Israeli strike

Gaza: 'ಸುರಕ್ಷಿತ ವಲಯ'ದ ಮೇಲೆ ಇಸ್ರೇಲಿ ಸೇನೆ ವಾಯುದಾಳಿ; 40 ಜನರು ಬಲಿ, ಒಟ್ಟಾರೆ 41 ಸಾವಿರ ಮಂದಿ ಸಾವು!
ವಿದೇಶ

Gaza: 'ಸುರಕ್ಷಿತ ವಲಯ'ದ ಮೇಲೆ ಇಸ್ರೇಲಿ ಸೇನೆ ವಾಯುದಾಳಿ; 40 ಜನರು ಬಲಿ, ಒಟ್ಟಾರೆ 41 ಸಾವಿರ ಮಂದಿ ಸಾವು!

ಗಾಜಾದ ದಕ್ಷಿಣದ ಪ್ರಮುಖ ನಗರವಾದ ಖಾನ್ ಯೂನಿಸ್‌ನಲ್ಲಿರುವ ಅಲ್-ಮವಾಸಿ ಮೇಲೆ ದಾಳಿ ನಡೆದಿದೆ. ಯುದ್ಧಕ್ಕೂ ಮುನ್ನ ಇಸ್ರೇಲಿ ಪಡೆಗಳು ಈ ಭಾಗವನ್ನು ಸುರಕ್ಷಿತ ವಲಯವೆಂದು ಘೋಷಿಸಿತ್ತು. ಅಲ್ಲಿ ಸ್ಥಳಾಂತರಗೊಂಡ ಲಕ್ಷಾಂತರ ಪ್ಯಾಲೆಸ್ತೀನಿಯರು ಆಶ್ರಯ ಪಡೆಯುತ್ತಿದ್ದಾರೆ.

ಹಮಾಸ್ ನಾಯಕನ 3 ಮಕ್ಕಳು ಇಸ್ರೇಲ್ ದಾಳಿಗೆ ಬಲಿ!
ವಿದೇಶ

ಹಮಾಸ್ ನಾಯಕನ 3 ಮಕ್ಕಳು ಇಸ್ರೇಲ್ ದಾಳಿಗೆ ಬಲಿ!

ಇಸ್ರೇಲ್ ದಾಳಿಗೆ ಹಮಾಸ್ ನ ನಾಯಕನ 3 ಮಕ್ಕಳು ಸಾವನ್ನಪ್ಪಿದ್ದಾರೆ.

ಗಾಜಾದಲ್ಲಿ ಪತ್ರಕರ್ತರ ಸಾವಿನ ಸಂಖ್ಯೆ ಹೆಚ್ಚಳಕ್ಕೆ ವಿಶ್ವಸಂಸ್ಥೆ ಕಳವಳ!
ವಿದೇಶ

ಗಾಜಾದಲ್ಲಿ ಪತ್ರಕರ್ತರ ಸಾವಿನ ಸಂಖ್ಯೆ ಹೆಚ್ಚಳಕ್ಕೆ ವಿಶ್ವಸಂಸ್ಥೆ ಕಳವಳ!

ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಅಲ್ ಜಜೀರಾ ವರದಿಗಾರರು ಮೃತಪಟ್ಟಿದ್ದು ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಇಸ್ರೇಲ್ ಕೆಣಕಿದ್ದ ಹಿಜ್ಬುಲ್ಲಾಗೆ ತಕ್ಕಶಾಸ್ತಿ: ಲೆಬನಾನ್‌ನಲ್ಲಿ ಹಿರಿಯ Hezbollah ಕಮಾಂಡರ್ ಬರ್ಬರ ಹತ್ಯೆ
ವಿದೇಶ

ಇಸ್ರೇಲ್ ಕೆಣಕಿದ್ದ ಹಿಜ್ಬುಲ್ಲಾಗೆ ತಕ್ಕಶಾಸ್ತಿ: ಲೆಬನಾನ್‌ನಲ್ಲಿ ಹಿರಿಯ Hezbollah ಕಮಾಂಡರ್ ಬರ್ಬರ ಹತ್ಯೆ

ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರಗಾಮಿ ಗುಂಪು ಹಿಜ್ಬುಲ್ಲಾದ ಹಿರಿಯ ಕಮಾಂಡರ್ ಹತ್ಯೆಯಾಗಿದ್ದಾರೆ ಎಂದು ಲೆಬನಾನಿನ ಭದ್ರತಾ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಇಸ್ರೇಲಿ ದಾಳಿಯಲ್ಲಿ ಹಮಾಸ್ ಉಪನಾಯಕನ ಹತ್ಯೆ: ಭದ್ರತಾ ಅಧಿಕಾರಿಗಳು
ವಿದೇಶ

ಇಸ್ರೇಲಿ ದಾಳಿಯಲ್ಲಿ ಹಮಾಸ್ ಉಪನಾಯಕನ ಹತ್ಯೆ: ಭದ್ರತಾ ಅಧಿಕಾರಿಗಳು

ಇಸ್ರೇಲ್-ಹಮಾಸ್ ಯುದ್ಧ ಮುಂದುವರೆದಿದ್ದು, ಇಸ್ರೇಲಿ ದಾಳಿಯಲ್ಲಿ ಹಮಾಸ್ ಚಳವಳಿಯ ಉಪ ನಾಯಕ ಸಲೇಹ್ ಅಲ್-ಅರುರಿ ಸಾವನ್ನಪ್ಪಿದ್ದಾರೆ ಎಂದು ಇಬ್ಬರು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾದಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆ ಮೇಲೆ ಇಸ್ರೇಲ್ ದಾಳಿ; 15 ಮಂದಿ ಸಾವು
ವಿದೇಶ

ಗಾಜಾದಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆ ಮೇಲೆ ಇಸ್ರೇಲ್ ದಾಳಿ; 15 ಮಂದಿ ಸಾವು

ವಿಶ್ವಸಂಸ್ಥೆ ನಡೆಸುತ್ತಿದ್ದ ಶಾಲೆಯ ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಹಮಾಸ್ ಆರೋಗ್ಯ ಸಚಿವಾಲಯವು ಶನಿವಾರ ತಿಳಿಸಿದೆ.