ISS

Watch | ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿ ಅನಿಲ್ ಮೆನನ್

Axiom-4 mission: ಜುಲೈ 4ರಂದು ಆಗಸದಿಂದಲೇ ವಿದ್ಯಾರ್ಥಿಗಳೊಂದಿಗೆ ಶುಭಾಂಶು ಶುಕ್ಲಾ ಸಂವಾದ
ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಟೆಲಿಬ್ರಿಡ್ಜ್ ಮುಖಾಂತರ ಈ ಸಂವಾದ ನಡೆಸಲು ಯೋಜಿಸಿರುವುದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಹವ್ಯಾಸಿ ರೇಡಿಯೋ ಸಂಸ್ಥೆ (ಎಆರ್ಐಎಸ್ಎಸ್) ತಿಳಿಸಿದೆ.

Axiom-4: 'ಅದ್ಭುತ ಪಯಣ''ಇಲ್ಲಿಂದ ಭೂಮಿ ನೋಡುವ ಸೌಭಾಗ್ಯ': ISSನಿಂದ ಶುಭಾಂಶು ಶುಕ್ಲಾ ಮೊದಲ ಭಾಷಣ
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸ್ಥಳೀಯ ಕಾಲಮಾನ ಗುರುವಾರ ಸಂಜೆ 4.01 ಕ್ಕೆ ಉತ್ತರ ಅಟ್ಲಾಂಟಿಕ್ ಮೇಲೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿ ಇತಿಹಾಸ ನಿರ್ಮಿಸಿದರು.

ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಶುಕ್ಲಾ, ತಂಡಕ್ಕೆ ವೆಲ್ ಕಮ್ ಡ್ರಿಂಕ್ ನೊಂದಿಗೆ ಆತ್ಮೀಯ ಸ್ವಾಗತ!
ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿ ಆಕ್ಸಿಯಮ್-4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ನಿಲ್ದಾಣಕ್ಕೆ ತಲುಪುತ್ತಿದ್ದಂತೆಯೇ ಅವರನ್ನು ಸ್ವಾಗತಿಸಿದರು.

Shubhanshu Shukla ಇತಿಹಾಸ: 41 ವರ್ಷಗಳ ನಂತರ ISSಗೆ ಪಯಣಿಸಿದ ಭಾರತೀಯ ಗಗನಯಾತ್ರಿ; Video
ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಶುಕ್ಲಾ, ಮಾಜಿ ನಾಸಾ ಗಗನಯಾತ್ರಿ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ಆಕ್ಸಿಯಮ್ -4 ಮಿಷನ್ನ ಭಾಗವಾಗಿದ್ದಾರೆ.

ಭಾರತದ ಬಾಹ್ಯಾಕಾಶ ಜಿಗಿತ: ಮಧುಮೇಹಿಗಳಿಗೆ ಬಾಹ್ಯಾಕಾಶದ ಬಾಗಿಲು ತೆರೆಯುವ ಆಕ್ಸಿಯಮ್-4 ಮತ್ತು ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)
ಈ ಪ್ರಯೋಗ ಇನ್ಸುಲಿನ್ ಪಡೆದುಕೊಳ್ಳುವ ಮಧುಮೇಹ ಹೊಂದಿರುವ ವ್ಯಕ್ತಿಗಳೂ (ಐಡಿಡಿಎಂ) ಬಾಹ್ಯಾಕಾಶಕ್ಕೆ ತೆರಳುವಂತೆ ಮಾಡುವ ಆಕ್ಸಿಯಂ ಸ್ಪೇಸ್ ಸಂಸ್ಥೆಯ ಯೋಜನೆಯ ಭಾಗವಾಗಿದೆ.

Watch | 9 ತಿಂಗಳ ಬಾಹ್ಯಾಕಾಶ ವಾಸ ಅಂತ್ಯ: ಸುನಿತಾ ವಿಲಿಯಮ್ಸ್, ಬುಚ್ ಸುರಕ್ಷಿತವಾಗಿ ಭೂಮಿಗೆ

Ax-4 ಮಿಷನ್ ಪೈಲಟ್ ಆಗಿ ಶುಭಾಂಶು ಶುಕ್ಲ: SpaceX Dragon ಬಾಹ್ಯಾಕಾಶ ನೌಕೆ ಏರುವ ಮೊದಲ ಭಾರತೀಯ
ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಕಕ್ಷೆಯಲ್ಲಿರುವ ಪ್ರಯೋಗಾಲಯಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗಗನಯಾತ್ರಿಯಾಗಿ ಶುಕ್ಲಾ ಇತಿಹಾಸ ನಿರ್ಮಿಸಲಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯಾಗಿರುವ ಅವರನ್ನು ಭಾರತದ ಗಗನಯಾತ್ರಿಯಾಗಿಯೂ ಆಯ್ಕೆ ಮಾಡಲಾಗಿದೆ.

ಸುಸ್ತು, ಅಸ್ವಸ್ಥತೆ: ಗಗನಯಾತ್ರಿಗಳು ಎದುರಿಸುವ ಆರೋಗ್ಯ ತೊಂದರೆಗಳು
ಹಿಂದಿನ ಬಾಹ್ಯಾಕಾಶ ನಿಲ್ದಾಣಗಳಿಗೆ ಹೋಲಿಸಿದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಹೆಚ್ಚಿನ ಸ್ಥಳಾವಕಾಶ ಹೊಂದಿದೆ. ಆದರೂ, ಭೂಮಿಯಲ್ಲಿ ಜೀವನಕ್ಕೆ ಹೋಲಿಸಿದರೆ ಅಲ್ಲಿ ಓಡಾಟಕ್ಕೆ ಕಡಿಮೆ ಸ್ಥಳಾವಕಾಶ ಇರುತ್ತದೆ.

