Israeli airstrike

ಲೆಬನಾನ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಹಿಜ್ಬುಲ್ಲಾ ಕಾರ್ಯಕರ್ತ ಸಾವು
ವಿದೇಶ

ಲೆಬನಾನ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಹಿಜ್ಬುಲ್ಲಾ ಕಾರ್ಯಕರ್ತ ಸಾವು

ಸೇನೆಯ ಪ್ರಕಾರ, ಈ ಪ್ರದೇಶದಲ್ಲಿ ಇರಾನಿನ ಬೆಂಬಲಿತ ಗುಂಪಿನ ಮಿಲಿಟರಿ ಸಾಮರ್ಥ್ಯಗಳನ್ನು ಪುನರ್ನಿರ್ಮಿಸುವ ಗುರಿಯನ್ನು ಹೊಂದಲಾಗಿತ್ತು ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.

'ಆಘಾತಕಾರಿ, ತೀವ್ರ ವಿಷಾದಕರ': ಗಾಜಾ ಆಸ್ಪತ್ರೆ ದಾಳಿಯಲ್ಲಿ ಪತ್ರಕರ್ತರ ಹತ್ಯೆಗೆ ಭಾರತ ತೀವ್ರ ಖಂಡನೆ
ದೇಶ

'ಆಘಾತಕಾರಿ, ತೀವ್ರ ವಿಷಾದಕರ': ಗಾಜಾ ಆಸ್ಪತ್ರೆ ದಾಳಿಯಲ್ಲಿ ಪತ್ರಕರ್ತರ ಹತ್ಯೆಗೆ ಭಾರತ ತೀವ್ರ ಖಂಡನೆ

ಪತ್ರಕರ್ತರು ರಾಯಿಟರ್ಸ್, ಅಸೋಸಿಯೇಟೆಡ್ ಪ್ರೆಸ್, ಅಲ್ ಜಜೀರಾ ಮತ್ತು ಮಿಡಲ್ ಈಸ್ಟ್ ಐ ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರು.

ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ; ವೈದ್ಯ ಸಾವು, ಒಂಬತ್ತು ಜನರಿಗೆ ಗಾಯ
ವಿದೇಶ

ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ; ವೈದ್ಯ ಸಾವು, ಒಂಬತ್ತು ಜನರಿಗೆ ಗಾಯ

ಗಾಯಾಳುಗಳೆಲ್ಲರೂ ರೋಗಿಗಳು ಮತ್ತು ವೈದ್ಯರಾಗಿದ್ದು, ಇಬ್ಬರು ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವಕ್ತಾರ ಸಬರ್ ಮೊಹಮ್ಮದ್ ಹೇಳಿದ್ದಾರೆ.

ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 33 ಸಾವು
ವಿದೇಶ

ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 33 ಸಾವು

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದಾರೆ ಮತ್ತು ಡಜನ್ ಗಟ್ಟಲೆ ಜನ ಗಾಯಗೊಂಡಿದ್ದಾರೆ.

ಕೇಂದ್ರ ಗಾಜಾದಲ್ಲಿ ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 21 ಮಂದಿ ಸಾವು
ವಿದೇಶ

ಕೇಂದ್ರ ಗಾಜಾದಲ್ಲಿ ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 21 ಮಂದಿ ಸಾವು

ಮಸೀದಿಯಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಮಾಸ್ ಭಯೋತ್ಪಾದಕರ ಮೇಲೆ ನಿಖರವಾದ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲಿ ವೈಮಾನಿಕ ದಾಳಿ: ಮತ್ತೋರ್ವ ಉನ್ನತ ಹಿಜ್ಬೊಲ್ಲಾ ನಾಯಕನ ಹತ್ಯೆ
ವಿದೇಶ

ಇಸ್ರೇಲಿ ವೈಮಾನಿಕ ದಾಳಿ: ಮತ್ತೋರ್ವ ಉನ್ನತ ಹಿಜ್ಬೊಲ್ಲಾ ನಾಯಕನ ಹತ್ಯೆ

ಕ್ವಾಕ್ ಹಿಜ್ಬೊಲ್ಲಾದ ಪ್ರಿವೆಂಟಿಟಿವ್ ಸೆಕ್ಯುರಿಟಿ ಯೂನಿಟ್‌ನ ಕಮಾಂಡರ್ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು.

ಬೈರುತ್‌ ಮೇಲೆ ಇಸ್ರೇಲ್ ವೈಮಾನಿಕ ದಾಳಿ; ಹೆಜ್ಬುಲ್ಲಾ ಕಮಾಂಡರ್ ಸೇರಿ ಕನಿಷ್ಠ 31 ಮಂದಿ ಸಾವು
ವಿದೇಶ

ಬೈರುತ್‌ ಮೇಲೆ ಇಸ್ರೇಲ್ ವೈಮಾನಿಕ ದಾಳಿ; ಹೆಜ್ಬುಲ್ಲಾ ಕಮಾಂಡರ್ ಸೇರಿ ಕನಿಷ್ಠ 31 ಮಂದಿ ಸಾವು

ಬೈರುತ್‌ನಲ್ಲಿರುವ ಹೆಜ್ಬುಲ್ಲಾದ ಭದ್ರಕೋಟೆಯ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ 31 ಜನ ಸಾವನ್ನಪ್ಪಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿ: ಹಿಜ್ಬೊಲ್ಲಾ ಕಮಾಂಡರ್ ಸಾವು; ಅಮೆರಿಕದ ಮೋಸ್ಟ್ ವಾಂಟೆಂಟ್ ಪಟ್ಟಿಯಲ್ಲಿದ್ದ ಇಬ್ರಾಹಿಂ ಅಕಿಲ್!
ವಿದೇಶ

ಇಸ್ರೇಲ್ ವೈಮಾನಿಕ ದಾಳಿ: ಹಿಜ್ಬೊಲ್ಲಾ ಕಮಾಂಡರ್ ಸಾವು; ಅಮೆರಿಕದ ಮೋಸ್ಟ್ ವಾಂಟೆಂಟ್ ಪಟ್ಟಿಯಲ್ಲಿದ್ದ ಇಬ್ರಾಹಿಂ ಅಕಿಲ್!

61 ವರ್ಷದ ಇಬ್ರಾಹಿಂ ಅಕಿಲ್, ಹಿಜ್ಬುಲ್ಲಾದ ಎರಡನೇ ಉನ್ನತ ಕಮಾಂಡರ್ ಆಗಿದ್ದು, ದಕ್ಷಿಣ ಉಪನಗರ ಬೈರುತ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿರುವುದು ಗುಂಪಿನ ಕಮಾಂಡ್ ರಚನೆಗೆ ತೀವ್ರ ಹೊಡೆತ ಬಿದ್ದಿದೆ.

ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಹಿರಿಯ ಕಮಾಂಡರ್ ಹತ್ಯೆ: ಇಸ್ರೇಲ್ ದೃಢ
ವಿದೇಶ

ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಹಿರಿಯ ಕಮಾಂಡರ್ ಹತ್ಯೆ: ಇಸ್ರೇಲ್ ದೃಢ

ಕಳೆದ ಶನಿವಾರ ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಮೇಲೆ ರಾಕೆಟ್ ದಾಳಿ ನಡೆಸಿ 12 ಜನರನ್ನು ಬಲಿತೆಗೆದುಕೊಂಡಿದ್ದು, ಅದರಲ್ಲಿ ಹೆಚ್ಚಾಗಿ ಮಕ್ಕಳೇ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಹಿಜ್ಬುಲ್ಲಾ ತಿಳಿಸಿದೆ.