Israeli hostages

ಕೊನೆಗೂ ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳುಗಳು: ಮುಂಬರುವ ದಿನಗಳಲ್ಲೂ ಉಳಿದೀತೇ ಶಾಂತಿ? (ಜಾಗತಿಕ ಜಗಲಿ)
ಅಂಕಣಗಳು

ಕೊನೆಗೂ ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳುಗಳು: ಮುಂಬರುವ ದಿನಗಳಲ್ಲೂ ಉಳಿದೀತೇ ಶಾಂತಿ? (ಜಾಗತಿಕ ಜಗಲಿ)

ಗಾಜಾ಼ದಲ್ಲಿನ ಚಿತ್ರಣ ಬಹಳ ಕಠಿಣವಾಗಿಯೇ ಮುಂದುವರಿದಿದೆ. 67,000ಕ್ಕೂ ಹೆಚ್ಚಿನ ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದು, ಸಮಸ್ತ ಗಾಜಾ಼ ಭೂ ಪ್ರದೇಶ ಅವಶೇಷದಂತಾಗಿದೆ.

ಕದನ ವಿರಾಮ: ಹಮಾಸ್ ಬಂಡುಕೋರರಿಂದ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ
ವಿದೇಶ

ಕದನ ವಿರಾಮ: ಹಮಾಸ್ ಬಂಡುಕೋರರಿಂದ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ

ಕೇಂದ್ರ ಪಟ್ಟಣವಾದ ನುಸೈರಾತ್‌ನಲ್ಲಿ ನೂರಾರು ಪ್ಯಾಲೆಸ್ಟೇನಿಯರ ಮುಂಭಾಗ ವೇದಿಕೆಯ ಮೇಲೆ ಮುಖವಾಡ ಧರಿಸಿದ, ಶಸ್ತ್ರಸಜ್ಜಿತ ಹಮಾಸ್ ಬಂಡಕೋರರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು.

ಕದನ ವಿರಾಮ ಒಪ್ಪಂದ: ಡಜನ್‌ಗಟ್ಟಲೆ ಪ್ಯಾಲೇಸ್ಟಿನಿಯನ್ ಕೈದಿಗಳಿಗಾಗಿ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ
ವಿದೇಶ

ಕದನ ವಿರಾಮ ಒಪ್ಪಂದ: ಡಜನ್‌ಗಟ್ಟಲೆ ಪ್ಯಾಲೇಸ್ಟಿನಿಯನ್ ಕೈದಿಗಳಿಗಾಗಿ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ

ಇವರೆಲ್ಲರನ್ನೂ ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ದಾಳಿ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಅದು ಯುದ್ಧಕ್ಕೆ ಕಾರಣವಾಯಿತು.

ಗಾಜಾ ಕದನ ವಿರಾಮ ಒಪ್ಪಂದ: ಮೊದಲ ಭಾಗವಾಗಿ ಹಮಾಸ್ ನಿಂದ ಮೊದಲ ಇಸ್ರೇಲಿ ಒತ್ತೆಯಾಳು ಬಿಡುಗಡೆ!
ವಿದೇಶ

ಗಾಜಾ ಕದನ ವಿರಾಮ ಒಪ್ಪಂದ: ಮೊದಲ ಭಾಗವಾಗಿ ಹಮಾಸ್ ನಿಂದ ಮೊದಲ ಇಸ್ರೇಲಿ ಒತ್ತೆಯಾಳು ಬಿಡುಗಡೆ!

ಕದನ ವಿರಾಮ ಪ್ರಾರಂಭವಾದ ಕೆಲವೇ ನಿಮಿಷಗಳ ನಂತರ, ವಿಶ್ವಸಂಸ್ಥೆಯು ಅತ್ಯಂತ ಅಗತ್ಯವಿರುವ ಮಾನವೀಯ ನೆರವು ಹೊತ್ತ ಮೊದಲ ಟ್ರಕ್‌ಗಳು ಪ್ಯಾಲೆಸ್ಟೀನಿಯನ್ ಪ್ರದೇಶವನ್ನು ಪ್ರವೇಶಿಸಿವೆ ಎಂದು ಹೇಳಿದೆ.