಟರ್ನ್‌ಗಳಲ್ಲಿ (ITR) 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆದಾಯ ಘೋಷಿಸಿದವರ ಸಂಖ್ಯೆ 2021-22ರ ಮೌಲ್ಯಮಾಪನ ವರ್ಷದಲ್ಲಿ 142 ಇದ್ದರೆ, ಅದು 2025-26ರಲ್ಲಿ 576ಕ್ಕೆ ಏರಿಕೆಯಾಗಿದೆ.

ITR filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಗಡುವು ಜುಲೈ 31 ರಿಂದ ಸೆಪ್ಟೆಂಬರ್ 15ಕ್ಕೆ ವಿಸ್ತರಣೆ!
ಈ ವಿಸ್ತರಣೆಯಿಂದ ತೆರಿಗೆ ಪಾವತಿದಾರರು ಯಾವುದೇ ತಪ್ಪುಗಳಿಲ್ಲದೆ ರಿಟರ್ನ್ಸ್ ಸಲ್ಲಿಸಲು ಸಾಕಷ್ಟು ಸಮಯ ಸಿಗಲಿದೆ.

ತೆರಿಗೆ ಸಲ್ಲಿಕೆ ದಾಖಲೆ: ಈವರೆಗೂ 7 ಕೋಟಿಗೂ ಅಧಿಕ ITR ಫೈಲಿಂಗ್!
ಜುಲೈ 31 ಆದಾಯ ತೆರಿಗೆ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಇಂದು ಒಂದೇ ದಿನ ಅಂದರೆ ಸಂಜೆ 7 ಗಂಟೆಯವರೆಗೂ 50 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳು ಸಲ್ಲಿಕೆಯಾಗಿವೆ.

2 ಕೋಟಿ ರೂ. ಆದಾಯದ ITR ಸಲ್ಲಿಸದ ಮಹಿಳೆಗೆ 6 ತಿಂಗಳು ಜೈಲು ಶಿಕ್ಷೆ!
2 ಕೋಟಿ ಆದಾಯದ ಮೇಲೆ ಆದಾಯ ತೆರಿಗೆ ಸಲ್ಲಿಸದ ಮಹಿಳೆಗೆ ದೆಹಲಿ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಜುಲೈ 31 ರವರೆಗೆ 6.77 ಕೋಟಿ ಐಟಿಆರ್ ಸಲ್ಲಿಕೆ; ಮೊದಲ ಬಾರಿ ಸಲ್ಲಿಸಿದವರ ಸಂಖ್ಯೆ 53.67 ಲಕ್ಷ!
ದಂಡ ರಹಿತ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಜುಲೈ 31ಕ್ಕೆ ಕೊನೆಯಾಗಿದ್ದು, ಈ ವರೆಗೂ 6.77 ಕೋಟಿ ಐಟಿಆರ್ ಸಲ್ಲಿಕೆಯಾಗಿದ್ದು, ಈ ಪೈಕಿ 53.67 ಲಕ್ಷ ಐಟಿಆರ್ ಸಲ್ಲಿಕೆಗಳು ಮೊದಲ ಬಾರಿ ಸಲ್ಲಿಸಿದವರಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ಭಾನುವಾರ ಒಂದೇ ದಿನ 2.7 ಮಿಲಿಯನ್ ಐಟಿ ರಿಟರ್ನ್ಸ್ ಸಲ್ಲಿಕೆ; ಗಡುವು ಮುಗಿದರೂ ಸಲ್ಲಿಕೆಗೆ ಅವಕಾಶ ಇದೆ.. ಆದರೆ..!
ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಅಂದರೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಭಾನುವಾರ ಒಂದೇ ದಿನ 2.7 ಮಿಲಿಯನ್ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.

ವೈಯಕ್ತಿಕ ಐಟಿ ರಿಟರ್ನ್ಸ್ ಸಲ್ಲಿಕೆ ಗಡುವು; ಸೆಪ್ಟೆಂಬರ್ 30ವರೆಗೆ ವಿಸ್ತರಣೆ
ಕೊರೋನ ಸೋಂಕಿನ ಎರಡನೇ ಅಲೆಯಿಂದಾಗಿ 2020-21ನೇ ಹಣಕಾಸು ವರ್ಷಕ್ಕೆ ವೈಯಕ್ತಿಕ ಐಟಿ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಜುಲೈ 31 ರ ಬದಲಿಗೆ ಸೆಪ್ಟೆಂಬರ್ 30 ರವರೆಗೆ ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ.

ಐಟಿ ರಿಟರ್ನ್ ಸಲ್ಲಿಕೆ ಗಡುವು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದ ಕೇಂದ್ರ
2020-21ನೇ ಸಾಲಿನ ಹಣಕಾಸು ವರ್ಷದ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಕೇಂದ್ರ ಸರ್ಕಾರ ಎರಡು ತಿಂಗಳವರೆಗೆ ಅಂದರೆ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.

ಐಟಿ ರಿಟರ್ನ್ ಸಲ್ಲಿಕೆ ಗಡವು ನವೆಂಬರ್ 30ರ ವರೆಗೆ ವಿಸ್ತರಣೆ
ಆರ್ಥಿಕ ವರ್ಷ 2019-20ರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಯ ಕೊನೆಯ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ.

