Israeli airstrike

ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಮಾಸ್ ಹಿರಿಯ ಕಮಾಂಡರ್ ಹತ್ಯೆ!
ಇಸ್ರೇಲಿ ವೈಮಾನಿಕ ದಾಳಿಯ ಸಮಯದಲ್ಲಿ ಹಮಾಸ್ನ ಹಿರಿಯ ಕಮಾಂಡರ್ ರೊಬ್ಬರು ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ: ವಿವಿಧ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಯಿದ್ದ ಕಟ್ಟಡ ಧ್ವಂಸ!
ಗಾಜಾದಲ್ಲಿ ಶುಕ್ರವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ದಿ ಅಸೋಸಿಯೇಟೆಡ್ ಪ್ರೆಸ್ ಮತ್ತಿತರ ಮಾಧ್ಯಮಗಳಕಚೇರಿಯಿದ್ದ ಬೃಹತ್ ಅಂತಸ್ತಿನ ಕಟ್ಟಡ ಧ್ವಂಸಗೊಂಡಿದೆ.ಹಮಾಸ್ ಬಂಡುಕೋರರ ನಡುವಿನ ಹೋರಾಟದ ಮಧ್ಯೆ ಭೂಪ್ರದೇಶದಿಂದ ವರದಿಯನ್ನು ಮೌನಗೊಳಿಸಲು ಇಸ್ರೇಲ್ ಮಿಲಿಟರಿ ಹೊಸ ಹೆಜ್ಜೆ ಇಟ್ಟಿದೆ.

