IT department

ಕಪ್ಪು ಹಣ ಕಾಯ್ದೆಯಡಿ ಚಿದಂಬರಂ, ಸಂಬಂಧಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಐಟಿ
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಅವರ ಪತ್ನಿ ನಳನಿ, ಪುತ್ರ ಕಾರ್ತಿ ಹಾಗೂ...

ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಆರು ಪಟ್ಟು ಹೆಚ್ಚು ನಗದು, ಚಿನ್ನಾಭರಣ ವಶ: ಐಟಿ ಇಲಾಖೆ
ಕಳೆದ ಬಾರಿಯ ಚುನಾವಣೆಗೆ ಹೋಲಿಸಿದ್ದರೆ ಈ ಬಾರಿ ಆರು ಪಟ್ಟು ಹೆಚ್ಚು ನಗದು, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ, ಮೊತ್ತ 37.33 ಕೋಟಿ ರೂ ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಲಿಂಗಾಂತರಿಗಳು ಪ್ಯಾನ್ ಕಾರ್ಡ್ ಗಾಗಿ ಲಿಂಗ ಸಂಬಂಧಿ ದಾಖಲೆ ನಿಡಬೇಕಿಲ್ಲ: ಐಟಿ ಇಲಾಖೆ
ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳಬೇಕಾದ ಲಿಂಗಾಂತರಿಗಳು ತಾವು ಪುರುಷ/ಮಹಿಳೆ ಎನ್ನುವ ಯಾವ ಲಿಂಗಆಧಾರಿತ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಎಟಿಎಂ ನೋ ಕ್ಯಾಶ್: ಐಟಿ ದಾಳಿ ವೇಳೆ ಮೈಸೂರು ಗುತ್ತಿಗೆದಾರರಿಂದ ರೂ.6.7 ಕೋಟಿ ನಗದು ವಶ
ವಾರದಿಂದ ರಾಜ್ಯದ ಕೆಲ ಎಟಿಎಂ ಮುಂದೆ ನೋ ಕ್ಯಾಶ್ ಬೋರ್ಡ್ ಗಳನ್ನು ನೋಡಿ ಜನರು ರೋಸಿ ಹೋಗಿದ್ದರು. ಇದೀಗ ಎಟಿಎಂಗಳಲ್ಲಿ ಕ್ಯಾಶ್ ಇಲ್ಲದ್ದಕ್ಕೆ ಉತ್ತರ ಸಿಕ್ಕಿದೆ...

ಗ್ರಾಹಕರಿಗೆ ಹೊರೆ: ಎಟಿಎಂ, ಚೆಕ್ ಗಳಿಗೂ ಬ್ಯಾಂಕ್ ಗಳಿಂದ ಶುಲ್ಕ ಸಾಧ್ಯತೆ?
ಶೀಘ್ರ ಬ್ಯಾಂಕಿಂಗ್ ಸಂಸ್ಥೆಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಸಾಧ್ಯತೆ ಇದ್ದು, ಎಟಿಎಂ, ಚೆಕ್ ಗಳ ಸೇವೆಗಳಿಗೂ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಗದು ಕೊರತೆ: 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ವಿಚಾರಣೆಯಲ್ಲಿ ಸ್ಥಗಿತ!
ನೋಟು ನಿಷೇಧ ಬಳಿಕ ದೇಶದಲ್ಲಿ ಎರಡನೇ ಬಾರಿಗೆ ನಗದು ಕೊರತೆ ಮುಂದುವರೆದಿರುವಂತೆಯೇ ಸುಮಾರು 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ಸ್ಥಗಿತವಾಗಿದೆ ಎಂಬ ಮಹತ್ತರ ಮಾಹಿತಿ ಇದೀಗ ಲಭ್ಯವಾಗಿದೆ.

ಬಿಜೆಪಿ ಸೇರುವಂತೆ ಡಿಕೆಶಿ ಮೇಲೆ ಒತ್ತಡ ಹೇರಿಲ್ಲ, ಸಿದ್ದು ಆರೋಪ ಸುಳ್ಳು: ಐಟಿ ಇಲಾಖೆ
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ಒತ್ತಡ ಹೇರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಆಧಾರ ರಹಿತವಾದದ್ದು ಎಂದು ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಸ್ಪಷ್ಟನೆ...

ಐಟಿ ಇಲಾಖೆ ಅಧಿಕಾರಿಗಳಿಗೆ ಲಂಚ ಕೊಡಲು ಯತ್ನಿಸಿದ ಐವರ ಬಂಧನ
ವಿವಿಧ ನಗರಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ ವಕೀಲರು, ಚಾರ್ಟೆಡ್ ಅಕೌಂಟೆಂಟ್ ....

ಲಾಲೂ ಪುತ್ರಿ, ಅಳಿಯನಿಗೆ ಐಟಿ ಇಲಾಖೆಯಿಂದ ಮತ್ತೊಂದು ಸಮನ್ಸ್ ಜಾರಿ!
ಪ್ರಮುಖ ಬೆಳವಣಿಗೆಯಲ್ಲಿ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಅವರ ಪುತ್ರಿ ಮಿಸಾ ಭಾರ್ತಿ ಹಾಗೂ ಅವರ ಪತಿ ಶೈಲೇಶ್ ಕುಮಾರ್ ಅವರಿಗೆ ಆದಾಯ ತೆರಿಗೆ ಅಧಿಕಾರಿಗಳು ಮತ್ತೊಂದು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

